ವಿಜೃಂಭಣೆಯಿಂದ ಜರುಗಿದ ಯಲ್ಲಾಲಿಂಗೇಶ್ವರ ಜಾತ್ರಾ ಮಹೋತ್ಸವ.

ವಿಜೃಂಭಣೆಯಿಂದ ಜರುಗಿದ ಯಲ್ಲಾಲಿಂಗೇಶ್ವರ ಜಾತ್ರಾ ಮಹೋತ್ಸವ

ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿರುವ
ಯಲ್ಲಾಲಿಂಗೇಶ್ವರ ಮಠದ ಜಾತ್ರೆಯು ಅತಿ ವಿಜ್ರಂಭಣೆಯಿಂದ ನಡೆಯಿತು.

ಬೆಳಗ್ಗೆ 8:00ಗೆ ದೇವರ ಪೂಜೆ ನಡೆದು 10 ಗಂಟೆಗೆ ಅನ್ನ ಪ್ರಸಾದ ಪ್ರಾರಂಭವಾಯಿತು

ಪಟ್ಟಣ ಸೇರಿದಂತೆ ಅನೇಕ ಭಕ್ತಾದಿಗಳು ಪಾಲ್ಗೊಂಡಿದ್ದರು

ವರದಿ ಸಿದ್ದು ಜಮ್ಮಲದಿನ್ನಿ, ವಿಜಯಪುರ ಡಿಸ್ಟ್ರಿಕ್ಟ್ ರಿಪೋರ್ಟರ್.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತಕ್ಷಣ ಬೇಕಾಗಿದ್ದರೆ....

Fri Jan 6 , 2023
  ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/de…. #employment #jobs #hiring #job #jobsearch #recruitment #career #work #careers #recruiting #nowhiring #resume #jobhunt #business #jobseekers #hr #jobopening #staffing #humanresources #jobseeker #hiringnow #interview #recruiter #jobsearching #vacancy #covid #education #jobinterview     Please follow and like us:

Advertisement

Wordpress Social Share Plugin powered by Ultimatelysocial