ಪ್ರೋಟೀನ್, ವಿಟಾಮಿನ್, ನಾರಿನಾಂಶ ಮತ್ತು ಖನಿಜಾಂಶಗಳನ್ನು ಹೊಂದಿರುವ ಬೆಣ್ಣೆಹಣ್ಣು ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ. ಇದು ಅತ್ಯಂತ ಆರೋಗ್ಯ ಪ್ರಯೋಜನಕಾರಿ ಹಣ್ಣು. ಇದು ಹಲವಾರು ರೋಗ ನಿವಾರಣ ಶಕ್ತಿ ಹೊಂದಿದೆ. ಬೆಣ್ಣೆಹಣ್ಣಿನ ಕೆಲವೊಂದು ಆರೋಗ್ಯಕರ ಪ್ರಯೋಜನಗಳನ್ನು ಇಲ್ಲಿ ನೀಡಲಾಗಿದೆ. 1. ತೂಕ ಹೆಚ್ಚಿಸಲು ಬೆಣ್ಣೆ ಹಣ್ಣಿನಲ್ಲಿ ಕ್ಯಾಲರಿ ಮತ್ತು ಆರೋಗ್ಯಕರ ಕೊಬ್ಬು ಸಮೃದ್ಧವಾಗಿದೆ. ಇದರಿಂದ ಇದು ತೂಕ ಹೆಚ್ಚಿಸಿಕೊಳ್ಳಲು ತುಂಬಾ ಸಹಕಾರಿ ಎಂದು ಪರಿಗಣಿಸಲಾಗಿದೆ. ಈ ಹಣ್ಣು ಕಾರ್ಬ್ ಮತ್ತು […]

ನೋಡೋಕೆ ಮುಳ್ಳುಮುಳ್ಳಿನಂತೆ ಇರುತ್ತೆ. ಒಳಗಡೆಯ ತಿರುಳನ್ನು ತಿನ್ನಬೇಕು.. ಹಣ್ಣನ್ನ ಎರಡು ಭಾಗ ಮಾಡಿದ್ರೆ ಒಳಗಡೆಯ ತಿರುಳು ನೋಡೋಕೆ ಸೂಪರ್ ಆಗಿರುತ್ತೆ. ನೋಡೋಕೆ ಮಾತ್ರವಲ್ಲ ತಿನ್ನೋಕು ಸಖತ್ ಟೇಸ್ಟಿ. ಡ್ರ್ಯಾಗನ್‌ ಫ್ರೂಟ್‌ನಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಕೊಲೆಸ್ಟ್ರಾಲ್‌ ಇರುತ್ತೆ. ದೇಹ ತೂಕ ಇಳಿಸ್ಬೇಕು ಅಂದುಕೊಂಡಿರುವವರಿಗೆ ಡಯಟ್ ಮಾಡಲು ಹೇಳಿ ಮಾಡಿಸಿದ ಹಣ್ಣಿದು.. ಅಷ್ಟೇ ಅಲ್ಲ ಆರೋಗ್ಯಯುತವಾಗಿ ನಿಮ್ಮ ದೇಹದ ತೂಕವನ್ನು ನಿಯಂತ್ರಿಸಲು ಇದು ಸಹಕಾರಿ. ಅದೇ ಕಾರಣಕ್ಕೆ ಚೆರ್ರಿ ಹಣ್ಣಿಗಿಂತ ಇದು […]

ದಾಳಿಂಬೆ ಹಣ್ಣು ಎಲ್ಲರಿಗೂ ಪ್ರಿಯವಾದ ಹಣ್ಣು. ಗ್ರೀನ್‌ ಟೀ ಹಾಗು ರೆಡ್‌ ವೈನ್‌ನಲ್ಲಿರುವ ರೋಗನಿರೋಧಕ ಶಕ್ತಿಗಿಂತಲೂ ಇದು ಹೆಚ್ಚಿನ ಅಂಶವನ್ನು ಹೊಂದಿದೆ. ಕಡಿಮೆ ಕ್ಯಾಲೋರಿ ಹೊಂದಿದ್ದು ರಕ್ತದೊತ್ತಡ ಕಡಿಮೆ ಮಾಡಲು ಸಹಕಾರಿ. ಈ ಹಣ್ಣಿನ ಜ್ಯೂಸ್‌ ಸೇವನೆ ದೇಹದ ತೂಕ ಇಳಿಸಲು ಉತ್ತಮ ಮಾರ್ಗ. ಬೆಳೆಯುವ ಮಕ್ಕಳಿಗೆ ಉತ್ತಮ ಪೌಷ್ಟಿಕಾಂಶವನ್ನು ನೀಡುತ್ತದೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada  

ದ್ರಾಕ್ಷಿ ಹಣ್ಣು ಹೆಚ್ಚು ನೀರಿನಾಂಶ ಹಾಗು ಸಕ್ಕರೆ ಅಂಶವನ್ನು ಹೊಂದಿದ್ದು, ಬೆಳೆಯುವ ಮಕ್ಕಳಿಗೆ ಉತ್ತಮ. ವಿಟಮಿನ್‌ ಬಿ1, ಬಿ2 ಮತ್ತು ಕೆ ಯಥೇಚ್ಛವಾಗಿದ್ದು ಶೇಕಡಾ 2 ರಷ್ಟು ಮಾತ್ರ ಕೊಬ್ಬಿನಾಂಶವನ್ನು ಹೊಂದಿದೆ. ಇದು ದೇಹಕ್ಕೆ ಅಗತ್ಯವಾದ ಖನಿಜಾಂಶವನ್ನು ಒದಗಿಸುತ್ತದೆ. ಜೀರ್ಣಕ್ರಿಯೆಗೆ ಸಹಕಾರಿ. ದೇಹದಲ್ಲಿನ ನೀರಿನಾಂಶವನ್ನು ಕಾಪಾಡಲು ಸಹಕಾರಿ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada  

                ಸೀತಾಫಲಹಣ್ಣನ್ನು ಎಲ್ಲಾವರ್ಗದ ಜನರು ಇಷ್ಪಪಡುತ್ತಾರೆಅಷ್ಟೇ ಅಲ್ಲ ಇದು ದೇಹಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಯಾರಾದರೂ ಅನಾರೋಗ್ಯದಿಂದ ಬಳಲುತ್ತಿದ್ದರೆ, ಅವರು ಸೀತಾಫಲವನ್ನು ಸೇವಿಸಲು ಸಲಹೆ ನೀಡುತ್ತಾರೆ.  ಅಲರ್ಜಿ ಹೊಟ್ಟೆಸಮಸ್ಯೆಗಳು ವಾಂತಿ ತೂಕ ಇಳಿಸುವುದು  ಸೀತಾಫಲವನ್ನು ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ ಮತ್ತು ಆದ್ದರಿಂದ ಇದನ್ನು ತಿನ್ನಲು ಸಲಹೆ ನೀಡಲಾಗುತ್ತದೆ. ಆದರೆ ಅನೇಕ ಜನರು ಇದರ ಸೇವನೆಯಿಂದ ಅಲರ್ಜಿ […]

Advertisement

Wordpress Social Share Plugin powered by Ultimatelysocial