ವಿಜಯಪುರ!ಎರಡು ಬಾರಿ ಕಂಪಿಸಿದ ಭೂಮಿ ̤

ಬಾರಿ ಸದ್ದಿನೊಂದಿಗೆ ಭೂಕಂಪನ.

ಎರಡು ಬಾರಿ ಕಂಪಿಸಿದ ಭೂಮಿ

6.22 ಹಾಗೂ 6.24 ಕ್ಕೆ‌ ಎರಡು ಬಾರಿ ಕಂಪಿಸಿದ ಭೂಮಿ.

6 ಗಂಟೆ 22 ನಿಮಿಷಕ್ಕೆ 4.9 ತೀವ್ರತೆಯಲ್ಲಿ ಭೂಕಂಪನ

6 ಗಂಟೆ 24 ನಿಮಿಷಕ್ಕೆ 4.6 ತೀವ್ರತೆಯಲ್ಲಿ ಭೂಕಂಪನ

ವಿಜಯಪುರ, ಇಂಡಿ, ಸೊಲ್ಲಾಪುರ, ಜಮಖಂಡಿ, ಬಾಗಲಕೋಟೆ, ಮುಂಬೈ, ಪುಣೆ ಭಾಗಗಳಲ್ಲಿ ಭೂಕಂಪನ ತೀವ್ರತೆ ದಾಖಲು

6.22 ರ ಭೂಕಂಪನ ಕೇಂದ್ರ ಮಹಾರಾಷ್ಟ್ರದ ಸಾಂಗಲಿ ಭೂಕಂಪನ‌‌ ಕೇಂದ್ರ

6.24ರ ಭೂಕಂಪನ ಕೇಂದ್ರ ಮಹಾರಾಷ್ಟ್ರದ ಸೊಲ್ಲಾಪುರ

ಸಿಸಿಟಿವಿಗಳಲ್ಲು ದಾಖಲಾದ ಭೂಕಂಪನದ ತೀವ್ರತೆ

ಭೂಕಂಪನದಿಂದ ಅಲುಗಾಡಿದ ವಿದ್ಯುತ್ ತಂತಿಗಳು.

ಓಡೋಡಿ ಹೊರಬಂದ ಮನೆಗಳಲ್ಲಿದ್ದ ಜನರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskann

Please follow and like us:

Leave a Reply

Your email address will not be published. Required fields are marked *

Next Post

ಭಾರತ ತಂಡ ಮೂರು ಏಕದಿನ ಪಂದ್ಯಗಳಿಗೆ ಜಿಂಬಾಬ್ವೆ ಪ್ರವಾಸ ಮಾಡಲಿದೆ.

Sat Jul 9 , 2022
ಮುಂಬೈ: ಸತತ ಕ್ರಿಕೆಟ್ ಆಡುತ್ತಿರುವ ಭಾರತ ಪುರುಷರ ತಂಡ ಮುಂದಿನ ಆಗಸ್ಟ್ ನಲ್ಲಿ ಜಿಂಬಾಬ್ವೆ ಪ್ರವಾಸ ಕೈಗೊಳ್ಳಲಿದೆ. ಆಗಸ್ಟ್ 18-22ರವರೆಗೆ ಭಾರತ ತಂಡ ಮೂರು ಏಕದಿನ ಪಂದ್ಯಗಳಿಗೆ ಜಿಂಬಾಬ್ವೆ ಪ್ರವಾಸ ಮಾಡಲಿದೆ. ಏಷ್ಯಾ ಕಪ್‌ ಗೆ ಕೆಲವು ದಿನಗಳ ಮುಂಚಿತವಾಗಿ ಸರಣಿಯನ್ನು ಆಡಲಿರುವುದರಿಂದ, ಪೂರ್ಣ ಪ್ರಮಾಣದ ಭಾರತ ತಂಡವು ಈ ಸರಣಿ ಆಡುವುದು ಅನುಮಾನ ಎನ್ನಲಾಗಿದೆ. ಜಿಂಬಾಬ್ವೆ ಕ್ರಿಕೆಟ್‌ನ ತಾಂತ್ರಿಕ ನಿರ್ದೇಶಕ ಲಾಲ್‌ಚಂದ್ ರಜಪೂತ್ ಈ ಸರಣಿಯನ್ನು ತಮ್ಮ ತಂಡಕ್ಕೆ […]

Advertisement

Wordpress Social Share Plugin powered by Ultimatelysocial