ವಿದೇಶದಲ್ಲಿ ಅತ್ಯಂತ ವೇಗದ 100 ವಿಕೆಟ್:ಬುಮ್ರಾ ದಾಖಲೆ….

ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ ಕದನದಲ್ಲಿ ಭಾರತದ ವೇಗಿ ಜಸ್ ಪ್ರೀತ್ ಬುಮ್ರಾ ವಿಶ್ವ ದಾಖಲೆ ನಿರ್ಮಿಸಿದ್ದು, ವಿದೇಶದಲ್ಲಿ ಅತ್ಯಂತ ವೇಗದ 100 ವಿಕೆಟ್ ಪಡೆದ ಭಾರತದ ಮೊದಲ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಸೆಂಚುರಿಯನ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಬುಮ್ರಾ ವ್ಯಾನ್ ಡೆರ್ ದಸ್ಸೆನ್ ವಿಕೆಟ್‌ ಪಡೆಯುವ ಮೂಲಕ ಈ ಘನತೆ ಸಾಧಿಸಿದ್ದಾರೆ. ಈ ದಾಖಲೆಯನ್ನು ಬುಮ್ರಾ ಕೇವಲ 43 ಇನ್ನಿಂ ಗ್ಸ್‌ಗಳಲ್ಲಿ ತಮ್ಮ ಖಾತೆ ಸೇರುವಂತೆ ಮಾಡಿದ್ದಾರೆ. ಈವರೆಗೆ 25 ಟೆಸ್ಟ್ ಪಂದ್ಯಗಳನ್ನಾಡಿರುವ ಬುಮ್ರಾ ಒಟ್ಟು 105 ವಿಕೆಟ್ ಪಡೆದಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದರ್ಶನ್ ಹಿಂದಿರೋ ಶಕ್ತಿ ಸ್ಪೂರ್ತಿಯ ಚಿಲುಮೆ-ಅಂಬರೀಶ್ ಅಂತರಂಗ..by ಆಪ್ತ ಅನಂತು! Part 1 | Ambareesh | SK Ananthu

Mon Jan 3 , 2022
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannadadarshan Please follow and like us:

Advertisement

Wordpress Social Share Plugin powered by Ultimatelysocial