ವಿಟ್ಲ: ಕರೆಂಟ್ ಬಿಲ್ ನೆಪ; ಒಂಟಿ ಮಹಿಳೆಯನ್ನು ಕಡಿದು ದರೋಡೆ

ವಿಟ್ಲ: ಇಲ್ಲಿನ ಅಡ್ಡದ ಬೀದಿಯಲ್ಲಿ ಇಬ್ಬರು ವ್ಯಕ್ತಿಗಳು ಕರೆಂಟ್ ಬಿಲ್ ಕೊಡುವ ನೆಪದಲ್ಲಿ ಮನೆಗೆ ಪ್ರವೇಶಿಸಿ, ಮಹಿಳೆಗೆ ಕತ್ತಿಯಿಂದ ಹಲ್ಲೆ ನಡೆಸಿ, ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.ಸುಲೈಮಾನ್ ಅವರ ಪತ್ನಿ ಬೀಪಾತುಮ್ಮ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.ಸುಲೈಮಾನ್ ಅವರ ಪತ್ನಿ ಬೀಪಾತುಮ್ಮ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.ಪತಿ ಸುಲೈಮಾನ್ ಅವರು ಅಡ್ಡದ ಬೀದಿಯಲ್ಲಿ ಎಳನೀರು ವ್ಯಾಪಾರ ಮಾಡುತ್ತಿದ್ದು, ಮಧ್ಯಾಹ್ನ ಮನೆಗೆ ಬಂದು ಹಿಂತಿರುಗಿದ್ದರು. ಮಹಿಳೆ ಮನೆಯಲ್ಲಿ ಒಬ್ಬರೇ ಇದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

HEALTH TIPS:ವಯಸ್ಸಾದ ವಿರೋಧಿ ಏಜೆಂಟ್ ಆಗಿ ಕೆಲಸ ಮಾಡುವ ಆರೋಗ್ಯಕರ ರಸ;

Wed Feb 9 , 2022
ಪ್ರತಿಯೊಬ್ಬರೂ ಯೌವನಭರಿತ ಮತ್ತು ಹೊಳೆಯುವ ಚರ್ಮಕ್ಕಾಗಿ ಹಂಬಲಿಸುತ್ತಾರೆ ಅದು ನಿಮ್ಮ ಚರ್ಮವನ್ನು ಅಗಾಧವಾಗಿ ಆಕರ್ಷಕವಾಗಿ ಮಾಡುತ್ತದೆ. ನೀವು ಪ್ರಾಸಂಗಿಕವಾಗಿ ತ್ವಚೆಯನ್ನು ಹೊಳಪುಗೊಳಿಸಲು ಉತ್ಪನ್ನಗಳು ಮತ್ತು ನೈಸರ್ಗಿಕ ಪದಾರ್ಥಗಳನ್ನು ಬಳಸುತ್ತಿರುವಾಗ, ನೀವು ತಿನ್ನುವುದು ನಿಮ್ಮ ಚರ್ಮದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಬಾಹ್ಯ ತ್ವಚೆಯು ತ್ವಚೆಯ ಆರೋಗ್ಯದ ಮೇಲೆ ನಂಬಲಾಗದ ಪ್ರಭಾವವನ್ನು ಬೀರಬಹುದು ಮತ್ತು ಆಂತರಿಕ ತ್ವಚೆಯು ನಿಮ್ಮನ್ನು ಸಂಪೂರ್ಣವಾಗಿ ಅದ್ಭುತವಾಗಿಡುತ್ತದೆ. ಕಾಸ್ಮೆಟಿಕ್ ಉತ್ಪನ್ನಗಳೊಂದಿಗೆ ನಿಮ್ಮ ಚರ್ಮವನ್ನು ಬಾಹ್ಯವಾಗಿ ಚಿಕಿತ್ಸೆ ನೀಡಲು […]

Advertisement

Wordpress Social Share Plugin powered by Ultimatelysocial