ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರ ಪ್ರೊ.ವೆಂಕಟೇಶಕುಮಾರ್​ಗೆ ಕಾಳಿದಾಸ ಸಮ್ಮಾನ್ ಪ್ರಶಸ್ತಿ

 

ಧಾರವಾಡ: ಪ್ರಸಿದ್ಧ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರ ಪ್ರೊ.ಎಂ.ವೆಂಕಟೇಶಕುಮಾರ್‌ ಅವರಿಗೆ ‘ಕಾಳಿದಾಸ ಸಮ್ಮಾನ್’ ಪ್ರಶಸ್ತಿ ಒಲಿದಿದೆ.ಮಧ್ಯಪ್ರದೇಶ ಸರ್ಕಾರ ನೀಡುವ ಪ್ರತಿಷ್ಠಿತ ‘ಕಾಳಿದಾಸ ಸಮ್ಮಾನ್’ ಪ್ರಶಸ್ತಿಗೆ ಧಾರವಾಡದ ವೆಂಕಟೇಶಕುಮಾರ್‌ ಅವರ ಹೆಸರನ್ನು ಆಯ್ಕೆ ಮಾಡಿ ಮಧ್ಯಪ್ರದೇಶದ ಸಂಸ್ಕೃತಿ ಇಲಾಖೆ ಪ್ರಕಟಿಸಿದೆ.ಹಿಂದೂಸ್ತಾನಿ ಸಂಗೀತ ಕ್ಷೇತ್ರದಲ್ಲಿ ವೆಂಕಟೇಶಕುಮಾರ್‌ ಅವರ ಸೇವೆ ಗುರುತಿಸಿ 2017ನೇ ಸಾಲಿನ ಕಾಳಿದಾಸ ಸಮ್ಮಾನ್ ಪ್ರಶಸ್ತಿ ನೀಡಲಾಗುತ್ತಿದೆ. ಈ ಪ್ರಶಸ್ತಿಯು 2 ಲಕ್ಷ ರೂಪಾಯಿ ನಗದು ಮತ್ತು ಸ್ಮರಣಿಕೆ ಒಳಗೊಂಡಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನೋಯ್ಡಾ ಪೋಲೀಸರು ವಾಹನ ಎತ್ತುವವರ ಅಂತರಾಜ್ಯ ಗ್ಯಾಂಗ್ ಅನ್ನು ಭೇದಿಸಿದರು; 4 ಜನರನ್ನು ಬಂಧಿಸಲಾಯಿತು.

Fri Feb 4 , 2022
ನೋಯ್ಡಾ ಪೊಲೀಸರು ಬಂಧಿತರು ವಾಹನ ಎತ್ತುವವರ ಅಂತರರಾಜ್ಯ ಗ್ಯಾಂಗ್ ಬುಧವಾರದಂದು. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದು, ಆರೋಪಿಗಳ ವಶದಿಂದ ಒಂದು ದೇಶ ನಿರ್ಮಿತ ಪಿಸ್ತೂಲ್ ಮತ್ತು ಎರಡು ಜೀವಂತ ಕಾಟ್ರಿಡ್ಜ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ನಗರದಲ್ಲಿ ಕೆಲ ಕಿಡಿಗೇಡಿಗಳ ಚಲನವಲನದ ಬಗ್ಗೆ ಮಾಹಿತಿ ಪಡೆದ ನೋಯ್ಡಾ ಪೊಲೀಸರು ಗ್ರೇಟರ್ ನೋಯ್ಡಾದ ಆಲ್ಫಾ ಕಮರ್ಷಿಯಲ್ ಬೆಲ್ಟ್ ಬಳಿ ಬಲೆ ಬೀಸಿದಾಗ ವಿಷಯ ಬೆಳಕಿಗೆ ಬಂದಿದೆ. ಅಂತಾರಾಜ್ಯ ವಾಹನ ಎತ್ತುವಳಿದಾರರ ಗ್ಯಾಂಗ್ ಅನ್ನು ಪೊಲೀಸರು […]

Advertisement

Wordpress Social Share Plugin powered by Ultimatelysocial