ಭದ್ರಾ ಜಲಾಶಯದಿಂದ ಯಥೇಚ್ಛ ನೀರು ಬಿಡುಗಡೆ ಹಿನ್ನೆಲೆ. ತುಂಬಿ ಹರಿಯುತ್ತಿದೆ ಭದ್ರಾ ನದಿ.

ಮುಳುಗುವ ಹಂತದಲ್ಲಿ ಭದ್ರಾವತಿ ಪಟ್ಟಣದ ಸೇತುವೆ.

ಮುಳುಗಿದ ಭದ್ರಾವತಿಯ ಸಂಗಮೇಶ್ವರ ಮಂಟಪ.

ಸೇತುವೆ ಮೇಲೆ ನೀರು ಹರಿದು ಸಂಚಾರ ಅಸ್ತವ್ಯಸ್ತ.

ಸೇತುವೆ ಎರಡೂ ಕಡೆ ಬ್ಯಾರಿಕೇಡ್ ಅಳವಡಿಸಿದ ಪೊಲೀಸರು.

ಎರಡೂ ಕಡೆ ಪೊಲೀಸ್ ಸಿಬ್ಭಂಧಿ ನಿಯೋಜನೆ.

ಯಾವುದೇ ಅನಾಹುತವಾಗದಂತೆ ಮುನ್ನೆಚ್ಚರಿಕೆ ತೆಗೆದುಕೊಂಡ ಜಿಲ್ಲಾಡಳಿತ.

ತಗ್ಗು ಪ್ರದೇಶದ ಜನರಿಗೆ ಸ್ಥಳಾಂತರ ಮಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮ.

ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಮೀಪದ ಹೊಸಸೇತುವೆ ಸಂಪೂರ್ಣ ಮುಳುಗಡೆ.

ನೀರಿನ ಮಟ್ಟ ಇನ್ನೂ ಏರಿಕೆಯಾಗುವ ಸಾಧ್ಯತೆ.

ಆತಂಕದಲ್ಲಿ ತಗ್ಗು ಪ್ರದೇಶದ ನಿವಾಸಿಗಳು.

ಭದ್ರಾವತಿಯ ಹುತ್ತಾ ಕಾಲೋನಿಯಲ್ಲಿ ನೆರೆ ಭೀತಿ.

ನಿವಾಸಿಗಳ ಸ್ಥಳಾಂತರ ಮಾಡಿದ ಜಿಲ್ಲಾಡಳಿತ.

ನೆರೆ ಭೀತಿ ಪ್ರದೇಶಗಳಿಗೆ ಭೇಟಿ ನೀಡಿದ ಡಿ.ಸಿ.

ಹುತ್ತ ಒಕ್ಕಲಿಗರ ಭವನದಲ್ಲಿ ಕಾಳಜಿ ಕೇಂದ್ರಕ್ಕೆ ಜನರ ಸ್ಥಳಾಂತರ.

ಕಾಳಜಿ ಕೇಂದ್ರ ವೀಕ್ಷಿಸಿದ ಡಿಸಿ ಡಾ. ಸೆಲ್ವಮಣಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಟ್ರಾನ್ಸಫಾರ್ಮರ್ ದುರಸ್ತಿ ವೇಳೆ ವಿದ್ಯುತ್ ಪ್ರವಹಿಸಿ ಪವರ್‌ಮ್ಯಾನ್ ಸ್ಥಳದಲ್ಲೇ ಸಾವು

Fri Jul 15 , 2022
ಬೆಳಗಾವಿ :ಮಳೆಯಲ್ಲಿ ಜೀವಭಯ ಲೆಕ್ಕಿಸದೇ ಕೆಲಸ ನಿರ್ವಹಿಸುತ್ತಿದ್ದಾರೆ ಪವರ್‌ಮ್ಯಾನ್‌ಗಳು ಟ್ರಾನ್ಸಫಾರ್ಮರ್ ದುರಸ್ತಿ ವೇಳೆ ವಿದ್ಯುತ್ ಪ್ರವಹಿಸಿ ಪವರ್‌ಮ್ಯಾನ್ ಸ್ಥಳದಲ್ಲೇ ಸಾವು ತಿಗಡಿ ಗ್ರಾಮದಲ್ಲಿ ನಿನ್ನೆ ಸಂಜೆ ಹೃದಯ ವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ತಿಗಡಿ ಗ್ರಾಮ 38 ವರ್ಷದ ನಿಂಗಪ್ಪ ಕರಿಗೌಡರ ಮೃತ ಪವರ್‌ಮ್ಯಾನ್ ವಿದ್ಯುತ್ ಪ್ರವಹಿಸಿ ಟ್ರಾನ್ಸ್‌ಫಾರ್ಮರ್ ಕಂಬಕ್ಕೆ ಜೋತುಬಿದ್ದ ನಿಂಗಪ್ಪ ಮೃತದೇಹ ಎಲ್ಲವನ್ನೂ ಸರಿಯಾಗಿ ಪರಿಶೀಲಿಸೇ ಟ್ರಾನ್ಸ್‌ಫಾರ್ಮರ್ ದುರಸ್ತಿಗೆ ಕಂಬ ಏರಿದ್ದ ನಿಂಗಪ್ಪ ಆದ್ರೆ […]

Advertisement

Wordpress Social Share Plugin powered by Ultimatelysocial