ರುಚಿಕರವಾದ ಆಲೂ ಬಜ್ಜಿ ’ ಮಾಡುವ ವಿಧಾನ

 

ಬೇಕಾಗುವ ಸಾಮಗ್ರಿಗಳು :3- 4 –ಆಲೂಗಡ್ಡೆ,1 -ಬಟ್ಟಲು ಕಡಲೆ ಹಿಟ್ಟು,1 -ಚಮಚ ಖಾರದ ಪುಡಿ,1/2 -ಚಮಚ ಉಪ್ಪು.> 1/2 – ಚಮಚ  ಸ್ವಲ್ಪ ಸೋಡಾಪುಡಿ.> ಮಾಡುವ ವಿಧಾನ :ಮೊದಲಿಗೆ 3-4  ಆಲೂಗಡ್ಡೆಯನ್ನು ತೊಳೆದು ವೃತ್ತಾಕಾರವಾಗಿ ಹೆಚ್ಚಿಟ್ಟುಕೊಳ್ಳಿ. ನಂತರ ಒಂದು ಒಂದು ಪಾತ್ರೆಗೆ ಒಂದು ಬಟ್ಟಲು ಕಡಲೆ ಹಿಟ್ಟು, ಒಂದು ಚಮಚ ಖಾರದ ಪುಡಿ. ಅರ್ಧ ಚಮಚ ಉಪ್ಪು, ಅರ್ಧ ಚಮಚ ಓಂಕಾಳು, ಸ್ವಲ್ಪ ಸೋಡಾಪುಡಿ ಹಾಕಿ ಬಜ್ಜಿ ಹಿಟ್ಟಿನ ಹದಕ್ಕೆ ಕಲಸಿ ಆಲೂಗಡ್ಡೆ ಪೀಸುಗಳನ್ನು  ಅದರಲ್ಲಿ ಅದ್ದಿ ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೆ ಕರಿದು ತೆಗೆಯಿರಿ ಗರಿಗರಿಯಾದ ರುಚಿಯಾದ ಆಲೂಗಡ್ಡೆ ಬಜ್ಜಿ ರೆಡಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ಮದ್ಯ ಸೇವಿಸಿದ್ದಕ್ಕೆ 6 ತಿಂಗಳ ಜೈಲು ಶಿಕ್ಷೆ: ಗಾಂಧಿನಗರ ಕೋರ್ಟ್ ಡಾಕೆಟ್;

Fri Jan 7 , 2022
\ ಅಹಮದಾಬಾದ್: ಮದ್ಯ ಸೇವಿಸಿದ್ದಕ್ಕಾಗಿ ಆರು ತಿಂಗಳ ಕಠಿಣ ಜೈಲು ಶಿಕ್ಷೆ ಮತ್ತು ಎರಡು ಬಾರಿ ಮದ್ಯಪಾನ ಮಾಡಿದ ವ್ಯಕ್ತಿಗೆ ಜೈಲು ಶಿಕ್ಷೆಯನ್ನು 10 ಮತ್ತು 15 ದಿನಕ್ಕೆ ಇಳಿಸಲಾಗಿದೆ ಎಂದು ಗಾಂಧಿನಗರದ ಅವಧಿಯ ನ್ಯಾಯಾಲಯದ ಡಾಕೆಟ್ ಉಲ್ಲೇಖಿಸಿದೆ. ಈ ನಿದರ್ಶನಗಳು ಗಾಂಧಿನಗರ ಜಿಲ್ಲೆಯ ಮಾನಸ ನಗರದ ಅಮಿತ್ ಮಾಹೇತಾ, 49, ಎಂಬಾತನಿಗೆ ಸಂಬಂಧಿಸಿದೆ. ಮಾರ್ಚ್ 14, 2015 ರಂದು ಸಾರ್ವಜನಿಕರಿಗೆ ತೊಂದರೆ ನೀಡಿದ್ದಕ್ಕಾಗಿ ಗುಜರಾತ್ ನಿಷೇಧ ಕಾಯಿದೆಯ ಸೆಕ್ಷನ್ […]

Advertisement

Wordpress Social Share Plugin powered by Ultimatelysocial