ಪಾಕಿಸ್ತಾನದಲ್ಲಿ ಹಿಂದೂ ಉದ್ಯಮಿ ಗುಂಡಿಕ್ಕಿ ಹತ್ಯೆ!

 

ಪಾಕಿಸ್ತಾನದಲ್ಲಿ ಹಿಂದೂ ಉದ್ಯಮಿಯೊಬ್ಬರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಅಪರಿಚಿತ ದುಷ್ಕರ್ಮಿಗಳು ಪಾಕಿಸ್ತಾನದ ಸಿಂಧ್‌ಮ ಘೋಟ್ಕಿ ಜಿಲ್ಲೆಯ ದಹರ್ಕಿ ಟೌನ್‌ನಲ್ಲಿ ಹಿಂದೂ ಉದ್ಯಮಿಯನ್ನು ಕೊಂದಿದ್ದಾರೆ.ಸೈತಾನ್ ಲಾಲ್ ಮೃತ ಉದ್ಯಮಿ. ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ.ಈ ಹಿಂದೆ ಹಿಂದೂ ಉದ್ಯಮಿ ಸುನಿಲ್ ಕುಮಾರ್ ಎನ್ನುವವರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಇದರಿಂದ ನಗರದಲ್ಲಿ ಬಂದ್ ಮಾಡಲಾಗಿತ್ತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಿಲಿಯನೇರ್ ಬೆಜೋಸ್ ಅವರ $485 ಮಿಲಿಯನ್ ಸೂಪರ್ಯಾಚ್ಟ್ ಅನ್ನು ಹಾದುಹೋಗಲು ಐತಿಹಾಸಿಕ ರೋಟರ್ಡ್ಯಾಮ್ ಸೇತುವೆಯನ್ನು ಕಿತ್ತುಹಾಕಲಾಗುವುದು

Thu Feb 3 , 2022
ಡಚ್ ಮಾಧ್ಯಮ ವರದಿಗಳ ಪ್ರಕಾರ, US ಬಿಲಿಯನೇರ್ ಜೆಫ್ ಬೆಜೋಸ್‌ಗಾಗಿ ನಿರ್ಮಿಸಲಾದ $485 ಮಿಲಿಯನ್ ಸೂಪರ್‌ಯಾಚ್ಟ್ ಅನ್ನು ಹಾದು ಹೋಗಲು ರೋಟರ್‌ಡ್ಯಾಮ್‌ನಲ್ಲಿರುವ ಐತಿಹಾಸಿಕ ಸೇತುವೆಯನ್ನು ತಾತ್ಕಾಲಿಕವಾಗಿ ಕಿತ್ತುಹಾಕಲಾಗುತ್ತದೆ. ಬೇರ್ಪಡಿಸಬೇಕಾದ ಸೇತುವೆಯನ್ನು ದಿ ಕೊನಿಂಗ್‌ಶವೆನ್‌ಬ್ರಗ್ ಎಂದು ಕರೆಯಲಾಗುತ್ತದೆ, ಇದು 1878 ರ ಹಿಂದಿನದು ಮತ್ತು ಎರಡನೆಯ ಮಹಾಯುದ್ಧದ ಸಮಯದಲ್ಲಿ ಜರ್ಮನ್ ಬಾಂಬ್ ದಾಳಿಯಿಂದ ಹಾನಿಗೊಳಗಾದ ನಂತರ ಅದನ್ನು ಮರುನಿರ್ಮಿಸಲಾಯಿತು. ಡಿ ಹೆಫ್ ಎಂದು ಸ್ಥಳೀಯರಿಗೆ ತಿಳಿದಿರುವ ಇದನ್ನು 2017 ರಲ್ಲಿ ನವೀಕರಿಸಲಾಯಿತು […]

Advertisement

Wordpress Social Share Plugin powered by Ultimatelysocial