ಟರ್ಕಿ, ಸಿರಿಯಾದಲ್ಲಿ ಪ್ರಬಲ ಭೂಕಂಪ: ನಾಪತ್ತೆಯಾಗಿದ್ದ ʼಭಾರತೀಯರ ಪಾಸ್‌ಪೋರ್ಟ್‌ ಪತ್ತ

ಕೆಎನ್‌ಎನ್ ಡಿಜಿಟಲ್ ಡೆಸ್ಕ್ : ಕಳೆದ ಸೋಮವಾರ, ಭೂಕಂಪದ ಪ್ರಬಲ ಕಂಪನದಿಂದ ಟರ್ಕಿ ಧ್ವಂಸಗೊಂಡಿದ್ದು,ಟರ್ಕಿ, ಸಿರಿಯಾ ಜನರು ತತ್ತರಿಸಿ ಹೋಗಿದ್ದಾರೆ.

ಪೂರ್ವ ಟರ್ಕಿಯ ಅನಾಟೋಲಿಯಾ ಪ್ರದೇಶದ ಮಲತ್ಯದಲ್ಲಿರುವ ಅವಸರ್ ಹೋಟೆಲ್‌ನ ಅವಶೇಷಗಳ ತೆರವು ಕಾರ್ಯಾಚರಣೆ ವೇಳೆ ಬೆಂಗಳೂರು ಮೂಲದ ಟೆಕ್ಕಿ ವಿಜಯ್ ಕುಮಾರ್ ಪಾಸ್‌ಪೋರ್ಟ್ ಪತ್ತೆಯಾಗಿದೆ . 24 ಅಂತಸ್ತಿನ ಅವಸರ್ ಹೋಟೆಲ್‌ನ ಎರಡನೇ ಮಹಡಿಯಲ್ಲಿ ವಿಜಯ್ ಕುಮಾರ್ ತಂಗಿದ್ದ ಎನ್ನಲಾಗಿದ್ದು, ಅವರ ಪಾಸ್‌ಪೋರ್ಟ್ ಜೊತೆಗೆ ಕೆಲವು ವಸ್ತುಗಳು ಲಭ್ಯವಾಗಿವೆ. ಕಟ್ಟಡಗಳ ತೆರವು ಕಾರ್ಯಚರಣೆ ವೇಳೆ ವಸ್ತುಗಳು ಹೊರೆತು ಯಾವುದೇ ಮೃತದೇಹಗಳು ಪತ್ತೆಯಾಗಿಲ್ಲ ಎಂದು ತಿಳಿಯಲಾಗಿದೆ ̤

ಬೆಂಗಳೂರು ಮೂಲದ ಕಂಪನಿಯ ಉದ್ಯೋಗಿ ಉದ್ಯೋಗ ನಿಮಿತ್ತ ಟರ್ಕಿಗೆ ವಿಜಯ್‌ ತೆರಳಿದ್ದರು , ಅವರು ಪತ್ತೆಗಾಗಿ ಭಾರೀ ಶೋಧಕಾರ್ಯಚಾರಣೆ ನಡೆಸಲಾಗುತ್ತಿದೆ. ವಿಜಯ್ ಕುಮಾರ್ ಇನ್ನು ಜೀವಂತವಾಗಿರಬಹುದು ಎಂದು ಭರವಸೆ ಕುಟುಂಬಸ್ಥರಲ್ಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪಿಡಿಒ ಮತ್ತು ಸಾರ್ವಜನಿಕರ ನಡುವೆ ಮಾತಿನ ಚಕಮಕಿ

Sat Feb 11 , 2023
ಪಿಡಿಒ ಮತ್ತು ಸಾರ್ವಜನಿಕರ ನಡುವೆ ಮಾತಿನ ಚಕಮಕಿ ರಾಷ್ಟ್ರೀಯ ಉದ್ಯೋಗ ಖಾತ್ರಿಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಆರೋಪ ಮಾಡಿದ ಸಾರ್ವಜನಿಕರು ಈ ವೇಳೆ ಸ್ಥಳೀಯರು ಹಾಗೂ ಪಿಡಿಒ ನಡುವೆ ವಾಗ್ವಾದ ಕುಣಿಗಲ್ ತಾಲ್ಲೂಕಿನ ಡಿ.ಹೊಸಳ್ಳಿ ಗ್ರಾಮ ಪಂಚಾಯ್ತಿ ಬಳಿ ಘಟನೆ ನರೇಗಾ ಅಕ್ರಮ ತನಿಖೆಗೆ ಆಗಮಿಸಿದ ಇಒ ಜೋಸೆಫ್. ನರೇಗಾ ಅಕ್ರಮಗಳ ಮಾಹಿತಿ ನೀಡಿದ ಸಾರ್ವಜನಿಕರು. ಇಒ ಮುಂದೆ ಸಾರ್ವಜನಿಕರಿಗೆ ದಮ್ಕಿ ಹಾಕಿದ ಪಿಡಿಓ ಮಧುಸೂದನ್ ‌ಗೆ ತರಾಟೆ.   […]

Advertisement

Wordpress Social Share Plugin powered by Ultimatelysocial