ಏಕಾಏಕಿ ಗಾಡಿ ಸ್ಟಾಪ್ ಮಾಡಿದ ಟಾಟಾ ಎಸ್ ಚಾಲಕ,

ಏಕಾಏಕಿ ಗಾಡಿ ಸ್ಟಾಪ್ ಮಾಡಿದ ಟಾಟಾ ಎಸ್ ಚಾಲಕ,

ಹಿಂಬದಿ ಬರುತ್ತಿದ್ದ ಟಂ ಟಂ ವಾಹನ ಚಾಲಕ ಸಡನ್ ಬ್ರೇಕ್ ಪಲ್ಟಿ

ಟಾಟಾ ಎಸ್ ಹಿಂದೆ ಬರ್ತಿದ್ದ ಟಂಟಂ ವಾಹನ

ಬ್ರೇಕ್ ಹಾಕಿದ ರಭಸಕ್ಕೆ ಟಂಟಂ ಪಲ್ಟಿ

ಕೊಪ್ಪಳದ ಕನಕಗಿರಿ ಪಟ್ಟಣದಲ್ಲಿ ನಡೆದ ಘಟನೆ

ಪಲ್ಟಿಯಾದ ಟಂಟಂ ವಾಹನವನ್ನ ಎತ್ತಿ ಚಾಲಕನ ರಕ್ಷಣೆಗೆ ಮುಂದಾದ ಸ್ಥಳೀಯರು

ಟಂಟಂ ವಾಹನ ಟೈರ್ ಎಸ್ಕೇಪ್ ಮಾಡಿದ ಟಾಟಾ ಎಸ್ ಚಾಲಕ ಆರೋಪ

ಕಳ್ಳತನ ಮಾಡಿಕೊಂಡು ಪರಾರಿಯಾದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಕನಕಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕನ್ನಡಪರ ಹೋರಾಟಗಾರರ ಮೇಲೆ ರೌಡಿಶೀಟ್ ದಾಖಲು ವಿಚಾರ.

Sat Feb 11 , 2023
ಕನ್ನಡಪರ ಹೋರಾಟಗಾರರ ಮೇಲೆ ರೌಡಿಶೀಟ್ ದಾಖಲು ವಿಚಾರ. ಈ ಮೊದಲು ನಿಮ್ಮ ಮೇಲೆ ಕೇಸ್ ಇದ್ದಾಗ ನಿಮ್ಮ ಕೇಸ್ ಇದೆ ಎಂದು ನೋಟಿಸ್ ಕೊಡ್ತಿದ್ರು ಬೆಳಗಾವಿಯಲ್ಲಿ ಕನ್ನಡಪರ ಹೋರಾಟಗಾರ ಸಂಪತ್‌ಕುಮಾರ್ ದೇಸಾಯಿ ಹೇಳಿಕೆ. ಈಗ ಕೊಟ್ಟ ನೋಟಿಸ್ನಲ್ಲಿ ನಿಮ್ಮ ಮೇಲೆ ರೌಡಿಶೀಟ್ ಇದೆ ಅಂತಾ ಇದೆ. ಅನಿಲ್ ದಡ್ಡಿಮನಿ ಮೇಲೆ ರೌಡಿಶೀಟ್ ಇದ್ದ ಬಗ್ಗೆ ನೋಟಿಸ್ ಬಂದಿದೆ ನನಗೂ ಇಂದು ನೋಟಿಸ್ ಬರುತ್ತೆ ಅಂತಾ ಹೇಳಿದ್ದಾರೆ ಹೀಗಾಗಿ ನಮ್ಮ ಮೇಲೆ […]

Advertisement

Wordpress Social Share Plugin powered by Ultimatelysocial