ಬಸ್ ನಿಲ್ದಾಣದ ಬಳಿ ರಕ್ತ ಚಂದನ ಡೀಲ್ ಮಾಡ್ತಿದ್ದಾಗ ಸಿಕ್ಕಿಬಿದ್ದ ಆರೋಪಿ.

ಬಸ್ ನಿಲ್ದಾಣದ ಬಳಿ ರಕ್ತ ಚಂದನ ಡೀಲ್ ಮಾಡ್ತಿದ್ದಾಗ ಸಿಕ್ಕಿಬಿದ್ದ ಆರೋಪಿ. ಹಾಡು ಹಗಲೇ ರೆಡ್ ಸ್ಯಾಂಡಲ್ ಮಾರಾಟ ಮಾಡುವಾಗ ಪೊಲೀಸರ ಕೈಗೆ ಲಾಕ್.. ಗಿರಿನಗರ ಪೊಲೀಸರಿಂದ ರೆಡ್ ಸ್ಯಾಂಡಲ್ ಕಳ್ಳನ ಬಂಧನ. ನೀಲಗಿರಿ ತೋಪುವೊಂದರಲ್ಲಿ ರೆಡ್ ಸ್ಯಾಂಡಲ್ ಬಚ್ಚಿಡ್ತಿದ್ದ ಆರೋಪಿ. ಬೆಂಗಳೂರಿನಲ್ಲೇ ಸಣ್ಣದೊಂದು ತೋಪು ಮಾಡಿಕೊಂಡು ರಕ್ತಚಂದನ ಬಚ್ಚಿಡ್ತಿದ್ದ. ಮಾರಾಟ ಮಾಡೋ ಮಾಹಿತಿ ಆಧರಿಸಿ ದಾಳಿ ನಡೆಸಿದ್ದ ಗಿರಿನಗರ ಪೊಲೀಸರು.

ಓರ್ವನನ್ನ ಬಂಧಿಸಿ ಜೈಲಿಗೆ ಕಳಿಸಿರೋ ಪೊಲೀಸರು. ಬಂಧಿತನಿಂದ 124 ಕೆ.ಜಿಯ 14ರಕ್ತಚಂದನ ತುಂಡು ಜಪ್ತಿ. ತಪ್ಪಿಸಿಕೊಂಡಿರೋ ಮತ್ತೋರ್ವನಿಗಾಗಿ ಹುಡುಕಾಟ,  ಗಿರಿನಗರ ಠಾಣೆಯಲ್ಲಿ ಪ್ರಕರಣ ದಾಖಲು.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

An Update On Real-World Programs Of Math Camp Near Me

Sat Apr 15 , 2023
You are most likely reading this right now harassed and frustrated because of the four letter phrase ‘œmath.’ Well, we understand! Relationship again to 1999 and created by Utah State University, it is a digital library of web-primarily based interactive tools academics can use to assist educate math ideas from […]

Advertisement

Wordpress Social Share Plugin powered by Ultimatelysocial