ಕರ್ತವ್ಯಪಥ್ ​​ದಲ್ಲಿ 23 ಸ್ತಬ್ಧ ಚಿತ್ರಗಳ ಪ್ರದರ್ಶನ.

ದೆಹಲಿ:ಗಣರಾಜ್ಯೋತ್ಸವ ಪಥಸಂಚಲನದಲ್ಲಿ ರಾಜ್ಯ, ಕೇಂದ್ರಾಡಳಿತ ಪ್ರದೇಶ ಮತ್ತು ಕೇಂದ್ರ ಸಚಿವಾಲಯದ 23 ಸ್ತಬ್ಧಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ. ರಾಜ್ಯ, ಕೇಂದ್ರಾಡಳಿತ ಪ್ರದೇಶದ 17, ಕೇಂದ್ರದ ವಿವಿಧ ಸಚಿವಾಲಯಗಳ 6 ಟ್ಯಾಬ್ಲೋಗಳು ಪ್ರದರ್ಶನವಾಗುತ್ತಿವೆ.

ಒಟ್ಟು ಬರೋಬ್ಬರಿ 23 ಟ್ಯಾಬ್ಲೋಗಳು ಭಾಗಿಯಾಗಿವೆ. ಅಸ್ಸಾಂ, ಅರುಣಾಚಲ ಪ್ರದೇಶ, ತ್ರಿಪುರಾ, ಪಶ್ಚಿಮ ಬಂಗಾಳ,

ಜಮ್ಮು,ಕಾಶ್ಮೀರ, ಲಡಾಖ್, ದಾದರ್ ನಗರ್ ಹವೇಲಿ, ದಮನ್ ಮತ್ತು ದಿಯು, ಗುಜರಾತ್, ಹರಿಯಾಣ, ಉತ್ತರ ಪ್ರದೇಶ, ಉತ್ತರಾಖಂಡ್, ಜಾರ್ಖಂಡ್, ಮಹಾರಾಷ್ಟ್ರ, ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ ಸೇರಿದಂತೆ 17 ರಾಜ್ಯಗಳು ಭಾಗಿಯಾಗಿವೆ.ಆಂಧ್ರಪ್ರದೇಶದ ವಿಶೇಷ ಸ್ತಬ್ಧ ಚಿತ್ರ ಪ್ರಬಲ ತೀರ್ಥಂ ಧ್ಯೇಯದೊಂದಿಗೆ ಪ್ರದರ್ಶನ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಾಂಗ್ರೆಸ್‌ನ ಹಿರಿಯ ನಾಯಕ ಎ.ಕೆ.ಆಂಟನಿ ಇವರ ಪುತ್ರನಿಂದ ಕಾಂಗ್ರೆಸ್‌ಗೆ ತ್ಯಾಗಪತ್ರ !

Thu Jan 26 , 2023
ಪ್ರಧಾನಿ ಮೋದಿಯವರಿಗೆ ಸಂಬಂಧಿಸಿದ ‘ಬಿ.ಬಿ.ಸಿ. ನ್ಯೂಸ್’ನ ಸಾಕ್ಷ್ಯಚಿತ್ರಕ್ಕೆ ಅವರ ವಿರೋಧ ! ನವದೆಹಲಿ – ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕ ಎ.ಕೆ.ಆಂಟನಿ ಇವರ ಪುತ್ರ ಅನಿಲ್ ಆಂಟನಿ ಇವರು ಕಾಂಗ್ರೆಸ್ ಪಕ್ಷಕ್ಕೆ ತ್ಯಾಗಪತ್ರ ಸಲ್ಲಿಸಿದ್ದಾರೆ. ಅನಿಲ್ ಆಂಟನಿ ಇವರು ಪ್ರಧಾನಿ ಮೋದಿ ಮತ್ತು ಗುಜರಾತ ದಂಗೆಗೆ ಸಂಬಂಧಿಸಿದ ‘ಬಿ.ಬಿ.ಸಿ. ನ್ಯೂಸ್’ನ ಸಾಕ್ಷ್ಯಚಿತ್ರವನ್ನು ವಿರೋಧಿಸಿದ್ದರು. ಅವರು ಭಾಜಪದ ಜೊತೆಗೆ ನಮ್ಮ ವೈಚಾರಿಕ ಭೇದಭಾವವಿದ್ದರೂ, ಈ ಸಾಕ್ಷ್ಯಚಿತ್ರದಿಂದ ದೇಶದ ಸಾರ್ವಭೌಮತ್ವಕ್ಕೆ […]

Advertisement

Wordpress Social Share Plugin powered by Ultimatelysocial