ಮಣಿಪುರ:ಹೆಚ್ಚಿದ ಕೊರೋನಾ, ಜುಲೈ 24 ರವರೆಗೆ ಶಾಲೆಗಳು ಬಂದ್

 

ಇಂಫಾಲ, ಜು.13 – ಕೊರೊನಾ ಸೋಂಕು ಉಲ್ಬಣವಾಗುತ್ತಿರುವುದರಿಂದ ಮಣಿಪುರ ಸರ್ಕಾರವು ಮುಂದಿನ ವಾರದವರೆಗೆ ಎಲ್ಲಾ ಶಾಲೆಗಳನ್ನು ಮುಚ್ಚಲು ಆದೇಶಿಸಿದೆ.

ಶಾಲಾ ಶಿಕ್ಷಣ ಆಯುಕ್ತ ಎಚ್.ಜ್ಞಾನ್ ಪ್ರಕಾಶ ಅವರು ಸರ್ಕಾರಿ ಅಧಿಕೃತ ಆದೇಶದಲ್ಲಿ, ರಾಜ್ಯದಲ್ಲಿ ಕರೋನ ಹೆಚ್ಚಾಗುತ್ತಿದೆ ಸರ್ಕಾರಿ, ರಾಜ್ಯ ಅನುದಾನಿತ, ಇತರ ಮಂಡಳಿಗಳಿಗೆ ಸಂಯೋಜಿತವಾಗಿರುವ ಖಾಸಗಿ ಶಾಲೆಗಳು ಸಾರ್ವಜನಿಕ ಹಿತಾಸಕ್ತಿಯಿಂದ ಜುಲೈ 24 ರವರೆಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಮುಚ್ಚುವಂತೆ ತಿಳಿಸಿದ್ದಾರೆ.

ಬೇಸಿಗೆ ರಜೆಯ ನಂತರ ಅನೇಕ ಶಾಲೆಗಳು ಜುಲೈ 16 ರಂದು ಮತ್ತೆ ತೆರೆಯಲು ನಿರ್ಧರಿಸಿತ್ತು ಮಣಿಪುರದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಯಾವುದೇ ಪರಿಣಾಮಕಾರಿ ಲಸಿಕೆ ಇಲ್ಲದಿರುವುದರಿಂದ ಅವರ ಆರೋಗ್ಯದ ಸುರಕ್ಷತೆಯ ಬಗ್ಗೆ ಸರ್ಕಾರ ಚರ್ಚಿಸಲಿದೆ ಎಂದು ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಈ ಹಿಂದೆ ಹೇಳಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಕಾಗವಾಡ :ನದಿ ತೀರದ ಗ್ರಾಮಗಳಿಗೆ ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಭೇಟಿ

Wed Jul 13 , 2022
ನದಿ ತೀರದ ಗ್ರಾಮಗಳಿಗೆ ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಭೇಟಿ ವೀಕ್ಷಣೆಕಾಗವಾಡ ತಾಲೂಕಿನ ಶಹಾಪೂರ,ಮಂಗಾವತಿ, ಜುಗುಳ ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಹಾಗೂ ಉಪವಿಭಾಗಾಧಿಕಾರಿ ಭೇಟಿ ಜುಗುಳ ಗ್ರಾಮದಲ್ಲಿ ಸಂತ್ರಸ್ಥರಿಂದ ಅಂಬಾಲ ಸ್ವೀಕರಿಸಿಲು ತೆರಳಿದ್ದ ಜಿಲ್ಲಾಧಿಕಾರಿ ಜಿಲ್ಲಾಧಿಕಾರಿಗಳ ಮುಂದೆ ತಮ್ಮ ಅಳಲನ್ನು ತೀಡಿಕೊಂಡ ಜುಗುಳ ಗ್ರಾಮಸ್ಥರು ಕಾಟಾಚಾರದ ಭೇಟಿ ನೀಡಿದ ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಎಂದು ಗ್ರಾಮಸ್ಥರ ಆಕ್ರೋಶ ಕಾರಿನಲ್ಲೇ ಕುಳಿತು ಅಹವಾಲು ಕೇಳಿದ ಡಿಸಿ ಸಮಸ್ಯೆ […]

Advertisement

Wordpress Social Share Plugin powered by Ultimatelysocial