ವಿಜಯಪುರ ನಗರ ಶಾಸಕ ಯತ್ನಾಳ ಹಾಗೂ ಸಂಸದ ರಮೇಶ ಜಿಗಜಿಣಗಿ ಪರೋಕ್ಷ ಮಾತಿನ ಚಕಮಕಿ..!

ನಾನು ಲೋಕಸಭಾ ಸಧಸ್ಯನಾಗಿದ್ದಾಗ ಜಿಲ್ಲೆಯ ಎಲ್ಲಾ ಗ್ರಾಮಗಳಿಗೂ ಭೇಟಿ ನೀಡಿದ್ದೇನೆ
ಸಮುದಾಯ ಭವನ ಬಸ್ ನಿಲ್ದಾಣಗಳ ಮೇಲೆ ಈಗಲೂ ನನ್ನ ಹೆಸರಿದೆ ಎಂದು ಹೇಳಿಕೆ ನೀಡಿದ್ದ ಯತ್ನಾಳ.

ನಾನು ಹೆಸರಿಗಾಗಿ ಕೆಲಸ ಮಾಡಲ್ಲಾ, ಜನರಿಗಾಗಿ ಕೆಲಸ ಮಾಡುತ್ತೇನೆ
ನನಗೆ ಬೋರ್ಡ್ ಹಾಕಿಸಿಕೊಳ್ಳುವ ಆಸೆಯಿಲ್ಲಾ ಎಂದಿದ್ದ ಸಂಸದ ಜಿಗಜಿಣಗಿ.

ಈ ಕುರಿತು ಪ್ರತಿಕ್ರಿಯೆ ನೀಡಿದ ಶಾಸಕ ಯತ್ನಾಳ.ಯತ್ನಾಳ ಹೆಸರು ತಗೋದಿದ್ದರೂ ನಿಮಗೂ ಸಮಾಧಾನ ಆಗಲ್ಲಾ.

ನನ್ನ ಬಗ್ಗೆ ನೇರವಾಗಿ ಯಾರೂ ಮಾತನಾಡಲ್ಲಾ.

ನೇರವಾಗಿ ಮಾತನಾಡಿದರಿಗೆ ಅಲ್ಲೇ ಉತ್ತರ ಕೊಡುತ್ತಿದ್ದೆ, ಜಾಡಿಸಿ ಬಿಡುತ್ತಿದ್ದೇ.

ನನಗೆ ಆ ತಾಕತ್ ಇದೆ ಎಂದು ಹೇಳಿಕೆ.ಬೋರ್ಡ್ ಹಾಕೋದಕ್ಕೂ ಒಂದು ನಿಯಮವಿದೆ.

ಎಂಪಿ ನಿಧಿಯಿಂದ ಆದ ಕೆಲಸ ಕಾಮಗಾರಿಯ ಗುತ್ತಿಗೆ ಬಿಲ್ ಬರಲು ಕಾಮಗಾರಿ ಆದ ಪೋಟೋವನ್ನು ಹಾಕಬೇಕು.

ಕಾಮಗಾರಿ ಆದ ಬೋರ್ಡ್ ಇರೋ ಪೋಟೋ ಹಾಕಬೇಕು.

ನಾನು ಕೆಲಸ ಮಾಡುತ್ತೇನೆ ಬೋರ್ಡ್ ಹಾಕುತ್ತೇನೆ. ಯಾರು ಏನು ಕಿಸಿಯುತ್ತಾರೆ ಎಂದು ಪ್ರಶ್ನೆ…?

ಈ ಜಿಲ್ಲೆಯೊಳಗೆ ಸಂಸದನಾಗಿ ಕೆಲಸ ಮಾಡಿದ್ದಕ್ಕೆ ಬೋರ್ಡ್ ಬರೆದಿದ್ದಾರೆ.

ಸುಮ್ಮಸುಮ್ಮನೇ ಬೋರ್ಡ್ ಹಾಕುತ್ತಾರಾ..?

ಇದಕ್ಕೆ ಯಾಕೆ ಇವರು ಹೊಟ್ಟೆಕಿಚ್ಚು ಪಡಬೇಕೆಂದು ಪರೋಕ್ಷಾಗಿ ಸಂಸದ ಜಿಗಜಿಣಗಿಗೆ ಟಾಂಗ್.ಇವರು ಮಾಡಿದ್ದರೆ ಬೋರ್ಡ್ ಬರೆಯುತ್ತಾರೆ.

ಬೋರ್ಡ್ ಬೇಡವೆಂದರೂ ಬರೆಯುತ್ತಾರೆ, ಇಲ್ಲವಾದರೆ ಆಧಿಕಾರಿಗಳು ಸಸ್ಪೆಂಡ್ ಆಗುತ್ತಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಉತ್ತರ ಕೊರಿಯಾ 'ಪೂರ್ವಭಾವಿಯಾಗಿ' ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುತ್ತದೆ ಎಂದು ಎಚ್ಚರಿಸಿದ್ದ,ಕಿಮ್!

Sat Apr 30 , 2022
  ಉತ್ತರ ಕೊರಿಯಾದ ನಾಯಕ ಕಿಮ್ ಜೊಂಗ್ ಉನ್ ಈ ವಾರ ರಾಜಧಾನಿ ಪ್ಯೊಂಗ್ಯಾಂಗ್‌ನಲ್ಲಿ ಬೃಹತ್ ಮಿಲಿಟರಿ ಮೆರವಣಿಗೆಯನ್ನು ಆಯೋಜಿಸಿದ್ದಕ್ಕಾಗಿ ತನ್ನ ಉನ್ನತ ಮಿಲಿಟರಿ ಅಧಿಕಾರಿಗಳನ್ನು ಹೊಗಳಿದ ಕಾರಣ,ಬೆದರಿಕೆಯಾದರೆ ಉತ್ತರವು ಪೂರ್ವಭಾವಿಯಾಗಿ ತನ್ನ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸಬಹುದೆಂದು ಮತ್ತೊಮ್ಮೆ ಎಚ್ಚರಿಸಿದೆ. ಕಿಮ್ ತನ್ನ ಪರಮಾಣು-ಸಜ್ಜಿತ ಮಿಲಿಟರಿಯನ್ನು ಅಭಿವೃದ್ಧಿಪಡಿಸುವುದನ್ನು ಮುಂದುವರಿಸಲು ‘ದೃಢ ಇಚ್ಛೆಯನ್ನು’ ವ್ಯಕ್ತಪಡಿಸಿದ್ದಾರೆ,ಇದರಿಂದಾಗಿ ಅದು ‘ಪೂರ್ವಭಾವಿಯಾಗಿ ಮತ್ತು ಸಂಪೂರ್ಣವಾಗಿ ಎಲ್ಲಾ ಅಪಾಯಕಾರಿ ಪ್ರಯತ್ನಗಳು ಮತ್ತು ಬೆದರಿಕೆಯ ಚಲನೆಗಳನ್ನು ತಡೆದುಕೊಳ್ಳಬಹುದು ಮತ್ತು […]

Advertisement

Wordpress Social Share Plugin powered by Ultimatelysocial