ಬೆಳಗಾವಿಯಲ್ಲಿ ಅತಿ ವಿಜೃಂಭಣೆಯಿಂದ ಛತ್ರಪತಿ ಶಿವಾಜಿ ಜಯಂತಿ ಮೆರವಣಿಗೆ!

ಬೆಳಗಿನ ಜಾವ 6.30ರವರೆಗೂ ಸಾಗಿದ ಅದ್ಧೂರಿ ಮೆರವಣಿಗೆ

ಸಂಪೂರ್ಣ ಕೇಸರಿಮಯವಾಗಿದ್ದ ಕುಂದಾನಗರಿ ಬೆಳಗಾವಿ ಮೆರವಣಿಗೆಯುದ್ದಕ್ಕೂ ಗಮನ ಸೆಳೆದ ಶಿವಾಜಿ ಮಹಾರಾಜರ ಸಾಹಸ ಕಥೆ ಹೇಳುವ ದೃಶ್ಯಾವಳಿಗಳು

70ಕ್ಕೂ ಅಧಿಕ ವಿವಿಧ ರೂಪಕಗಳು ಮೆರವಣಿಗೆಯಲ್ಲಿ ಭಾಗಿ

ಮೆರವಣಿಗೆಯಲ್ಲಿ ಭಾಗವಹಿಸಿದ್ದ ಎರಡು ಸಾವಿರಕ್ಕೂ ಹೆಚ್ಚು ಕಲಾವಿದರು ಮೆರವಣಿಗೆಯಲ್ಲಿ ಭಾಗಿಯಾಗಿ ರೂಪಕಗಳ ಕಣ್ಣುತುಂಬಿಕೊಂಡ ಸಾವಿರಾರು ಜನರು

ನಿನ್ನೆ ಸಂಜೆ 6 ಗಂಟೆಗೆ ಮೆರವಣಿಗೆಗೆ ಚಾಲನೆ ನೀಡಿದ್ದ ಶಾಸಕ ಅನಿಲ್ ಬೆನಕೆ, ಅಭಯ್ ಪಾಟೀಲ್ ನರಗುಂದಕರ ಭಾವೆ ಚೌಕ್‌ನಿಂದ ಆರಂಭಗೊಂಡಿದ್ದ ಮೆರವಣಿಗೆ

ಮಾರುತಿ ಬೀದಿ, ಗಣಪತಿ ಬೀದಿ, ಸಮಾದೇವಿ ಬೀದಿ, ಕಾಲೇಜು ರಸ್ತೆ, ಕಿರ್ಲೋಸ್ಕರ್ ರಸ್ತೆ ಮೂಲಕ ಕಪಿಲೇಶ್ವರ ದೇಗುಲವರೆಗೂ ಮೆರವಣಿಗೆ

ಇದೇ ಮೊದಲ ಬಾರಿ ಡ್ರೋಣ್ ಮೂಲಕ ಕಣ್ಗಾವಲು ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ನೇತೃತ್ವದಲ್ಲಿ ಭದ್ರತೆ

ಇಬ್ಬರು ಡಿಸಿಪಿ ಸೇರಿ 2 ಸಾವಿರಕ್ಕೂ ಅಧಿಕ ಪೊಲೀಸರ ನಿಯೋಜಿಸಲಾಗಿತ್ತು ಕೋವಿಡ್ ಹಿನ್ನೆಲೆ ಎರಡು ವರ್ಷಗಳ ಕಾಲ ಶಿವಜಯಂತಿ ಮೆರವಣಿಗೆ ನಡೆದಿರಲಿಲ್ಲ

ಡಿಜೆ ಸೌಂಡ್‌ಗೆ ಕುಣಿದು ಕುಪ್ಪಳಿಸಿದ ಯುವ ಸಮೂಹ ಖಾಕಿ ಸರ್ಪಗಾವಲಿನಲ್ಲಿ ಶಾಂತಿಯುತವಾಗಿ ಶಿವಜಯಂತಿ ಮೆರವಣಿಗೆ ಅಂತ್ಯ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಾಗಲಕೋಟೆ ಜಿಲ್ಲೆಯಲ್ಲಿ ನಿನ್ನ ರಾತ್ರಿ ಬಾರಿ ಗಾಳಿ ಮಳೆ..!

Thu May 5 , 2022
ಗಾಳಿಗೆ ಹಾರಿ ಹೋದ ಸಂತ್ರಸ್ತರ ತಾತ್ಕಾಲಿಕ ಶೆಡ್ ಗಳು.ಕೊರ್ತಿ ಗ್ರಾಮದ ಸಂತ್ರಸ್ತರ ಶೆಡ್ ಗಳು.. ರಸ್ತೆ ಅಕ್ಕಪಕ್ಕ ಇದ್ದ ನೂರಕ್ಕೂ ಅಧಿಕ ಶೆಡ್ ಗಳು.ಹಾರಿ ಹೋದ ಶೆಡ್ ನ ತಗಡುಗಳು. ಬಹುತೇಕ ಶೆಡ್ ಗಳು ಧ್ವಸ.ಶೆಡ್ ಹಾಗೂ ರಸ್ತೆ ‌ಮೇಲೆ‌ಬಿದ್ದ ಮರಗಳು.. ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನ ಕೊರ್ತಿ ಗ್ರಾಮ.ಈಗಾಗಲೇ ಮುಳುಗಡೆ ಆಗಿರುವ ಕೊರ್ತಿ.. ಬೀಳಗಿ ಬಳಿ ಪುನರ್ವಸತಿ ಕೇಂದ್ರ ನೀಡಿರುವ ಸರಕಾರ.ರೈತರಿಗೆ ವಾಸಿಸಲು ಯೋಗ್ಯವಲ್ಲದ ಮನೆ ಕಟ್ಟಿಸಿದ ಪರಿಣಾಮ. […]

Advertisement

Wordpress Social Share Plugin powered by Ultimatelysocial