ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದ ಹಿಂದೂ ಜನಜಾಗೃತಿ ಸಮಿತಿ.

ಹುಬ್ಬಳ್ಳಿ: ಹಿಂದೂ ಮತ್ತು ಜೈನ್ ಧರ್ಮದಲ್ಲಿ ಸರ್ಕಾರದ ಧೋರಣೆಗಳು, ಹಿಂದೂ ಸಮಾಜಕ್ಕೆ ಆಗುತ್ತಿರುವ ಘಟನೆಗಳನ್ನು ವಿರೋಧಿಸಿ ಇಂದು
ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ತಹಶೀಲ್ದಾರ ಕಚೇರಿ ಎದುರಿಗೆ ಪ್ರತಿಭಟನೆ ಮಾಡಿದರು.

ಜೈನರ ಪವಿತ್ರ ಕ್ಷೇತ್ರ ಜಾರ್ಖಂಡ್ ರಾಜ್ಯದದಲ್ಲಿರುವ ಸಮ್ಮೆದಗಿರಿ ಕ್ಷೇತ್ರವನ್ನು ಕೇಂದ್ರ ಸರ್ಕಾರ ಪ್ರವಾಸಿ ತಾಣವನ್ನಾಗಿ ಘೋಷಣೆ ಮಾಡಿದ್ದರಿಂದ ಸಮಸ್ತ ಜೈನ್ ಸಮುದಾಯ ವಿರೋಧಿಸಿದೆ. ಆ ಕ್ಷೇತ್ರ ಪ್ರಾಚೀನ ಪವಿತ್ರ ಕ್ಷೇತ್ರವಾಗಿದ್ದು ಅದನ್ನು ಪ್ರವಾಸಿ ತಾಣವನ್ನಾಗಿ ಮಾಡಿದ್ದು ಸರಿ ಅಲ್ಲ. ಕೂಡಲೆ ಅದನ್ನು ಜೈನರ ಪ್ರಾಚಿನ ಪುಣ್ಯ ಕ್ಷೇತ್ರವೆಂದು ಘೋಷಣೆ ಮಾಡಬೇಕೆಂದು ಒತ್ತಾಯ ಮಾಡಿದರು.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿರುವ ಜನರು ಅರಿಶಿನವನ್ನು ತಿನ್ನಬಹುದೇ?

Tue Jan 31 , 2023
ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌ :ಮೂತ್ರಪಿಂಡವು ನಮ್ಮ ದೇಹದ ಪ್ರಮುಖ ಭಾಗವಾಗಿದೆ. ಇದು ದೇಹದಿಂದ ಹಾನಿಕಾರಕವಾಗಿದೆ.. ವಿಷಕಾರಿ ತ್ಯಾಜ್ಯ ವಸ್ತುಗಳನ್ನು ನಿವಾರಿಸುತ್ತದೆ. ಕೆಟ್ಟ ಆಹಾರ ಮತ್ತು ಹದಗೆಡುತ್ತಿರುವ ಜೀವನಶೈಲಿ ನಮ್ಮ ಮೂತ್ರಪಿಂಡಗಳನ್ನು ಅನೇಕ ರೀತಿಯಲ್ಲಿ ಅಸ್ವಸ್ಥಗೊಳಿಸುತ್ತಿದೆ. ಆರೋಗ್ಯ ತಜ್ಞರ ಪ್ರಕಾರ, ಮೂತ್ರಪಿಂಡಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ, ದೇಹದಲ್ಲಿ ಜೀವಾಣುಗಳು ಸಂಗ್ರಹವಾಗುತ್ತವೆ. ಈ ಕಾರಣದಿಂದಾಗಿ ನಮ್ಮ ದೇಹದಲ್ಲಿ ಅನೇಕ ರೋಗಗಳು ಬೆಳೆಯುತ್ತವೆ. ಮೂತ್ರಪಿಂಡದ ಕಾಯಿಲೆಗಳು, ಮೂತ್ರಪಿಂಡದ ದೌರ್ಬಲ್ಯ, ಮೂತ್ರಪಿಂಡದ ಉರಿಯೂತ, ಮೂತ್ರಪಿಂಡದ ಹಾನಿ […]

Advertisement

Wordpress Social Share Plugin powered by Ultimatelysocial