ಟ್ರಾಫಿಕನಲ್ಲಿ ಸಿಲುಕಿ ಕಷ್ಟಪಡುತ್ತಿದ್ದರು ತಿರುಗಿ ನೋಡದ ಪಟ್ಟಣ ಪಂಚಾಯಿತಿ ಅಧಿಕಾರಿಗಳು .

ವಾಹನ ಸಂಚಾಲಕರಿಗೆ ತೊಂದರೆಯಾಗುತ್ತದೆ ಅಂತ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಗಮನಕ್ಕೆ ಇಲ್ವಾ..?ವಾಹನ ಚಾಲಕರೇ ಟ್ರಾಫಿಕ್ ಕ್ಲೀಯರ್ ಮಾಡಿಕೊಳ್ಳುವಂತ ಪರಿಸ್ಥಿತಿ ಉಂಟಾಗಿದೆ.ಯಡ್ರಾಮಿ ಪಟ್ಟಣದ ಅಧಿಕಾರಿಗಳು ಏನ್ ಮಾಡ್ತಾ ಇದ್ದಾರೆ ಅವರಿಗೆ ಇದು ಕಾಣಲ್ವಾ ಹಾಗಾದ್ರೆ ಅಧಿಕಾರಿಗಳು ಕಂಡ್ರು ಕಾಣದಂತೆ ವರ್ತಿಸುತ್ತಿದ್ದಾರ ಎಂಬ ಪ್ರಶ್ನೆ ಕಾಡುತ್ತಿದೆಯಡ್ರಾಮಿ ಪಟ್ಟಣದಲ್ಲಿ ಸೋಮವಾರಕೊಮ್ಮೆ ಮಾರ್ಕೆಟ್ ನಡಿಯುತ್ತದೆ ಆ ಸಂದರ್ಭದಲ್ಲಿ ಏನಾದರೂ ಸೀರಿಯಸ್ ಪೇಸೆಂಟ್ ಸಿಳುಕಿದರೆ ದೇವರೇ ಗತಿ ಅಂತ ಕೂಡಾನು ಹೇಳ ಬಹುದಾಗಿದೆ.ಯಡ್ರಾಮಿ ಪಟ್ಟಣವು ತಾಲೂಕ ಅಂತ ಘೋಷಣೆಯಾಗಿದೆ ಇಲ್ಲಿ ಸರಿಯಾಗಿ ಒಂದು ಮಾರುಕಟ್ಟೆ ಇಲ್ಲಯಡ್ರಾಮಿ ತಾಲೂಕು ಅಂತ ಬರಿ ಹೆಸರಿಗೆ ಮಾತ್ರ, ಯಡ್ರಾಮಿ ಮಾರುಕಟ್ಟೆಯಲ್ಲಿ ಸುಮಾರು 1 ರಿಂದ 2ತಾಸುವರೆಗೆ ಟ್ರಾಫಿಕ ಜಾಮ ಆದರೂ ಯಾವೊಬ್ಬ ಅಧಿಕಾರಿಗಳನ್ನು ತಿರುಗಿ ನೋಡಿಲ್ಲ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಿಂಹ ರಾಶಿ ಭವಿಷ್ಯ (Tuesday, January 10, 2023)

Tue Jan 10 , 2023
ಎಣ್ಣೆಯುಕ್ತ ಮತ್ತು ಮಸಾಲೆಯುಕ್ತ ಆಹಾರ ತಪ್ಪಿಸಿ. ಯಾವುದೇ ಸಮಯದಲ್ಲಿ ಹಣದ ಅಗತ್ಯವಿರುತ್ತದೆ ಆದ್ದರಿಂದ ಇಂದು ಸಾಧ್ಯವಾದಷ್ಟು ನಿಮ್ಮ ಹಣವನ್ನು ಸಂಗ್ರಹಿಸುವ ಬಗ್ಗೆ ಆಲೋಚಿಸಿ. ಸಂಬಂಧಿಗಳಿದ್ದಲ್ಲಿ ಸಣ್ಣ ಪ್ರಯಾಣ ನಿಮ್ಮ ದೈನಂದಿನ ಒತ್ತಡದ ಜೀವನದಿಂದ ನಿಮಗೆ ಸುಖ ಮತ್ತು ವಿಶ್ರಾಂತಿಯನ್ನು ತರುತ್ತದೆ ಸೆಕ್ಸ್ ಅಪೀಲ್ ಬೇಕಾದ ಫಲಿತಾಂಶವನ್ನು ನೀಡುತ್ತದೆ ಇಂದು ನಿಮ್ಮ ಕಲಾತ್ಮಕ ಮತ್ತು ಸೃಜನಶೀಲ ಸಾಮರ್ಥ್ಯ ಬಹಳಷ್ಟು ಮೆಚ್ಚುಗೆ ತರುತ್ತದೆ ಮತ್ತು ನಿಮಗೆ ಅನಿರೀಕ್ಷಿತ ಪ್ರತಿಫಲಗಳನ್ನು ತರುತ್ತದೆ. ಈ ರಾಶಿಚಕ್ರದ […]

Advertisement

Wordpress Social Share Plugin powered by Ultimatelysocial