ಹಿಂದೂ ಸಂಸ್ಕೃತಿಯಲ್ಲಿ ಒಬ್ಬರಿಗೊಬ್ಬರು ಕಂಡಾಗ ಅಥವಾ ಭೇಟಿಯದಾಗ ಕೈ ಮುಗಿದು ನಮಸ್ಕಾರ ಮಾಡುತೇವೆ, ಇದರಿಂದ ಒಬ್ಬರಿಗೊಬ್ಬರು ಗೌರವ ನೀಡಿದಂತೆ ಆಗುತ್ತದೆ. ಆದರೆ ವೈಙ್ಞಾನಿಕವಾಗಿ ಹೇಳುವುದಾದರೆ ಹೀಗೆ ಕೈ ಮುಗಿಯುವುದರಿಂದ ಎರಡು ಕೈಗಳ ಬೆರಳಿನ ತುದಿಗಳು ಒತ್ತಿದಂತೆ ಆಗುತ್ತದೆ, ಆ ತುದಿಗಳಲ್ಲಿ ಕಣ್ಣು,ಕಿವಿ, ಮತ್ತು ಮನಸ್ಸುಗಳಿಗೆ ಸಂಭದಿಸಿದ ಒತ್ತಡ ಕೇಂದ್ರಗಳಿರುತ್ತದೆ, ಆ ಕೇಂದ್ರದ ಮೇಲೆ ಒತ್ತಡ ಬಿಳುವುದರಿಂದ ಭೇಟಿಯಾದ ವ್ಯಕ್ತಿಯನ್ನು ನೆನಪಿಟ್ಟುಕೊಳ್ಳಲು ಸುಲಭವಾಗುತ್ತದೆ. ಅಲ್ಲದೆ ಪಾಶ್ಚಿಮಾತ್ಯರಂತೆ ಕೈ ಕುಲುಕಿದಾಗ ರೋಗಣುಗಳು ಒಬ್ಬರಿಂದ […]

ರಾಮ ಜನ್ಮ ಭೂಮಿ ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಈಗಾಗಲೇ ನಮ್ಮ ಕೇಂದ್ರ ಮತ್ತು ಉತ್ತರ ಪ್ರದೇಶದ ರಾಜ್ಯ ಸರ್ಕಾರ ಸಕಲ ರೀತಿಯಲ್ಲಿ ವ್ಯವಸ್ಥೆಗಳನ್ನು ಕೈಗೊಂಡು ಪೂಜೆ ನೆರವೇರಿಸಲು ಮುಂದಾಗಿದೆ. ಹೀಗಾಗಿ ಬೆಂಗಳೂರು ಹೊರವಲಯದ ನೆಲಮಂಗಲ ತಾಲ್ಲೂಕಿನ ವಿಶ್ವ ಹಿಂದೂ ಪರಿಷತ್, ಭಜರಂಗದಳ ಹಾಗೂ ಹಿಂದೂ ಜಾಗರಣಾ ವೇದಿಕೆ ಸಹಯೋಗದಲ್ಲಿ ವಿವಿಧ ಪವಿತ್ರ ಕ್ಷೇತ್ರಗಳ ಮಣ್ಣನ್ನು ಸಂಗ್ರಹಿಸಲಾಯಿತು. ಸಂಗ್ರಹಿಸಿದ ಮಣ್ಣನ್ನು ರಾಮ ಜನ್ಮ ಭೂಮಿ ಅಯೋಧ್ಯೆಗೆ ಕಳುಹಿಸಲು ನಗರದ ಆಂಜನೇಯ […]

Advertisement

Wordpress Social Share Plugin powered by Ultimatelysocial