‘ಥೈರಾಯ್ಡ್’ ನಿಯಂತ್ರಣಕ್ಕೆ ಹಲಸು ಮದ್ದು

 

ಇತ್ತೀಚಿನ ದಿನಗಳಲ್ಲಿ ಥೈರಾಯ್ಡ್ ಸಮಸ್ಯೆ ಹೆಚ್ಚಾಗ್ತಿದೆ. ಜನರಿಗೆ ಇದರ ಕಾರಣ ಮತ್ತು ಚಿಕಿತ್ಸೆ ತಿಳಿದಿಲ್ಲ. ಮನೆ ಮದ್ದಿನ ಮೂಲಕ ಥೈರಾಯ್ಡ್ ಬರದಂತೆ ತಡೆಯಬಹುದು.

ಥೈರಾಯ್ಡ್ ಗೆ ಹಲಸಿನ ಹಣ್ಣು ಒಳ್ಳೆಯ ಮದ್ದು. ಹಲಸಿನ ಹಣ್ಣು ಚಯಾಪಚಯ ಕ್ರಿಯೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಹಾರ್ಮೋನುಗಳನ್ನು ತಯಾರಿಸಲು ಮತ್ತು ಹೀರಿಕೊಳ್ಳಲು ಹಲಸಿನ ಹಣ್ಣು ಸಹಾಯ ಮಾಡುತ್ತದೆ. ಥೈರಾಯ್ಡ್ ನಿಂದ ಬಳಲುವವರು ಹಲಸಿನ ಹಣ್ಣಿನ ಸೇವನೆ ಮಾಡಬೇಕು.

ಥೈರಾಯ್ಡ್ ನಿಯಂತ್ರಣಕ್ಕೆ ಶುಂಠಿ ಕೂಡ ಒಳ್ಳೆಯದು. ಶುಂಠಿಯಲ್ಲಿ ಪೊಟ್ಯಾಸಿಯಮ್, ಮೆಗ್ನೀಸಿಯಮ್ ಇದ್ದು, ಇದು ಥೈರಾಯ್ಡ್ ನಿಯಂತ್ರಿಸಲು ಸಹಾಯ ಮಾಡುತ್ತದೆ.

ಅಯೋಡಿನ್ ಯುಕ್ತ ಆಹಾರ ಸೇವಿಸುವ ಮೂಲಕ ಥೈರಾಯ್ಡ್ ನಿಯಂತ್ರಿಸಬಹುದು, ದೈನಂದಿನ ಆಹಾರದಲ್ಲಿ ಸಮುದ್ರ ಆಹಾರಗಳು, ಎಲೆಕೋಸು, ಕ್ಯಾರೆಟ್ ಮುಂತಾದವುಗಳನ್ನು ತಿನ್ನುವುದು ಒಳ್ಳೆಯದು.

ಥೈರಾಯ್ಡ್ ಸಮಸ್ಯೆಗಳಿಂದ ಹೊರಬರಲು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಸೋರೆಕಾಯಿ ರಸವನ್ನು ಕುಡಿಯುವ ಅಭ್ಯಾಸವನ್ನು ಮಾಡಿ. ಸೋರೆಕಾಯಿ ರಸವನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದ ನಂತ್ರ ಅರ್ಧ ಗಂಟೆ ಏನನ್ನೂ ತಿನ್ನಬೇಡಿ. ಕುಡಿಯಬೇಡಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಲ್ಲು ಅರ್ಜುನ್ ಅವರ ಪುಷ್ಪ ಬಾಕ್ಸ್ ಆಫೀಸ್ನಲ್ಲಿ ಭಾರಿ ಸಾಧನೆ ಮಾಡಿದ ನಾಲ್ಕನೇ ದಕ್ಷಿಣ ಚಿತ್ರವಾಗಿದೆ!

Tue Mar 15 , 2022
ಸರಿ, ಇದು ಐದು ವಾರಗಳನ್ನು ಮೀರಿದೆ ಮತ್ತು ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ: ದಿ ರೈಸ್ ಇನ್ನೂ ಬಾಕ್ಸ್ ಆಫೀಸ್‌ನಲ್ಲಿ ಪ್ರಾಬಲ್ಯ ಸಾಧಿಸುತ್ತಿದೆ. ಆಕ್ಷನ್-ಥ್ರಿಲ್ಲರ್‌ನ ಹಿಂದಿ ಆವೃತ್ತಿಯು ಬಾಕ್ಸ್ ಆಫೀಸ್‌ನಲ್ಲಿ ಬಾಲಿವುಡ್ ಉದ್ಯಮಗಳಿಗಿಂತ ಉತ್ತಮವಾದ ರೀತಿಯಲ್ಲಿ ಟ್ರೆಂಡಿಂಗ್ ಮಾಡುವ ಮೂಲಕ ಭಾರಿ ಆಶ್ಚರ್ಯವನ್ನುಂಟು ಮಾಡಿದೆ. ಇದೀಗ ದೇಶಿಯ ಮಾರುಕಟ್ಟೆಯಲ್ಲಿ 100 ಕೋಟಿ ಕ್ಲಬ್‌ಗೆ ಸೇರ್ಪಡೆಯಾಗಿದೆ. ಈ ಸಾಧನೆಯೊಂದಿಗೆ, ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಅಭಿನಯದ ಬಾಹುಬಲಿ: ದಿ ಬಿಗಿನಿಂಗ್, […]

Advertisement

Wordpress Social Share Plugin powered by Ultimatelysocial