ಈ ಸುರಸುಂದರಿ ಮದ್ವೆಯಾಗಿದ್ದು ಒಂದಲ್ಲಾ ಮೂರು

 

ಆಕೆಯ ವಯಸ್ಸು ಅಲ್ಲೇ 30ರ ಅಂಚಿನಲ್ಲೇ ನಿಂತುಕೊಂಡು ಬಿಟ್ಟಿದೆ. ನೋಡೋದಕ್ಕೆ ಥೇಟ್ ಸಿನಿಮಾ ಹೀರೋಯಿನ್ನೇ  ಒಮ್ಮೆ ನೋಡಿದ್ರೆ ಮತ್ತೊಮ್ಮೆ ನೋಡಬೇಕು ಎನಿಸುವಷ್ಟು ಬ್ಯೂಟಿ  ಹಾಗಂತ ಅವಳೇನು ಅಮಾಯಕಿಯಲ್ಲ. ಮದುವೆಯಾಗದ ನವ ತರುಣಿಯೂ ಅಲ್ಲ. ಒಂದಲ್ಲ ಅಂತ ಮೂರ್ ಮೂರು ಮದ್ವೆಯಾಗಿದ್ದಾಳೆ  ಈ ನಾರಿಮಣಿ. ಸಾಲದ್ದಕ್ಕೆ ನಾಲ್ಕನೆಯವನ ಜೊತೆ ರೆಡ್‌ ಹ್ಯಾಂಡಾಗಿ  ಸಿಕ್ಕಿ ಬಿದ್ದಿದ್ದಾಳೆ. ಇವೆಲ್ಲ ಮೂರನೇ ಗಂಡನಿಗೆ  ಗೊತ್ತಾಗಿ, ಮನೆಯಲ್ಲಿ ಗಲಾಟೆಯೇ ಆಗಿದೆ. “ಆಗಿದ್ದೆಲ್ಲ ಆಗ್ ಹೋಯ್ತು ಡಿವೋರ್ಸ್ ಕೊಡು” ಅಂದ್ರೂ “ನಾ ನಿನ್ನ ಬಿಡಲಾರೆ” ಅಂತಿದ್ದಾಳೆ. ಇದೀಗ ಈ ಮದನಾರಿಯನ್ನು ಕಟ್ಟಿಕೊಂಡ ಮೂರನೇ ಗಂಡನ ಬದುಕು ಮೂರಾಬಟ್ಟೆಯಾಗಿದೆ.ಅಂದ್ಹಾಗೆ ಈಕೆ ಹೆಸರು ನಿಧಾ ಖಾನ್. ಮೈಸೂರಿನ ಉದಯಗಿರಿ ನಿವಾಸಿಯಾಗಿರುವ ಈ ಮಹಿಳೆ ಮೂವರನ್ನು ಮದುವೆಯಾಗಿದ್ದಾಳಂತೆ. ಹೋಗ್ಲಿ ಮೂರನೆಯವನ ಜೊತೆಯಾದ್ರೂ ತೆಪ್ಪಗೆ ಸಂಸಾರ ಮಾಡಬೇಕು ತಾನೇ. ಆದ್ರೆ ಈಕೆ ನಾಲ್ಕನೆಯವನನ್ನೂ ಬಲೆಗೆ ಬೀಳಿಸಿಕೊಳ್ಳಲು ಹೋಗಿದ್ದಾಳೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಡಿಂಗ್ರಿ ನಾಗರಾಜ್ ಅಶ್ಲೀಲ ವಿಡಿಯೋ ಕಳಿಸ್ತಾರೆ ಎಂದ ನಟಿ ರಾಣಿ

Thu Dec 29 , 2022
ಚಿತ್ರರಂಗದಲ್ಲಿ ಕಿರುಕುಳ ಆರೋಪ, ಕೆಟ್ಟ ನಡವಳಿಕೆ, ಅಶ್ಲೀಲ ವಿಡಿಯೋ ಲೀಕ್, ಅಶ್ಲೀಲ ಫೋಟೊ ಕೇಳುವುದು ಇಂಥಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಅವಕಾಶಕ್ಕೆ ಲೈಂಗಿಕ ಫೇವರ್ ಕೇಳುವುದು ಅಥವಾ ಅಧಿಕಾರ ದುರ್ಬಳಕೆ ಮಾಡಿಕೊಂಡು ಇತರರನ್ನು ಬಳಸಿಕೊಳ್ಳುವಂತಹ ಘಟನೆಗಳು ವರದಿಯಾಗುತ್ತಲೇ ಇರುತ್ತದೆ. ಈಗ ಸ್ಯಾಂಡಲ್​ವುಡ್​ನಲ್ಲಿ  ಅಂಥಹ ಆರೋಪದ ಘಟನೆಯೊಂದು ವರದಿಯಾಗಿದೆ. ರಂಗಭೂಮಿ ಹಾಗೂ ಚಿತ್ರರಂಗದಲ್ಲಿ ಹಾಸ್ಯ ನಟನಾಗಿ ಮಿಂಚಿದ್ದ ಡಿಂಗ್ರಿ ರಾಜ್ ವಿರುದ್ಧ ಆರೋಪ ಒಂದು ಕೇಳಿ ಬಂದಿದೆ. ಅವರು ನನಗೆ ಅಶ್ಲೀಲ […]

Advertisement

Wordpress Social Share Plugin powered by Ultimatelysocial