ಧರೆಗುರುಳಿದ ವಿಕ್ರಾಂತ್ ರೋಣ ಕಟೌಟ್..
ಬೆಂಗಳೂರಿನ ಊರ್ವಶಿ ಥಿಯೇಟರ್ ಬಳಿ ಘಟನೆ..
ಲಾಲ್ ಬಾಗ್ ಮುಖ್ಯ ರಸ್ತೆಗೆ ಬಿದ್ದಿರುವ ಕಟೌಟ್..
ಇಪ್ಪತ್ತು ಅಡಿಗೂ ಹೆಚ್ಚು ಕಟೌಟ್ ಇದ್ದು, ಹೂವಿನ ಹಾರಗಳ ಭಾರಕ್ಕೆ ಮರದ ರೆಂಬೆ ಮುರಿದು ನೆಲಕ್ಕೆ ಬಿದ್ದಿದೆ…
ರಸ್ತೆಗೆ ಧಿಡೀರ್ ಕಟೌಟ್ ಬಿದ್ದ ಹಿನ್ನಲೆ ಟ್ರಾಫಿಕ್ ಜಾಂ..
ವಿಲ್ಸನ್ ಗಾರ್ಡನ್ ಪೊಲೀಸ್ರಿಂದ ಥಿಯೇಟರ್ ಸಿಬ್ಬಂದಿ ಮೂಲಕ ತೆರವುಗೊಳಿಸುವ ಕಾರ್ಯ…
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: