ತುಂಗಭದ್ರಾ ಜಲಾಶಯದಿಂದ ಅಪಾರ ಪ್ರಮಾಣದ ನೀರು ಬಿಡುಗಡೆ.

ತುಂಗಭದ್ರಾ ಜಲಾಶಯದಿಂದ ಅಪಾರ ಪ್ರಮಾಣದ ನೀರು ಬಿಡುಗಡೆ.

ಜಮೀನಿಗೆ ನುಗ್ಗಿದ ನೀರು, ಭತ್ತದ ಬೆಳೆ ಜಲಾವೃತ

ಮುನಿರಾಬಾದ್- ವಿಜಯನಗರ ಬಳಿ ಇರೋ‌ ಜಲಾಶಯದಿಂದ ನೀರು ಬಿಡುಗಡೆ

ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಬೆನ್ನೂರು ಗ್ರಾಮದಲ್ಲಿ ಬೆಳೆ ಹಾನಿ.

ನದಿ ಅಕ್ಕ-ಪಕ್ಕ‌ಇರೋ ಜಮೀನುಗಳಿಗೆ ನುಗ್ಗಿದ ನೀರು.

1 ಲಕ್ಷ 45 ಸಾವಿರ ಕ್ಯೂಸೆಕ್ ನೀರು ಬಿಡುಗಡೆ.

ನೀರುನಲ್ಲಿ ಬೆಳೆ ಕೊಳೆಯುವ ಸ್ಥಿತ ನಿರ್ಮಾಣ..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಹೆಚ್ಚಿನ ಪ್ರಮಾಣದ‌ ನೀರು ಬಿಡುಗಡೆಯಿಂದ ಮೈದುಂಬಿಕೊಂಡ ಗಗನ ಚುಕ್ಕಿ ಜಲಪಾತ..

Fri Jul 15 , 2022
ಮಂಡ್ಯ:ದ್ರೋಣ್ ಕ್ಯಾಮರಾದಲ್ಲಿ ಸೆರೆಯಾದ ಗಗನಚುಕ್ಕಿಜಲ ವೈಭವ.. ಹೆಚ್ಚಿನ ಪ್ರಮಾಣದ‌ ನೀರು ಬಿಡುಗಡೆಯಿಂದ ಮೈದುಂಬಿಕೊಂಡ ಗಗನ ಚುಕ್ಕಿ ಜಲಪಾತ…. ಹಾಲ್ನೊರೆಯಂತೆ ಧುಮ್ಮುಕ್ಕಿ ಹರಿಯುವ ಜಲಪಾತದ ಸೊಬಗು ದ್ರೋಣ್ ಕ್ಯಾಮರದಲ್ಲಿ ಸೆರೆ… ಎತ್ತರದ ಪ್ರದೇಶದಿಂದ ಭೋರ್ಗತೆಯುತ್ತಾ‌ ಧುಮ್ಮುಕ್ಕಿ ಹರಿದು ಮುಂದೆ ಸಾಗಿರೋ ಕಾವೇರಿಯ ನದಿ ದೃಶ್ಯ ಸೊಬಗು…. ಜೀ ನ್ಯೂಸ್ ಲಭ್ಯವಾದ ದ್ರೋಣ್ ಕ್ಯಾಮರದ ಗಗನ ಚುಕ್ಕಿ ಜಲ ವೈಭವ ದೃಶ್ಯ….. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಗಗನಚುಕ್ಕಿ ಜಲಪಾತ…. ಇತ್ತೀಚಿನ ಸುದ್ದಿಗಳಿಗಾಗಿ […]

Advertisement

Wordpress Social Share Plugin powered by Ultimatelysocial