ನೀರಿಗಾಗಿ ಪಂಚಾಯಿತಿಗೆ ಮುತ್ತಿಗೆ ಹಾಕಿದ ನಾರಿಯರು

ಕಲಬುರಗಿ ಜಿಲ್ಲೆಯ ರಟಕಲ್ ಗ್ರಾಮದಲ್ಲಿ ಸುಮಾರು ಹದಿನೈದು ದಿನಗಳಿಂದ ಜನರಿಗೆ ನೀರು ಬೀಡದೆ ಇಲ್ಲಿನ ಪ್ರತಿನಿಧಿಗಳು ತಮ್ಮ ನಿರ್ಲಕ್ಷ ತೋರಿದ್ದಾರೆ. ಇದರಿಂದ ಬೇಸತ್ತ ಜನರು ಇಂದು ಕರ್ನಾಟಕ ಪ್ರಾಂತ ರೈತ ಸಂಘದ ಸಮ್ಮುಖದಲ್ಲಿ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿದರು.

ದನಕರುಗಳಿಗೆ ಸಾರ್ವಜನಿಕರಿಗೆ  ತುಂಬಾ ತೊಂದರೆಯಾಗಿದ್ದು, ಎರಡು ದಿನದಲ್ಲಿ ಸಮಸ್ಯೆ ಬಗೆಹರಿಸದಿದ್ದರೆ. ಗ್ರಾಮ ಪಂಚಾಯಿತಿಗೆ ಬೀಗ ಹಾಕುತ್ತೇವೆ ಎಂದು ಮಹಿಳೆಯರು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಎಚ್ಚರಿಸಿದ್ದಾರೆ.

ಇದನ್ನೂ ಓದಿ : ಹುಚ್ಚಾಟನ ರಂಪಾಟಕ್ಕೆ ಖಾಕಿಗೆ ಬಿತ್ತು ಏಟು.!

Please follow and like us:

Leave a Reply

Your email address will not be published. Required fields are marked *

Next Post

ರವಿ ಇಲ್ಲದ ಮನೆಯಲ್ಲಿ ಮೊದಲ ಹುಟ್ಟುಹಬ್ಬ

Tue Mar 16 , 2021
ಪತ್ರಕರ್ತ, ಸಂಪಾದಕ, ಹಾಯ್ ಬೆಂಗಳೂರು ವಾರಪತ್ರಿಕೆಯ ವಾರಸುದಾರ ದಿ.ರವಿ ಬೆಳಗೆರೆಯವರ 63ನೇ ಹುಟ್ಟುಹಬ್ಬದ ಪ್ರಯುಕ್ತ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಬೆಂಗಳೂರಿನ ಹಾಯ್ ಬೆಂಗಳೂರು ಕಚೇರಿಯಲ್ಲಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಇನ್ನು ಮಕ್ಕಳಾದ ಭಾವನಾ ಬೆಳಗೆರೆ, ಚೇತನಾ ಬೆಳಗೆರೆ ಹಾಗೂ ಮಗ, ಕರ್ಣ ಬೆಳಗೆರೆ ಕಾರ್ಯಕ್ರಮವನ್ನ ನೇರವೇರಿಸಿಕೊಟ್ಟರು. ಕಾರ್ಯಕ್ರಮದಲ್ಲಿ ವಿಶೇಷವಾಗಿ “ನನ್ನ ನೆರಳಿನ ದೀಪ” ಎನ್ನುವ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಇದನ್ನೂ ಓದಿ : ನೀರಿಗಾಗಿ ಪಂಚಾಯಿತಿಗೆ ಮುತ್ತಿಗೆ ಹಾಕಿದ […]

Advertisement

Wordpress Social Share Plugin powered by Ultimatelysocial