ಕೂದಲು ಉದುರುವ ಸಮಸ್ಯೆ ಇಲ್ಲದಿರುವವರೇ ಇಲ್ಲವೇನೋ. ಕೂದಲು ಉದುರದಂತೆ ಮನೆಯಲ್ಲೇ ಕೇಶ ತೈಲವನ್ನು ಹೇಗೆ ತಯಾರಿಸುವುದು ನೋಡೋಣ ಬನ್ನಿ ಕೊಬ್ಬರಿ ಎಣ್ಣೆಗೆ, ಹರಳೆಣ್ಣೆ ಬೆರೆಸಿ. ಇದರ ಜೊತೆಗೆ ಎರಡು ಹಿಡಿಯಷ್ಟು ಭೃಂಗರಾಜ ಎಲೆಯನ್ನು ಹಾಕಿ. ಇದರಲ್ಲಿ ಔಷಧಿ ಗುಣಗಳಿವೆ. ಇದರ ಜೊತೆಗೆ ಅರಕೆ ಸೊಪ್ಪಿನ ಗಿಡದ ಹೂವನ್ನು ಒಂದು ಹಿಡಿಯಷ್ಟು ಸೇರಿಸಿ. ಅದಕ್ಕೆ 4 ರಿಂದ 5 ಬೆಟ್ಟದ ನೆಲ್ಲಿ ಕಾಯಿಯ ರಸ ತೆಗೆದು ಹಾಕಿ. ಇದರ ಜೊತೆಗೆ ಮಂದಾರ […]

  ಬೇಕಾಗುವ ಸಾಮಗ್ರಿಗಳು :3- 4 –ಆಲೂಗಡ್ಡೆ,1 -ಬಟ್ಟಲು ಕಡಲೆ ಹಿಟ್ಟು,1 -ಚಮಚ ಖಾರದ ಪುಡಿ,1/2 -ಚಮಚ ಉಪ್ಪು.> 1/2 – ಚಮಚ  ಸ್ವಲ್ಪ ಸೋಡಾಪುಡಿ.> ಮಾಡುವ ವಿಧಾನ :ಮೊದಲಿಗೆ 3-4  ಆಲೂಗಡ್ಡೆಯನ್ನು ತೊಳೆದು ವೃತ್ತಾಕಾರವಾಗಿ ಹೆಚ್ಚಿಟ್ಟುಕೊಳ್ಳಿ. ನಂತರ ಒಂದು ಒಂದು ಪಾತ್ರೆಗೆ ಒಂದು ಬಟ್ಟಲು ಕಡಲೆ ಹಿಟ್ಟು, ಒಂದು ಚಮಚ ಖಾರದ ಪುಡಿ. ಅರ್ಧ ಚಮಚ ಉಪ್ಪು, ಅರ್ಧ ಚಮಚ ಓಂಕಾಳು, ಸ್ವಲ್ಪ ಸೋಡಾಪುಡಿ ಹಾಕಿ ಬಜ್ಜಿ ಹಿಟ್ಟಿನ […]

  ಮಸಾಲೆಯಿಂದ ಕೂಡಿರುವ ಚಿಕನ್ ನಾಲಿಗೆಗೆ ಅದ್ಭುತ ರುಚಿಯನ್ನು ನೀಡುವುದು. ಕೇರಳ ಶೈಲಿಯ ಪಕೋಡವು ಭಾರತದಾದ್ಯಂತ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಸುಲಭ ಹಾಗೂ ಸರಳ ವಿಧಾನಗಳಿಂದ ಕೂಡಿರುವ ಈ ಪಾಕವಿಧಾನವನ್ನು ನೀವು ಮನೆಯಲ್ಲಿ ತಯಾರಿಸಿ ಆನಂದಿಸಬಹುದು. ಬೇಕಾಗುವ ಸಾಮಗ್ರಿಗಳು 350 ಗ್ರಾಮ್ಸ್ ಅಗತ್ಯಕ್ಕೆ ತಕ್ಕಷ್ಟು ಕೋಳಿ 1 ಕಪ್ ಅಗತ್ಯಕ್ಕೆ ತಕ್ಕಷ್ಟು ಮೈದಾ 1 ಕಪ್ ಅಗತ್ಯಕ್ಕೆ ತಕ್ಕಷ್ಟು ಅಕ್ಕಿ ಹಿಟ್ಟು 2 ಚಮಚ ಅಗತ್ಯಕ್ಕೆ ತಕ್ಕಷ್ಟು ಜೋಳದ ಹಿಟ್ಟು 2 – […]

Advertisement

Wordpress Social Share Plugin powered by Ultimatelysocial