ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರ : ತಾಯಿಯ ಉಪಾಯದಿಂದ ತಂದೆ ಅಂದರ್!

 

ಮಗಳ ಮೇಲೆ ನಿರಂತರ ಅತ್ಯಾಚಾರ ನಡೆಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗದ ಗೋವಿಂದಪುರದಲ್ಲಿ ಈ ಘಟನೆ ನಡೆದಿದೆ..

ಶಿವಮೊಗ್ಗ : ಮಗಳ ಮೇಲೆ ಪಾಪಿ ತಂದೆಯೊಬ್ಬ ನಿರಂತರ ಅತ್ಯಾಚಾರ ನಡೆಸಿದ್ದು, ಕೊನೆಗೆ ತಾಯಿಯ ಉಪಾಯದಿಂದ ಪೊಲೀಸರ ಅತಿಥಿಯಾಗಿದ್ದಾನೆ.ಶಿವಮೊಗ್ಗದ ಗೋವಿಂದಪುರದಲ್ಲಿ ಈ ಘಟನೆ ನಡೆದಿದೆ.ಮೂಲತಃ ಇವರು ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನವರು. ಆರೋಪಿ ತನ್ನೂರಿನಲ್ಲಿ ಶುಂಠಿ ವ್ಯಾಪಾರ ಮಾಡಿಕೊಂಡಿದ್ದ. ಈತನಿಗೆ ಮಗಳು ಸೇರಿದಂತೆ ಇಬ್ಬರು ಗಂಡು ಮಕ್ಕಳಿದ್ದಾರೆ. ದುರಳ ತಂದೆ, ಮಗಳ ಮೇಲೆ ನಿರಂತರ ಅತ್ಯಾಚಾರ ಎಸಗುತ್ತಿದ್ದನಂತೆ. ತನ್ನ ತಂದೆಯ ದುಷ್ಕೃತ್ಯವನ್ನು ತನ್ನ ತಾಯಿಗೂ ಹೇಳದೆ ಸಹಿಸಿಕೊಂಡಿದ್ದಾಳೆ. ಆದರೆ, ಕೊನೆಗೆ ಅನಿವಾರ್ಯವಾಗಿ ತನ್ನ ತಾಯಿಗೆ ವಿಷಯ ತಿಳಿಸಿದ್ದಾಳೆ.ವಿಷಯ ತಿಳಿದ ಬಾಲಕಿಯ ತಾಯಿ ತನ್ನ ಮಗಳಿಗೆ ಮದುವೆ ಮಾಡುವ ಯೋಚನೆ ಮಾಡುತ್ತಾಳೆ. ಓರ್ವ ಹುಡುಗನನ್ನು ಹುಡುಕಿ ಕಳೆದ 15 ದಿನಗಳ ಹಿಂದೆ ನಿಶ್ಚಿತಾರ್ಥ ಮಾಡಿದ್ದಾರೆ. ತನ್ನ ಮಗಳಿಗೆ ಯಾವಾಗ ನಿಶ್ಚಿತಾರ್ಥವಾಯಿತೋ ಆಗ ಪಾಪಿ ತಂದೆ ಮಗಳಿಗೆ ಮದುವೆ ಆಗದಂತೆ ಬೆದರಿಕೆ ಹಾಕಿದ್ದಾನೆ. ಇದರಿಂದ ಬೇರೆ ದಾರಿ ಕಾಣದೇ ತಾಯಿ ತನ್ನ ಮೂವರು ಮಕ್ಕಳೂಂದಿಗೆ ಆತ್ಮಹತ್ಯೆಗೆ ನಿರ್ಧರಿಸುತ್ತಾಳೆ.ಅದರಂತೆ ಬಾಲಕಿಯ ತಾಯಿ ಗೋವಿಂದಪುರದಲ್ಲಿದ್ದ ತನ್ನ ಅಕ್ಕನಿಗೆ ಫೋನ್​​ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರದ ವಿಚಾರ ತಿಳಿಸುತ್ತಾಳೆ. ಆಗ ಅವರು ಆತ್ಮಹತ್ಯೆ ನಿರ್ಧಾರ ಬಿಟ್ಟು ಗೋವಿಂದಪುರಕ್ಕೆ ಬರುವಂತೆ ತಿಳಿಸಿ, ಊರಿಗೆ ಕರೆಯಿಸಿಕೊಳ್ಳುತ್ತಾರೆ. ಈ ವೇಳೆ ನಿಮ್ಮ ಪತ್ನಿ, ಮಕ್ಕಳು ಕಾಣುತ್ತಿಲ್ಲವೆಂದು ಆರೋಪಿಯನ್ನು ಗೋವಿಂದಪುರಕ್ಕೆ ಕರೆಯಿಸಿಕೊಂಡಿದ್ದಾರೆ. ಬಳಿಕ ಶಿವಮೊಗ್ಗದ ಮಹಿಳಾ ಪೊಲೀಸರಿಗೆ ತಿಳಿಸಿ ಆರೋಪಿಯನ್ನು ಬಂಧಿಸಿದ್ದಾರೆ ಎನ್ನಲಾಗ್ತಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕ್ಯಾನ್ಸರ್ ಅನ್ನು ಬಿಸಿಮಾಡಲು ಮತ್ತು ಕೊಲ್ಲಲು ವಿಜ್ಞಾನಿಗಳು ಕಾದಂಬರಿ ಮ್ಯಾಗ್ನೆಟಿಕ್ ಬೀಜಗಳನ್ನು ಅಭಿವೃದ್ಧಿ;

Wed Feb 2 , 2022
      ಪ್ರತಿದಿನ ಹೊಸ ಪರಿಹಾರಗಳು ಮತ್ತು ಮಾರಣಾಂತಿಕ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ವಿಧಾನಗಳನ್ನು ತರುತ್ತದೆ. ಮಾರಣಾಂತಿಕ ಕಾಯಿಲೆಗಳಲ್ಲಿ ಒಂದು, ನಿಸ್ಸಂದೇಹವಾಗಿ ಕ್ಯಾನ್ಸರ್.ಈಗ, ಯುಸಿಎಲ್‌ನ ವಿಜ್ಞಾನಿಗಳು ಹೊಸ ಕ್ಯಾನ್ಸರ್ ಚಿಕಿತ್ಸೆಯನ್ನು ಅಭಿವೃದ್ಧಿಪಡಿಸಿದ್ದಾರೆ, ಇದು ಗೆಡ್ಡೆಗಳನ್ನು ಬಿಸಿಮಾಡಲು ಮತ್ತು ನಾಶಮಾಡಲು ಮೆದುಳಿನ ಮೂಲಕ ಮ್ಯಾಗ್ನೆಟಿಕ್ ಬೀಜವನ್ನು ಮಾರ್ಗದರ್ಶನ ಮಾಡಲು MRI ಸ್ಕ್ಯಾನರ್ ಅನ್ನು ಬಳಸುತ್ತದೆ.ಅವರ ಸಂಶೋಧನೆಗಳನ್ನು ‘ಅಡ್ವಾನ್ಸ್ಡ್ ಸೈನ್ಸ್’ ನಲ್ಲಿ ಪ್ರಕಟಿಸಲಾಗಿದೆ.ಇಲಿಗಳಲ್ಲಿ ಪ್ರದರ್ಶಿಸಲಾದ ಚಿಕಿತ್ಸೆಯನ್ನು “ಕನಿಷ್ಠ ಆಕ್ರಮಣಶೀಲ ಇಮೇಜ್-ಗೈಡೆಡ್ ಅಬ್ಲೇಶನ್” ಅಥವಾ MINIMA ಎಂದು ಕರೆಯಲಾಗುತ್ತದೆ ಮತ್ತು ಹತ್ತಿರದ ಕ್ಯಾನ್ಸರ್ ಕೋಶಗಳನ್ನು ಕೊಲ್ಲಲು ರಿಮೋಟ್‌ನಿಂದ ಬಿಸಿಯಾಗುವ ಮೊದಲು MRI ಸ್ಕ್ಯಾನರ್‌ನಿಂದ ಉತ್ಪತ್ತಿಯಾಗುವ ಮ್ಯಾಗ್ನೆಟಿಕ್ ಪ್ರೊಪಲ್ಷನ್ ಗ್ರೇಡಿಯಂಟ್‌ಗಳನ್ನು ಬಳಸಿಕೊಂಡು ಗೆಡ್ಡೆಗೆ ನ್ಯಾವಿಗೇಟ್ ಮಾಡಿದ ಫೆರೋಮ್ಯಾಗ್ನೆಟಿಕ್ ಥರ್ಮೋಸೀಡ್ ಅನ್ನು ಒಳಗೊಂಡಿರುತ್ತದೆ.ಕಡಿಮೆ ಆಕ್ರಮಣಕಾರಿ ಚಿಕಿತ್ಸೆಗಳಿಂದ ಪ್ರಯೋಜನ ಪಡೆಯಬಹುದಾದ ಪ್ರಾಸ್ಟೇಟ್‌ನಂತಹ ಇತರ ಕ್ಯಾನ್ಸರ್‌ಗಳೊಂದಿಗೆ ಕಠಿಣವಾಗಿ ತಲುಪಲು ಗ್ಲಿಯೊಬ್ಲಾಸ್ಟೊಮಾದ ನಿಖರ ಮತ್ತು ಪರಿಣಾಮಕಾರಿ ಚಿಕಿತ್ಸೆಗಾಗಿ ಸಂಶೋಧನೆಗಳು ‘ಪ್ರೂಫ್-ಆಫ್-ಕಾನ್ಸೆಪ್ಟ್’ ಅನ್ನು ಸ್ಥಾಪಿಸಿವೆ ಎಂದು ಸಂಶೋಧಕರು ಹೇಳಿದ್ದಾರೆ.ಹಿರಿಯ ಲೇಖಕ, ಪ್ರೊಫೆಸರ್ ಮಾರ್ಕ್ ಲಿಥ್ಗೋ (UCL ಸೆಂಟರ್ ಫಾರ್ ಅಡ್ವಾನ್ಸ್ಡ್ ಬಯೋಮೆಡಿಕಲ್ ಇಮೇಜಿಂಗ್) ಹೇಳಿದರು: “MINIMA ಒಂದು ಹೊಸ MRI- ಮಾರ್ಗದರ್ಶಿ ಚಿಕಿತ್ಸೆಯಾಗಿದ್ದು, ಆರೋಗ್ಯಕರ ಅಂಗಾಂಶಗಳಿಗೆ ಹಾನಿಯಾಗದಂತೆ ಗೆಡ್ಡೆಯನ್ನು ನಿಖರವಾಗಿ ಚಿಕಿತ್ಸೆ ನೀಡುವ ಮೂಲಕ ಸಾಂಪ್ರದಾಯಿಕ ಅಡ್ಡ ಪರಿಣಾಮಗಳನ್ನು ತಪ್ಪಿಸುವ ಸಾಮರ್ಥ್ಯವನ್ನು ಹೊಂದಿದೆ. ಏಕೆಂದರೆ ಬಿಸಿ ಬೀಜವು ಕಾಂತೀಯವಾಗಿದೆ. , MRI ಸ್ಕ್ಯಾನರ್‌ನಲ್ಲಿನ ಕಾಂತೀಯ ಕ್ಷೇತ್ರಗಳನ್ನು ಅಂಗಾಂಶದ ಮೂಲಕ ಗೆಡ್ಡೆಗೆ ಬೀಜವನ್ನು ದೂರದಿಂದಲೇ ತಿರುಗಿಸಲು ಬಳಸಬಹುದು. ಒಮ್ಮೆ ಗೆಡ್ಡೆಯ ಮೇಲೆ ಬೀಜವನ್ನು ಬಿಸಿಮಾಡಬಹುದು, ಕ್ಯಾನ್ಸರ್ ಕೋಶಗಳನ್ನು ನಾಶಪಡಿಸಬಹುದು ಮತ್ತು ಸುತ್ತಮುತ್ತಲಿನ ಆರೋಗ್ಯಕರ ಅಂಗಾಂಶಗಳಿಗೆ ಸೀಮಿತ ಹಾನಿಯನ್ನು ಉಂಟುಮಾಡಬಹುದು.ಅಧ್ಯಯನದಲ್ಲಿ, UCL ತಂಡವು MINIMA ದ ಮೂರು ಪ್ರಮುಖ ಅಂಶಗಳನ್ನು ಉನ್ನತ ಮಟ್ಟದ ನಿಖರತೆಗೆ ಪ್ರದರ್ಶಿಸಿದೆ: ನಿಖರವಾದ ಬೀಜ ಚಿತ್ರಣ; 0.3 mm ನಿಖರತೆಯೊಳಗೆ ಟ್ರ್ಯಾಕ್ ಮಾಡಲಾದ MRI ವ್ಯವಸ್ಥೆಯನ್ನು ಬಳಸಿಕೊಂಡು ಮೆದುಳಿನ ಅಂಗಾಂಶದ ಮೂಲಕ ಸಂಚರಣೆ; ಮತ್ತು ಮೌಸ್ ಮಾದರಿಯಲ್ಲಿ ಅದನ್ನು ಬಿಸಿ ಮಾಡುವ ಮೂಲಕ ಗೆಡ್ಡೆಯನ್ನು ನಿರ್ಮೂಲನೆ ಮಾಡುವುದು.ಫೆರೋಮ್ಯಾಗ್ನೆಟಿಕ್ ಥರ್ಮೋಸೀಡ್ಸ್ ಗೋಳಾಕಾರದ ಆಕಾರವನ್ನು ಹೊಂದಿದ್ದು, 2 ಮಿಮೀ ಗಾತ್ರದಲ್ಲಿ ಮತ್ತು ಲೋಹದ ಮಿಶ್ರಲೋಹದಿಂದ ಮಾಡಲ್ಪಟ್ಟಿದೆ; ಅವುಗಳನ್ನು ಕ್ಯಾನ್ಸರ್‌ಗೆ ನ್ಯಾವಿಗೇಟ್ ಮಾಡುವ ಮೊದಲು ಅಂಗಾಂಶಕ್ಕೆ ಮೇಲ್ನೋಟಕ್ಕೆ ಅಳವಡಿಸಲಾಗುತ್ತದೆ.ಲೀಡ್ ಲೇಖಕ, ರೆಬೆಕಾ ಬೇಕರ್, (ಯುಸಿಎಲ್ ಸೆಂಟರ್ ಫಾರ್ ಅಡ್ವಾನ್ಸ್ಡ್ ಬಯೋಮೆಡಿಕಲ್ ಇಮೇಜಿಂಗ್) ಹೇಳಿದರು: “ಈ ರೀತಿಯಲ್ಲಿ ಚಿಕಿತ್ಸೆಯನ್ನು ನೀಡಲು MRI ಸ್ಕ್ಯಾನರ್ ಅನ್ನು ಬಳಸುವುದರಿಂದ ಚಿಕಿತ್ಸಕ ಬೀಜ ಮತ್ತು ಗೆಡ್ಡೆಯನ್ನು ಕಾರ್ಯವಿಧಾನದ ಉದ್ದಕ್ಕೂ ಚಿತ್ರಿಸಲು ಅನುಮತಿಸುತ್ತದೆ, ಚಿಕಿತ್ಸೆಯನ್ನು ನಿಖರವಾಗಿ ತಲುಪಿಸುತ್ತದೆ ಮತ್ತು ತೆರೆದ ಶಸ್ತ್ರಚಿಕಿತ್ಸೆಯನ್ನು ಮಾಡದೆಯೇ ಇದು ರೋಗಿಗಳಿಗೆ ಚೇತರಿಕೆಯ ಸಮಯವನ್ನು ಕಡಿಮೆ ಮಾಡುವ ಮೂಲಕ ಮತ್ತು ಅಡ್ಡಪರಿಣಾಮಗಳ ಸಾಧ್ಯತೆಯನ್ನು ಕಡಿಮೆ ಮಾಡುವ ಮೂಲಕ ಪ್ರಯೋಜನಕಾರಿಯಾಗಿದೆ.”MRI ಸ್ಕ್ಯಾನರ್‌ಗಳು ಪ್ರಪಂಚದಾದ್ಯಂತದ ಆಸ್ಪತ್ರೆಗಳಲ್ಲಿ ಸುಲಭವಾಗಿ ಲಭ್ಯವಿವೆ ಮತ್ತು ಕ್ಯಾನ್ಸರ್‌ನಂತಹ ರೋಗಗಳ ರೋಗನಿರ್ಣಯದಲ್ಲಿ ಪ್ರಮುಖವಾಗಿವೆ. UCL ನಲ್ಲಿನ ಕೆಲಸವು MINIMA ಒಂದು ರೋಗನಿರ್ಣಯ ಸಾಧನದಿಂದ ಚಿಕಿತ್ಸಕ ವೇದಿಕೆಗೆ MRI ಸ್ಕ್ಯಾನರ್ ಅನ್ನು ಉನ್ನತೀಕರಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ತೋರಿಸಿದೆ.ಪ್ರೊಫೆಸರ್ ಲಿಥ್ಗೋ ಸೇರಿಸಲಾಗಿದೆ: “ನಾವು ಈಗ MRI ಸ್ಕ್ಯಾನರ್ ಅನ್ನು ಬಳಸಿಕೊಂಡು ಮೆದುಳಿನ ಮೂಲಕ ನೈಜ ಸಮಯದಲ್ಲಿ ಥರ್ಮೋಸೀಡ್ ಅನ್ನು ಚಿತ್ರಿಸಲು ಮತ್ತು ನ್ಯಾವಿಗೇಟ್ ಮಾಡಲು ಸಮರ್ಥರಾಗಿದ್ದೇವೆ. ಕ್ಯಾನ್ಸರ್ಗಳ ಗಡಿಗಳನ್ನು ಪತ್ತೆಹಚ್ಚಲು MRI ಅನ್ನು ಈಗಾಗಲೇ ಬಳಸಲಾಗಿರುವುದರಿಂದ, ಬೀಜವನ್ನು ನಿಖರವಾಗಿ ಚಲಿಸಬಹುದು. ಸುತ್ತಮುತ್ತಲಿನ ಆರೋಗ್ಯಕರ ಅಂಗಾಂಶಕ್ಕೆ ದಾರಿತಪ್ಪಿ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial