ಎಂಟು ಐಪಿಎಸ್ ಅಧಿಕಾರಿಗಳ ವರ್ಗಾವಣೆ.

ಎಂಟು ಐಪಿಎಸ್ ಅಧಿಕಾರಿಗಳ ವರ್ಗಾವಣೆ.

ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದ ರಾಜ್ಯ ಸರ್ಕಾರ.

ಕಾರ್ತಿಕ್ ರೆಡ್ಡಿ, ಎಸ್ ಪಿ ,ರಾಮನಗರ.

ಡಿ ದೇವರಾಜು, ಡಿಸಿಪಿ, ಉತ್ತರ ವಿಭಾಗ.

ಸಿರಿ ಗೌರಿ, ಎಸ್ ಪಿ, ಐಎಸ್ ಡಿ.

ಟಿ ಪಿ ಶಿವಕುಮಾರ್, ಎಸ್ ಪಿ ,ಕೆಪಿಟಿಸಿಎಲ್.

ಶೇಖರ್ ಎಚ್ ಟೆಕ್ಕನವರ್, ಡಿಸಿಪಿ ,ಕಾನೂನು ಸುವ್ಯವಸ್ಥೆ, ಬೆಳಗಾವಿ.

ಪದ್ಮಿನಿ ಸಾಹೊ, ಎಸ್ ಪಿ,ಚಾಮರಾಜನಗರ.

ವಿನಾಯಕ್ ಪಾಟೀಲ್, ಎಐಜಿಪಿ, ಬೆಂಗಳೂರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

13 ಐಪಿಎಸ್ ಅಧಿಕಾರಿಗಳು ಹಾಗೂ 74 ಡಿವೈಎಸ್ಪಿಗಳ ವರ್ಗಾವಣೆ.

Mon Jan 30 , 2023
ಬೆಂಗಳೂರು: ರಾಜ್ಯ ಚುನಾವಣೆ ಮಾರ್ಗಸೂಚಿಯಂತೆ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿಯಾಗಿದ್ದು 13 ಐಪಿಎಸ್ ಅಧಿಕಾರಿಗಳು ಹಾಗೂ 74 ಡಿವೈಎಸ್ಪಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಚುನಾವಣೆ ಸಮೀಪ ಹಿನ್ನೆಲೆಯಲ್ಲಿ ಚುನಾವಣೆ ಆಯೋಗದ ನಿರ್ದೇಶನದಂತೆ ಐಪಿಎಸ್ ಅಧಿಕಾರಿಗಳು ಡಿವೈಎಸ್ಪಿಗಳನ್ನು ವರ್ಗಾಯಿಸಲಾಗಿದೆ. ಇಂದು ಸಂಜೆಯೊಳಗೆ‌ ಪೊಲೀಸ್ ಇನ್ ಸ್ಪೆಕ್ಟರ್ ಗಳನ್ನು ಟ್ರಾನ್ ಫರ್ ಆದೇಶ ಹೊರಬೀಳುವ ಸಾಧ್ಯತೆಯಿದೆ. ವರ್ಗಾವಣೆಯಾದ ಐಪಿಎಸ್ ಅಧಿಕಾರಿಗಳು ಕಾರ್ತಿಕ್ ರೆಡ್ಡಿ – ರಾಮನಗರ ಎಸ್ಪಿ, ವಿನಾಯಕ್ […]

Advertisement

Wordpress Social Share Plugin powered by Ultimatelysocial