250 ಕೋಟಿ ದುಡ್ಡು, ಸಮಾಜವಾದಿ ಪಕ್ಷ ಮತ್ತು ಮೋದಿ!

250 ಕೋಟಿ ದುಡ್ಡು, ಸಮಾಜವಾದಿ ಪಕ್ಷ ಮತ್ತು ಮೋದಿ!

ಉತ್ತರಪ್ರದೇಶದ ಕಾನ್​ಪುರ್​ನಲ್ಲಿ ಇತ್ತೀಚೆಗೆ ಸಿಕ್ಕ ದಾಖಲೆ ಇಲ್ಲದ ಸುಮಾರು 250 ಕೋಟಿ ಕ್ಯಾಶ್​ ಬಗ್ಗೆ ಇವತ್ತು ಪ್ರಧಾನಿ ಮೋದಿ ಮಾತನಾಡಿದ್ದಾರೆ. ನಮ್ಮ ರಾಜಕೀಯ ವಿರೋಧಿಗಳು ಎಲ್ಲವನ್ನ ತಾವು ಮಾಡಿದ್ದು, ತಾವು ಮಾಡಿದ್ದು ಅಂತ ಕ್ರಡಿಟ್​ ತಗೋತಾರೆ.

ಹಾಗಿದ್ರೆ ಇಲ್ಲಿ ಸಿಕ್ಕಿರೋ ಬಾಕ್ಸ್​​ಗಟ್ಟಲೇ ನೋಟನ್ನ ಕೂಡ ಅವರದ್ದೇ ಅಂತ ಹೇಳ್ತಿಲ್ಲ, ಈ ಕ್ರೆಡಿಟ್​ ಅನ್ನ ತಗೋತಿಲ್ಲ. ಈಗ ಬಾಯಿಗೆ ಬೀಗ ಹಾಕ್ಕೊಂಡು ಸುಮ್ಮನೆ ಕೂತಿದ್ದಾರೆ ಅಂತ ಪ್ರಧಾನಿ ಮೋದಿ ಕಾನ್​ಪುರ್​ನಲ್ಲಿ ಕುಟುಕಿದ್ದಾರೆ.
ಅತ್ತ ಗೃಹ ಸಚಿವ ಅಮಿತ್​ ಶಾ ಮಾತನಾಡಿ, ಇತ್ತೀಚೆಗೆ ಸೀಜ್​ ಮಾಡಿದ 250 ಕೋಟಿ ಹಣ ಸಮಾಜವಾದಿ ಪಾರ್ಟಿಯ ಪರ್ಫೂಮ್​ ಬ್ಯುಸಿನೆಸ್​ಮನ್​ದ್ದು. ಆತನನ್ನ ಅರೆಸ್ಟ್ ಮಾಡಲಾಗಿದೆ. ಅಖಿಲೇಶ್​ ಯಾದವ್ ಯಾಕೆ ರೇಡ್​​ಗಳು ನಡೆಯುತ್ತೆ ಅಂತ ಕೇಳ್ತಾ ಇರ್ತಾರೆ. ಈಗ ಈ ದುಡ್ಡು ಎಲ್ಲಿಂದ ಬಂತು ಹೇಳಿ ನೋಡಣ? ಅಂತ ಕಿಡಿಕಾರಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ರಾಜ್ಯ ಸರ್ಕಾರದಿಂದ ನೈಟ್ ಕರ್ಪ್ಯೂ ಬೆನ್ನಲ್ಲೇ ಮತ್ತೊಂದು ಮಹತ್ವದ ಕ್ರಮ

Tue Dec 28 , 2021
ಬೆಂಗಳೂರು: ರಾಜ್ಯದಲ್ಲಿ ಓಮಿಕ್ರಾನ್ ಆರ್ಭಟ  ಹಾಗೂ ಕೊರೋನಾ ಸೋಂಕಿನ  ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದಾಗಿ ಆರೋಗ್ಯ ಕಾರ್ಯಕರ್ತರು ಮನೆ ಮನೆ ಸರ್ವೆ ನಡೆಸಿ, ಐಎಲ್‌ಐ  ಹಾಗೂ ಸಾರಿ  ಪ್ರಕರಣಗಳ ಕುರಿತಂತೆ ಸರ್ವೆ ನಡೆಸುವಂತೆ ರಾಜ್ಯ ಆರೋಗ್ಯ ಇಲಾಖೆ ಆದೇಸಿದೆ. ಈ ಬಗ್ಗೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದು, ಕೋವಿಡ್ ನಿಯಂತ್ರಣಕ್ಕಾಗಿ ಎಲ್ಲಾ ಜಿಲ್ಲೆಗಳಲ್ಲಿ ದಿನಾಂಕ 29-12-2021ರ ನಾಳೆಯಿಂದ 15-01-2022ರವರೆಗೆ ಒಂದು ಬಾರಿ ಐಎಲ್‌ಐ […]

Advertisement

Wordpress Social Share Plugin powered by Ultimatelysocial