ಹಾಲಿವುಡ್​ಗೆ ಹಾರಿದ ಶ್ರುತಿ ಹಾಸನ್, ಬಾಲಿವುಡ್ ಬಗ್ಗೆ ಕೊಟ್ರು ಶಾಕಿಂಗ್ ಸ್ಟೇಟ್​ಮೆಂಟ್!

 

ನಟಿ ಶ್ರುತಿ ಹಾಸನ್ ಒಂದಲ್ಲ ಒಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಶ್ರುತಿ ಹಾಸನ್ ಬಾಲಿವುಡ್ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ.ಖ್ಯಾತ ನಟ ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್, ಟಾಲಿವುಡ್, ಕಾಲಿವುಡ್ ಮಾತ್ರವಲ್ಲ ಬಾಲಿವುಡ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.ಬಾಲಿವುಡ್ ಬಗ್ಗೆ ಸಂದರ್ಶನವೊಂದರಲ್ಲಿ ಮಾತಾಡಿದ ಶ್ರುತಿ, ನಾನು ಯಾರ ಮನಸಿಗೂ ನೋವುಂಟು ಮಾಡಿಲ್ಲ, ಯಾರ ಕೆಲಸವನ್ನೂ ಕದ್ದಿಲ್ಲ, ಆದರೆ ಬಾಲಿವುಡ್ನಲ್ಲಿ ಜನ ನನ್ನನ್ನು ಒಪ್ಪಿಕೊಂಡಿಲ್ಲ ಎಂದು ಹೇಳಿದ್ದಾರೆ.ನಾನು ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಾಗ ನನ್ನ ಬಗ್ಗೆ ಒಳ್ಳೆ ಮಾತುಗಳನ್ನ ಹಾಡಲಿಲ್ಲ, ಈಗಲೂ ಅದೇ ಗಾಸಿಪ್ ಮಾಡುತ್ತಿರುವುದಕ್ಕೆ ಧನ್ಯವಾದಗಳು ಎಂದು ಶ್ರುತಿ ಹಾಸನ್ ಹೇಳಿದ್ದಾರೆ ಬಾಲಿವುಡ್ಗೆ ಎಂಟ್ರಿ ಕೊಟ್ಟಾಗ ನನ್ನ ಸಿನಿ ಕೆರಿಯರ್ ಇಲ್ಲಿ ಆರಂಭಿಸೋದು ಕೊಂಚ ಕಷ್ಟವಾಗಿತ್ತು ಎಂದು ಶ್ರುತಿ ಹೇಳಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ರೆಸ್ಯೂಮ್ ಹಾಗೂ CV ಒಂದೇ ಅಲ್ಲ

Thu Dec 29 , 2022
  ನಾವು ಕೆಲಸ ಹುಡುಕುವಾಗ (Job Search) ಕಂಪನಿಗಳಲ್ಲಿರುವ ಎಚ್ ಆರ್ ಗಳಿಗೆ (HR) ನಮ್ಮ ರೆಸ್ಯೂಮ್ ಅಥವಾ ಸಿವಿಯನ್ನು (Resume or CV) ಇ-ಮೇಲ್ ಮಾಡುತ್ತೇವೆ. ಆದರೆ ಬಹುತೇಕರು ಈ ರೆಸ್ಯೂಮ್ ಮತ್ತು ಸಿವಿ ಎಂದರೆ ಎರಡು ಒಂದೇ ಅಂತ ಅಂದುಕೊಂಡಿರುತ್ತಾರೆ. ಆದರೆ ಇವುಗಳಲ್ಲಿ ತುಂಬಾನೇ ವ್ಯತ್ಯಾಸವಿದೆ ನೋಡಿ. ಉದ್ಯೋಗಿಯ ನೇಮಕಾತಿ (Recruitment) ಪ್ರಕ್ರಿಯೆಯ ಪ್ರಮುಖ ಅಂಶವಾಗಿದೆ ಈ ರೆಸ್ಯೂಮ್ ಮತ್ತು ಸಿವಿ ಅಂತ ಹೇಳಿದರೆ ಸುಳ್ಳಲ್ಲ. ಆದರೆ […]

Advertisement

Wordpress Social Share Plugin powered by Ultimatelysocial