ಪದ್ಮಶ್ರೀ ಪುರಸ್ಕೃತೆ ಮಾತಾ ಮಂಜಮ್ಮ ಜೋಗತಿಗೆ ಅದ್ದೂರಿ ಸ್ವಾಗತ

ವಿಜಯನಗರ

ಪದ್ಮಶ್ರೀ ಪುರಸ್ಕೃತೆ ಮಾತಾ ಮಂಜಮ್ಮ ಜೋಗತಿಗೆ ಅದ್ದೂರಿ ಸ್ವಾಗತ

ತ್ರಾಷಾ ರಾಂಡೋಲ್ ಬಾರಿಸಿ ಸ್ವಾಗತ ಕೋರಿದ ವಿದ್ಯಾರ್ಥಿನಿಯರು

ವಿಜಯನಗರದ ಹೊಸಪೇಟೆಯ ಥಿಯಾಸಾಫಿಕಲ್‌ ಮಹಿಳಾ ಕಾಲೇಜ್ ನ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಗಮಿಸಿರೋ ಮಂಜಮ್ಮ ಜೋಗತಿ

ತ್ರಾಷಾ ರಾಂಡೋಲ್ ಬಾರಿಸೋ ಮೂಲಕ

ಭರ್ಜರಿ ಮಿಂಚಿದ ವಿದ್ಯಾರ್ಥಿನಿಯರು

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸತ್ತ ಮಹಿಳೆಯ ಶವವನ್ನು ಚೀಲದಲ್ಲಿ ಹಾಕಿ.ಹೆಗಲ ಮೇಲೆ ಒತ್ತು ಹೋಗುತ್ತಿದ್ದ ಪತಿ..

Wed Dec 7 , 2022
ಯಳಂದೂರು ಪಟ್ಟಣದ ಅರಣ್ಯ ಇಲಾಖೆ ಕಚೇರಿಯ ಹತ್ತಿರ ಇರುವ ಆಲೆಮನೆಯಲ್ಲಿ ಮಹಿಳೆ ಸಾವು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.ಪಟ್ಟಣದ ಅರಣ್ಯ ಇಲಾಖೆ ಕಛೇರಿ ಹತ್ತಿರ ಇರುವ ಆಲೆಮನೆ ಯಲ್ಲಿ ಕಳೆದ 15 ದಿನಗಳಿಂದ ಮಳವಳ್ಳಿ ತಾಲೂಕಿನ ಕಾಗೇಪುರ ಗ್ರಾಮದ ಮೇದರ ಜನಾಂಗಕ್ಕೆ ಸೇರಿರುವ ರವಿ ಮತ್ತು ಆತನ ಹೆಂಡತಿ ಕಾಳಮ್ಮ ಎಂಬುವರು ಪಟ್ಟಣದಲ್ಲಿ ಅಲೆಮಾರಿಗಳಾಗಿ ಪ್ಲಾಸ್ಟಿಕ್ ವಸ್ತು ಗುಜರಿ ಸಾಮಗ್ರಿಗಳನ್ನು ಬೀದಿಗಳಲ್ಲಿ ಸಂಗ್ರಹಿಸಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು…ಕಾಳಮ್ಮ […]

Advertisement

Wordpress Social Share Plugin powered by Ultimatelysocial