ಸರ್ಕಾರಿ ನೌಕರರಿಗೆ ತೆರಿಗೆ ಬಿಸಿ: ಶೇ.18ಕ್ಕೆ ಮಿತಿ ಹೆಚ್ಚಳ

 

ರಾಜ್ಯಗಳ ಸರ್ಕಾರಿ ನೌಕರರ ತೆರಿಗೆ ಕಡಿತದ ಮಿತಿ ಹೆಚ್ಚಿಸಲಾಗಿದೆ ಎಂದು ಇಂದಿನ ಬಜೆಟ್‌ ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

ಈ ಹಿಂದೆ ಇದ್ದ ಶೇ.10ರಷ್ಟಿನ ತೆರಿಗೆ ಕಡಿತದ ಮಿತಿಯನ್ನು ಶೇ.14ಕ್ಕೆ ಏರಿಕೆ ಮಾಡಲಾಗಿದ್ದು, ಕೇಂದ್ರ ಸರ್ಕಾರಿ ನೌಕರರ ತೆರಿಕೆ ಕಡಿತದ ಮಿತಿಯನ್ನು ಶೇ.18ರಿಂದ ಶೇ.15ಕ್ಕೆ ಇಳಿಕೆ ಮಾಡಲಾಗಿದೆ.

ಡಿಜಿಟಲ್‌ ಆಸ್ತಿ ವರ್ಗಾವಣೆಯಿಂದ ಗಳಿಸಿದ ಆದಾಯದ ಮೇಲೆ ಶೇ.30ರಷ್ಟು ತೆರಿಗೆ ವಿಧಿಸಲಾಗಿದೆ ಎಂದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

COVID:ಭಾರತದ ಸೋಂಕುಗಳು 2 ಲಕ್ಷಕ್ಕಿಂತ ಕಡಿಮೆ;

Tue Feb 1 , 2022
ಕೊರೊನಾವೈರಸ್ ಲೈವ್ ಅಪ್‌ಡೇಟ್‌ಗಳು: ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ ಮಂಗಳವಾರ 2 ಲಕ್ಷಕ್ಕಿಂತ ಕಡಿಮೆ, 1,67,059 COVID-19 ಪ್ರಕರಣಗಳು ದಾಖಲಾಗಿವೆ. ದೈನಂದಿನ ಸಕಾರಾತ್ಮಕತೆಯು ಹಿಂದಿನ ದಿನ ಶೇಕಡಾ 15.77 ರಿಂದ ಶೇಕಡಾ 11.69 ಕ್ಕೆ ಇಳಿದಿದೆ. ಮಂಗಳವಾರ ಭಾರತದ ಸಕ್ರಿಯ COVID-19 ಕ್ಯಾಸೆಲೋಡ್ 18,31,268 ಕ್ಕೆ ಇಳಿದಿದೆ ಮತ್ತು ಸಕ್ರಿಯ ಪ್ರಕರಣಗಳು ಒಟ್ಟು ಸೋಂಕುಗಳಲ್ಲಿ 4.43 ಪ್ರತಿಶತವನ್ನು ಒಳಗೊಂಡಿವೆ, ಆದರೆ ರಾಷ್ಟ್ರೀಯ COVID ಚೇತರಿಕೆ ದರವು ಹಿಂದಿನ […]

Advertisement

Wordpress Social Share Plugin powered by Ultimatelysocial