ಬಹು ಮಹಡಿಯಿಂದ ಬಿದ್ದು ಯುವತಿ ಸಾವು ಹಿನ್ನೆಲೆ!

ರೊಚಿಗೆದ್ದ ವಿದ್ಯಾರ್ಥಿಗಳಿಂದ ಕಾಲೇಜಿನ ಗ್ಲಾಸ್ಗಳು ಪುಡಿ ಪುಡಿ,

ಕಲ್ಲು ಮತ್ತು ಸಿಕ್ಕ ಸಿಕ್ಕ ವಸ್ತುಗಳಿಂದ ಹೊಡೆದು ಪುಡಿ ಪುಡಿ,

ಕಾಲೇಜು ಮತ್ತು ಹಾಸ್ಟೇಲ್ ನ ಗ್ಲಾಸ್ಗಳನ್ನ ಹೊಡೆದು ವಿದ್ಯಾರ್ಥಿಗಳಿಂದ ಆಕ್ರೋಶ,

ನೂರಾರು ವಿದ್ಯಾರ್ಥಿಗಳಿಂದ ಸಿಕ್ಕ ಸಿಕ್ಕ ವಸ್ತುಗಳೆಲ್ಲ ಪುಡಿ ಪುಡಿ ,

ಉದ್ವಿಗ್ನ ಪರಿಸ್ಥಿತಿಗೆ ತಲುಪಿದ ಗೀತಂ ಯೂನಿವರ್ಸಿಟಿ,

ಹಾಸ್ಟೇಲ್ ನ ಮಂಚ, ಗ್ಲಾಸ್, ಲೈಟ್ಗಳನ್ನೆಲ್ಲ ಹೊಡೆದು ಆಕ್ರೋಶ,

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಮುದ್ದಹನುಮೇಗೌಡ ಬರೀ ಐರನ್ ಲೆಗ್ ಅಲ್ಲಾ..ಅದಕ್ಕಿಂತ ಕೆಟ್ಟದ್ದು..!

Thu Apr 28 , 2022
ಮುದ್ದಹನುಮೇಗೌಡ ಬರೀ ಐರನ್ ಲೆಗ್ ಅಲ್ಲಾ..ಅದಕ್ಕಿಂತ ಕೆಟ್ಟದ್ದು.. ಅವರನ್ನು‌ ನಂಬಿದೋರೆಲ್ಲಾ ಹಾಳಾಗಿ ಹೋಗಿದ್ದಾರೆ ಕಾಂಗ್ರೆಸ್ ಮಾಜಿ ಸಂಸದ ಮುದ್ದಹನುಮೇಗೌಡರ ವಿರುದ್ದ ಹರಿಹಾಯ್ದ ಕಾಂಗ್ರೆಸ್ ಮಾಜಿ ಶಾಸಕ ಬಿ.ಬಿ.ರಾಮಸ್ವಾಮಿ ಗೌಡ ಮುದ್ದಹನುಮೇಗೌಡ ಬಿಜೆಪಿ ಗೆ ಸೇರ್ತಾರೆ ಎಂಬ ವದಂತಿ ಬೆನ್ನಲ್ಲೆ ರಾಮಸ್ವಾಮಿ ಗೌಡ ಹಿಗ್ಗಾಮುಗ್ಗಾ ವಾಗ್ದಾಳಿ ಮುದ್ದಹನುಮೇಗೌಡ ಬೆಳಗ್ಗೆ ಕಾಂಗ್ರೆಸ್ ಅಂತಾರೆ ಮಧ್ಯಾಹ್ನ ಬಿಜೆಪಿ ,ಸಾಯಂಕಾಲ ಅಮ್ ಆದ್ನಿ ಅಂತಾರೆ ಮುದ್ದಹನುಮೇಗೌಡರು ಸುಲಭದಲ್ಲಿ ಸ್ವಾಹ ಮಾಡುವ‌ ಗಿರಾಕಿ ಕಾಂಗ್ರೆಸ್ ಇಬ್ಬಾಗ ಮಾಡಿದ […]

Advertisement

Wordpress Social Share Plugin powered by Ultimatelysocial