ಟ್ರಕ್ ಟರ್ಮಿನಲ್ ಕಾಮಗಾರಿ ನಿಲ್ಲಿಸುವಂತೆ ಮುಂದುವರಿದೆ ರೇವಣ್ಣ ಪ್ರತಿಭಟನೆ!

ಮಾಜಿ ಸಚಿವ ರೇವಣ್ಣ ಪ್ರತಿಭಟನೆಗೆ ವಿದ್ಯಾರ್ಥಿಗಳ ಸಾಥ್

ಹೇಮಗಂಗೋತ್ರಿ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗಿ

ಹೇಮಗಂಗೋತ್ರಿ ಕಾಲೇಜಿಗೆ ಜಾಗ ನೀಡುವಂತೆ ಮನವಿ ಸಲ್ಲಿಸಿರೋ ಕಾಲೇಜು ಆಡಳಿತ ಮಂಡಳಿ

ಗ್ರಾಮಸ್ಥರಿಗೆ ಸಾಥ್ ನೀಡಿ ಹೋರಾಟ ಮಾಡ್ತಿರೋ ರೇವಣ್ಣ

ಸ್ಥಳದಲ್ಲಿಯೇ ಮೊಕ್ಕಾ ಹೂಡಿರೋ ಎಸ್ಪಿ ಮುಂಜಾಗ್ರತ ಕ್ರಮವಾಗಿ ಬಿಗಿಬಂದೋಬಸ್ತ್.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಮುಸ್ಲಿಮೇತರರು ನಡೆಸುತ್ತಿರುವ ಮದರಸಾಗಳ ವಿರುದ್ಧ ತನಿಖೆಗೆ ಆದೇಶ!

Sat Apr 30 , 2022
ಉತ್ತರ ಪ್ರದೇಶ ಮದರ್ಸಾ ಶಿಕ್ಷಣ ಮಂಡಳಿಯ ಲಕ್ನೋ ಅಧ್ಯಕ್ಷ ಇಫ್ತೆಕರ್ ಅಹ್ಮದ್ ಜಾವೇದ್ ಅವರು ಅನುದಾನಕ್ಕಾಗಿ ಮುಸ್ಲಿಮೇತರರು ನಡೆಸುತ್ತಿರುವ ಮದರ್ಸಾಗಳ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ಜಾವೇದ್ ಹೇಳಿದರು, “ಕಾನೂನುಬದ್ಧವಾಗಿ ಮುಸ್ಲಿಮೇತರರು ಮದರಸಾಗಳನ್ನು ನಡೆಸಲು ಅನುಮತಿಸುವುದಿಲ್ಲ ಏಕೆಂದರೆ ಅವರಿಗೆ ಇಸ್ಲಾಮಿಕ್ ವಿಷಯಗಳನ್ನು ಕಲಿಸಲು ಸಾಧ್ಯವಿಲ್ಲ ಏಕೆಂದರೆ ಅವರಿಗೆ ಇಸ್ಲಾಂ ಬಗ್ಗೆ ಯಾವುದೇ ಜ್ಞಾನವಿಲ್ಲ.ಮದರಸಾಗಳು ಎಲ್ಲಾ ಮನುಷ್ಯರಿಗೆ ಮುಕ್ತವಾಗಿದೆ ಮತ್ತು ಎಲ್ಲಾ ಧರ್ಮದ ಜನರು ಅಲ್ಲಿ ಶಿಕ್ಷಣವನ್ನು ಪಡೆಯಬಹುದು. .” “ಮದರಸಾಗಳು ಬೃಹತ್ […]

Advertisement

Wordpress Social Share Plugin powered by Ultimatelysocial