ಕರಿದ ತಿಂಡಿಗಳೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ.

ರಿದ ತಿಂಡಿಗಳೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಅದರಿಂದ ದೂರವಾದಷ್ಟೂ ಅದು ನಮ್ಮನ್ನು ಬಳಿ ಕರೆಯುತ್ತದೆ. ಅದರಲ್ಲೂ ಹೋಟೇಲ್ ಬೀದಿ ಬದಿಗಳಲ್ಲಿ ಸಿಗುವಂತಹ ಆಹಾರವನ್ನು ಸೇವಿಸಲೇಬಾರದು.

ಇಂಥ ಸಣ್ಣ ಅಂಗಡಿಗಳಲ್ಲಿ ಹೈಡ್ರೋಜನೀಕರಣದ ಎಣ್ಣೆಯನ್ನು ಬಳಸುತ್ತಾರೆ.

ಇದರಲ್ಲಿ ಟ್ರಾನ್ಸ್ ಫ್ಯಾಟ್ ಅಧಿಕವಾಗಿದ್ದು ಆಹಾರಕ್ಕೆ ರುಚಿ ಕೊಡುತ್ತದೆ ಆದರೆ ಆರೋಗ್ಯ ಕೆಡುತ್ತದೆ. ಎಣ್ಣೆಯಲ್ಲಿ ಕರಿದ ತಿಂಡಿ ಹೆಚ್ಚು ತಿನ್ನುವುದರಿಂದ ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ, ಹೃದಯದ ಸಂಬಂಧಿತ ಕಾಯಿಲೆಗಳು ಬರುತ್ತವೆ. ಮನೆಯಲ್ಲಿ ಆರೋಗ್ಯಕರ ಎಣ್ಣೆಯಿಂದ ತಯಾರಿಸಿದ ತಿನಿಸಾದರೂ ಹಿತಮಿತವಾಗಿ ಸೇವಿಸಿ.

ಅಧಿಕ ಉಷ್ಣತೆಯಲ್ಲಿ ಫ್ರೈ ಮಾಡುವ ಕಾರಣದಿಂದ ಅಕ್ರಿಡಮೈಲ್ ಎನ್ನುವ ರಾಸಾಯನಿಕ ಉತ್ಪಾದನೆ ಆಗುತ್ತದೆ. ಇದರಿಂದ ಕ್ಯಾನ್ಸರ್ ಬರುವ ಸಾಧ್ಯತೆಯೂ ಇದೆ. ಸ್ಯಾಚುರೇಟೆಡ್ ಮತ್ತು ಮೊನೊಸ್ಯಾಚುರೇಟೆಡ್ ಎಣ್ಣೆಯನ್ನು ಬಳಸಿದರೆ ಇದು ಅಧಿಕ ಉಷ್ಣತೆ ಯಲ್ಲೂ ಸ್ಥಿರವಾಗಿರುತ್ತದೆ. ಆಳವಾಗಿ ಕರಿಯಬೇಕಾದರೆ ತೆಂಗಿನೆಣ್ಣೆ ಉಪಯೋಗಿಸಿ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪ್ರೊ. ಎಸ್.ಕೆ. ರಾಮಚಂದ್ರರಾವ್ ವಿದ್ವಾಂಸರು.

Sat Feb 4 , 2023
  ಪ್ರೊ. ಎಸ್.ಕೆ. ರಾಮಚಂದ್ರರಾವ್, ನಮ್ಮ ಜೀವಿತ ಕಾಲದಲ್ಲಿ ಇಂತಹ ಅಪ್ರತಿಮ ವಿದ್ವಾಂಸರಿದ್ದರು ಎಂದರೆ ಅಚ್ಚರಿಹುಟ್ಟಿಸುವಷ್ಟು ಶ್ರೇಷ್ಠರಾದವರು. ಇವರು ನಮ್ಮ ನಾಡು ಕಂಡ ಅಪ್ರತಿಮ ವಿದ್ವಾಂಸರು. ಇಂದು ಅಪ್ರತಿಮ ವಿದ್ವಾಂಸರ ಸಂಸ್ಮರಣೆ ದಿನ. ಎಸ್.ಕೆ. ರಾಮಚಂದ್ರರಾವ್ 1925ರ ಸೆಪ್ಟೆಂಬರ್ 4ರಂದು ಹಾಸನದಲ್ಲಿ ಜನಿಸಿದರು. ಅವರ ತಂದೆ ಶ್ರೀ ಕೃಷ್ಣ ನಾರಾಯಣರಾವ್ ಅವರು ಕಾವೇರಿ ನದಿ ತೀರದ ಹನಸೊಗೆ ಗ್ರಾಮಕ್ಕೆ ಸೇರಿದವರು. ಅಲ್ಲಿನ ಮುಖ್ಯಪ್ರಾಣ ದೇಗುಲವು ಅವರ ಮನೆತನಕ್ಕೆ ಸೇರಿದುದಾಗಿತ್ತು. ಅವರ […]

Advertisement

Wordpress Social Share Plugin powered by Ultimatelysocial