ಚಂದನವನದ ಸುಂದರಿ ನಟಿ ಶ್ರೀಲೀಲಾ ಈಗ ಡೈರೆಕ್ಷನ್ನು ಕೂಡ ಮಾಡಿದ್ದಾರೆ.

ಚಂದನವನದ ಸುಂದರಿ ನಟಿ ಶ್ರೀಲೀಲಾ ಈಗ ಡೈರೆಕ್ಷನ್ನು ಕೂಡ ಮಾಡಿದ್ದಾರೆ. ಹೌದು ಅವರ ಅಭಿನಯದ “ಬೈ ಟು ಲವ್” ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಆಯಕ್ಷನ್ ಕಟ್ ಹೇಳುವ ಮೂಲಕ ನಿರ್ದೇಶಕಿಯಾಗಿದ್ದಾರೆ.ನಟ ಧನ್ವೀರ್ ಅಭಿನಯದ ದೃಶ್ಯಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.ಕೆವಿನ್ ಸಂಸ್ಥೆಯ ಮೂಲಕ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಹರಿ ಸಂತೋಷ ನಿರ್ದೇಶನ ಮಾಡಿದ್ದಾರೆ.ಇದೇ 18ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿರುವ “ಬೈ ಟು ಲವ್” ಚಿತ್ರ ತನ್ನ ಪ್ರಚಾರ ಕಾರ್ಯವನ್ನು ಅದ್ದೂರಿಯಾಗಿ ನಡೆಸುತ್ತಿದ್ದು , ವಿಶೇಷವಾಗಿ ನಟಿ ಶ್ರೀಲೀಲಾ ಹೇಳಿರುವ ಆಯಕ್ಷನ್ ಕಟ್ ವಿಡಿಯೋ ಕೂಡ ಈಗ ಸಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

SMART PHONE:Xiaomi 11i 5G ,ಫ್ಲಿಪ್ಕಾರ್ಟ್ನಲ್ಲಿ ವಿನಿಮಯ ಕೊಡುಗೆಗಳು;

Sat Feb 12 , 2022
ತೂಕದಲ್ಲಿ ಕಡಿಮೆ ಮತ್ತು ನಿಮ್ಮ ಜೇಬಿನಲ್ಲಿ ಸುಲಭವಾಗಿ ಹೋಗುವ 5G ಸ್ಮಾರ್ಟ್‌ಫೋನ್‌ಗಾಗಿ ಹುಡುಕುತ್ತಿರುವಿರಾ? Xiaomi 11i 5G ನಿಮ್ಮ ಉತ್ತಮ ಬೆಟ್ ಆಗಿರಬಹುದು, ಅದು ಈಗ ಭಾರಿ ಬೆಲೆ ಕಡಿತವನ್ನು ಪಡೆದಿದೆ. Flipkart ನಲ್ಲಿ Xiaomi 11i 5G ನಲ್ಲಿ ಲಭ್ಯವಿರುವ ವಿನಿಮಯ ಕೊಡುಗೆಯು ಒಪ್ಪಂದವನ್ನು ಇನ್ನಷ್ಟು ಸಿಹಿಗೊಳಿಸುತ್ತದೆ, ಇದು ಸ್ಮಾರ್ಟ್‌ಫೋನ್‌ನ ಬೆಲೆಯನ್ನು ಮತ್ತಷ್ಟು ಕಡಿತಗೊಳಿಸುತ್ತದೆ. Xiaomi 11i 5G ಬೆಲೆ ಕಡಿತ ಮತ್ತು ವಿನಿಮಯ ಕೊಡುಗೆಗಳು Xiaomi 11i […]

Advertisement

Wordpress Social Share Plugin powered by Ultimatelysocial