ವಿಕಿ ಕೌಶಲ್ ಸಿನಿಮಾ ವಿರುದ್ಧ ದೂರು ನೀಡಿದ ವ್ಯಕ್ತಿ

ವಿಕಿ ಕೌಶಲ್ ಅಂದ್ರೆ  ಯಾರಿಗೆ ತಾನೇ ಗೊತ್ತಿಲಾ ಹೇಳಿ, ʼಉರಿʼ ಸಿನಿಮಾದ ಮೂಲಕ ಅಭಿಮಾನಿಗಳ ದಂಡನ್ನೇ ಸಂಪಾದಿಸಿಕೊಂಡಿದ್ದ ವಿಕ್ಕಿ, ಇತ್ತೀಚಿಗಷ್ಟೆ  ಕತ್ರೀನಾಳನ್ನ ಮದುವೆಯಾಗಿ ಸಖತ್‌ ಕಾಟ್ರೊವರ್ಸಿ ಆಗಿಬಿಟ್ಟಿದ್ದರು. ಆದರು ಕೂಡ ವಿಕ್ಕಿ ಗೆ ಆಫರ್ಸ್‌ ಗಳೇನು ಕಡಿಮೆ ಆಗಿರಲಿಲ್ಲಾ, ಸದ್ಯ ಸಾರಾ ಅಲಿ ಖಾನ್‌ ಜೊತೆ ಒಂದು ಚಿತೆದಲ್ಲಿ ಬ್ಯೂಸಿ ಆಗಿದ್ದು, ಚಿತ್ರದ ಒಂದು ಪೋಸ್ಟರ್‌ ಕೂಡ ಬಿಡುಗಡೆ ಆಗಿತ್ತು. ಆ ಒಂದು ಪೋಸ್ಟರ್‌ ನಲ್ಲಿ ವಿಕ್ಕಿ ಕೌಶಲ್ ಹಿಂದೆ ಸಾರಾ ಬೈಕ್ ಮೇಲೆ ಕುಳಿತಿದ್ದರು. ಈ ಪೋಸ್ಟರ್‌ ನೋಡಿದ ಒಬ್ಬ ವ್ಯಕ್ತಿ ಪೋಲಿಸ್‌ ಠಾಣೆಯ ಮೆಟ್ಟಿಲೇರಿದ್ದಾನೆ. ಯಾಕೆ ಅಂತಾ ನೀವು ಕೇಳೋದಾದ್ರೆ, ವಿಷಯ ಇಷ್ಟೆ… ಆ ಚಿತ್ರದಲ್ಲಿ ಉಪಯೋಗಿಸಿರುವ ಬೈಕ್‌ ಪ್ಲೇಟ್‌ ನಂಬರ್‌ ಮತ್ತು ಈ ವ್ಯಕ್ತಿಯ ಬೈಕ್‌ ಪ್ಲೇಟ್‌ ನಂಬರ್‌ ಎರಡು ಒಂದೇ ಆಗಿದ್ಯಂತೆ. ಚಿತ್ರತಂಡ ತಮ್ಮ ಬೈಕ್‌ ಪ್ಲೇಟ್‌ ನಂಬರ್‌ ರನ್ನು ತನ್ನ ಅನುಮತಿ ಇಲ್ಲದೆ ಉಪಯೋಗಿಸಿರೋದು ಖಂಡನೀಯ‌, ತಕ್ಣವೇ ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾನೆ.

Please follow and like us:

Leave a Reply

Your email address will not be published. Required fields are marked *

Next Post

ನಟ ನಾನಿಗೆ ಸಿನಿಮಾ ವೇಸ್ಟ್, ಕಿರಾಣಿ ವ್ಯಾಪಾರ ಬೆಸ್ಟ್: ನಟಿ ರೋಜಾ ಆಕ್ರೋಶ;

Sun Jan 2 , 2022
ಆಂಧ್ರ ಪ್ರದೇಶದಲ್ಲಿ ಸಿನಿಮಾ ಟಿಕೆಟ್ ಸಮಸ್ಯೆ ಬಗ್ಗೆ ವ್ಯಾಪಕ ಚರ್ಚೆ ಶುರುವಾಗಿದೆ. ಈ ವಿಚಾರದ ಬಗ್ಗೆ ನಾನಿ ಕೂಡ ವಿರೋಧ ವ್ಯಕ್ತಪಡಿಸಿದ್ದರು. ‘ಸಿನಿಮಾ ಥಿಯೇಟರ್‌ಗಳಿಗಿಂತ ದಿನಸಿ ಅಂಗಡಿಯಲ್ಲಿ ಹೆಚ್ಚು ಕಲೆಕ್ಷನ್ ಆಗುತ್ತದೆ. ಸ್ವಲ್ಪ ದರ ಏರಿಸಿದರೂ ಕೂಡ ಪ್ರೇಕ್ಷಕರು ಬಂದು ಸಿನಿಮಾ ನೋಡುತ್ತಾರೆ. ಟಿಕೆಟ್ ದರ ಇಳಿಸಿರೋದು ಪ್ರೇಕ್ಷಕರಿಗೆ ಮಾಡಿದ ಅವಮಾನ, ಸರ್ಕಾರದ ಈ ನಡೆ ಸರಿ ಇಲ್ಲ ಎಂದು ನ್ಯಾಚುರಲ್​ ಸ್ಟಾರ್​ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದರು. ನಾನಿ […]

Advertisement

Wordpress Social Share Plugin powered by Ultimatelysocial