ಯಶ್ ಜನ್ಮದಿನ: ಕೆಜಿಎಫ್ 2 ಡೆಡ್ಲಿ ಲುಕ್ ಪೋಸ್ಟರ್ ಬಿಡುಗಡೆ!

ಯಶ್ ಅವರ ಜನ್ಮದಿನದ ಅಂಗವಾಗಿ ಕೆಜಿಎಫ್ ಚಿತ್ರ ತಂಡ ನೂತನ ಪೋಸ್ಟರ್ ವೊಂದನ್ನು ಬಿಡುಗಡೆ ಮಾಡಿದ್ದು, ಈ ಪೋಸ್ಟರ್ ನಲ್ಲಿ ಕೆಜಿಎಫ್ ಚಿತ್ರದಲ್ಲಿನ ಯಶ್ ಡೆಡ್ಲಿ ಲುಕ್ ಅನ್ನು ಪರಿಚಯಿಸಲಾಗಿದೆ.

ಕನ್ನಡ ಚಿತ್ರರಂಗಕ್ಕೆ ಅಂತಾರಾಷ್ಟ್ರೀಯ ಪ್ರಸಿದ್ಧಿ ತಂದುಕೊಟ್ಟ ನಟ ರಾಕಿಂಗ್ ಸ್ಟಾರ್ ಯಶ್‌ ಅವರ ಕೆಜಿಎಫ್‌ 2 ಸಿನಿಮಾದ ಪೋಸ್ಟರ್‌ ಬಿಡುಗಡೆಯಾಗಿದ್ದು, ಯಶ್‌ ಜನ್ಮದಿನವಾದ ಇಂದು ಪೋಸ್ಟರ್‌ ಬಿಡುಗಡೆಯಾಗಿರುವುದಕ್ಕೆ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ

ಹೊಂಬಾಳೆ ಸಂಸ್ಥೆ ಹಾಗೂ ಕೆಜಿಎಫ್‌ ನಿರ್ದೇಶಕ ಪ್ರಶಾಂತ್‌ ನೀಲ್‌ ಅವರು ಹೊಸ ಪೋಸ್ಟರ್‌ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಎಚ್ಚರ ಮುಂದೆ ಅಪಾಯವಿದೆ ಎಂದು ಪೋಸ್ಚರ್ ನಲ್ಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸೋಮಾರಿತನದಿಂದ ನಿಮ್ಮ ಕೇಲಸಗಳು ಬಾಕಿ ಉಳಿಯುತ್ತಿದೆಯೇ? ಇದಕ್ಕೆ ಪರಿಹಾರ ಇಲ್ಲಿದೆ ನೋಡಿ !

Sat Jan 8 , 2022
ಜೀವನದ  ಸಾಧನೆಗಳು ಗುರಿ ನಮ್ಮ ಆಲಸ್ಯದಿಂದ ದೂರ ಉಳಿಯುತ್ತಾದೆ. ಹೀಗಾಗಿ ಇದಕ್ಕೆ ಪರಿಹಾರ ಕಂಡುಕೊಳ್ಳು ಬೇಕು . ಸೋಮಾರಿತನವನ್ನು ದೂರ ಮಾಡಲು ಈ ಆವ್ಯಾಸ ಪಾಲಿಸಿ. ಚಳಿಗಾಲದಲ್ಲಿ  ಸೋಮಾರಿತನ ಕಾಡುವುದು ಸಹಜ. ತಂಪಾದ ವಾತಾವರಣ ಇನ್ನಷ್ಟು ಕಾಲ ಬೆಚ್ಚಗೆ ಮನೆಯಲ್ಲಿಯೇ ಮಲಗುವಂತೆ ಮಾಡುತ್ತದೆ. ಆದರೆ ಚಳಿಗಾಲದಲ್ಲಿ ಸೋಮಾರಿತನವನ್ನು ಕಡಿಮೆ ಮಾಡುವುದು ಕೂಡ ಅಷ್ಟೇ ಮುಖ್ಯ. ಜೀವನದ ಗುರಿ ಸಾಧನೆಗಳು ನಮ್ಮ ಆಲಸ್ಯದಿಂದ ದೂರ ಉಳಿಯಬಹುದು. ಹೀಗಾಗಿ ಇದಕ್ಕೆ ಪರಿಹಾರ ಕಂಡುಕೊಳ್ಳುವುದು […]

Advertisement

Wordpress Social Share Plugin powered by Ultimatelysocial