ಸೌತ್ ನಟಿಯ ಬೀಚ್ ವೆಕೇಷನ್! ಆಕರ್ಷಕ ಫೋಟೋಸ್ ವೈರಲ್.

ಬೀಚ್ ವೆಕೇಷನ್ ಇಷ್ಟಪಡದವರು ಯಾರಿದ್ದಾರೆ ಹೇಳಿ ಎಲ್ಲರಿಗೂ ನೀರು, ಬೀಚ್ ಅಂದ್ರೆ ಇಷ್ಟ. ಬಾಲಿವುಡ್ ನಟಿಯರಿಗಂತೂ ಬೀಚ್ ವೆಕೇಷನ್ ಫೇವರಿಟ್.ನಟಿ ಲಕ್ಷ್ಮಿ ರಾಯ್ ಅವರ ವೆಕೇಷನ್ ಫೋಟೋ ನೋಡಿದರೆ ನೀವೂ ಸ್ವಲ್ಪ ಬೀಚ್ ಸುತ್ತಾಡೋ ಮನಸು ಮಾಡಬಹುದು. ಕಾರಣ ಅವರ ವೆಕೇಷನ್ ಫ್ಯಾಷನ್ ಗೋಲ್ಸ್ ಸಖತ್ತಾಗಿದೆ.ಲಕ್ಷ್ಮಿ ಅವರು ಟೀಲ್ ಈಜುಡುಗೆ ಟಾಪ್ ಮತ್ತು ಹೂವಿನ ಸರೋಂಗ್‌ನಲ್ಲಿ ಪೋಸ್ ಕೊಟ್ಟಿದ್ದಾರೆ. ಆಕಾಶ ನೀಲಿ ಬಣ್ಣದ ಬ್ಯಾಗ್ರೌಂಡ್​ನಲ್ಲಿ ಸ್ಟೈಲ್ ಆಗಿ ಕಾಣಿಸಿದ್ದಾರೆ.ಮರಳು ತುಂಬಿರುವ ಹಿನ್ನಲೆಯಲ್ಲಿ ತೆಂಗಿನ ತೋಪಿನಲ್ಲಿ ನಟಿ ಸೂಪರ್ ಆಗಿ ಪೋಸ್ ಕೊಟ್ಟಿದ್ದಾರೆ. ಇದರಲ್ಲಿ ಹಳದಿ ಬಣ್ಣದ ಈಜುಡುಗೆ ಧರಿಸಿದ್ದರು.ನಟಿ ಲಕ್ಷ್ಮಿ ರಾಯ್ ಮೆರೂನ್ ಬಣ್ಣದ ಈಜುಡುಗೆ ಧರಿಸಿ ಪೋಸ್ ಕೊಟ್ಟಿದ್ದಾರೆ. ಇದಕ್ಕೆ ಸ್ಟೈಲಿಷ್ ಗಾಗಲ್ಸ್ ಧರಿಸಿ ಟ್ರೆಂಡಿಯಾಗಿ ಕಾಣಿಸಿದ್ದಾರೆ.ಇನ್ನೊಂದು ಫೋಟೋದಲ್ಲಿ ಬ್ಲ್ಯಾಕ್ ಈಜುಡುಗೆ, ಬ್ಲ್ಯಾಕ್ ಸನ್​ಗ್ಲಾಸ್ ಹಾಕಿ ಕಡಲ ತೀರದ ಗಾಳಿಯನ್ನು ಎಂಜಾಯ್ ಮಾಡಿದ್ದಾರೆ. ಫೋಟೋ ಸುಂದರವಾಗಿ ಮೂಡಿ ಬಂದಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಆ ಬರಸಿಡಿಲು ಬಡಿದು ಇಂದಿಗೆ 6 ವರ್ಷ ಆದಷ್ಟು ಬೇಗ ಸಿಹಿಸುದ್ದಿ ಸಿಗುತ್ತಾ?.

Sun Mar 5 , 2023
  ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕಿಚ್ಚ ಸುದೀಪ್ ಒಂದ್ಕಾಲದಲ್ಲಿ ಕುಚಿಕು ಗೆಳೆಯರಾಗಿದ್ದರು. 6 ವರ್ಷಗಳ ಹಿಂದೆ ಇಬ್ಬರೂ ದೂರಾಗಿ ಅಭಿಮಾನಿಗಳಿಗೆ ಹಾಗೂ ಚಿತ್ರರಂಗಕ್ಕೆ ಶಾಕ್ ಕೊಟ್ಟಿದ್ದರು. ಅಂದು ದರ್ಶನ್ ಮಾಡಿದ್ದ ಆ ಟ್ವೀಟ್ ನಿಜಕ್ಕೂ ಬರ ಸಿಡಿಲಿನಂತೆ ಬಂದೆರಗಿತ್ತು.ಇಬ್ಬರೂ ಯಾಕೆ ದೂರಾದರೂ ಎನ್ನುವ ಮಿಲಿಯನ್ ಡಾಲರ್ ಪ್ರಶ್ನೆಗೆ ಇನ್ನು ಉತ್ತರ ಸಿಕ್ಕಿಲ್ಲ.ಹೆಚ್ಚು ಕಡಿಮೆ ಒಂದೇ ಸಮಯದಲ್ಲಿ ಸುದೀಪ್ ಹಾಗೂ ದರ್ಶನ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಇಬ್ಬರು ತಮ್ಮದೇ […]

Advertisement

Wordpress Social Share Plugin powered by Ultimatelysocial