ಸರಿಯಾದ ಚಿಕಿತ್ಸೆ ಸಿಗದೆ ಯುವಕ ಸಾವು.

ಗೋವಿಂದರಾಜನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುರ್ಘಟನೆ.

ದಾಸರಹಳ್ಳಿ ಬಳಿ ಇರುವ “ಮಧು ಸೂಪರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಮೇಲೆ ಗಂಭೀರ ಆರೋಪ.?

ಮೊನ್ನೆ 9 ತಾರೀಖಿನಂದು ಆಸ್ಪತ್ರೆಗೆ ಸೇರಿದ್ದ ಯುವಕ.
ಎರಡು ದಿನ ಚಿಕಿತ್ಸೆ ನೀಡಿದ್ದರು ಯುವಕ ಸಾವು.

ಸತೀಶ್ (25) ಸಾವನಪ್ಪಿರುವ ಯುವಕ.

9 ನೇ ತಾರೀಖು ಸ್ನೇಹಿತರ ಜೊತೆ ಪಾರ್ಟಿ ಮಾಡುತ್ತಿದ್ದ ಸತೀಶ್.

ಈ ವೇಳೆ ಸ್ನೇಹಿತರ ಮಧ್ಯೆ ಗಲಾಟೆ ಆಗಿದೆ.

ಮಧ್ಯಸ್ಥಿಕೆ ವಹಿಸಿದ ಸತೀಶ್.

ಬಿಯರ್ ಬಾಟಲಿನಿಂದ ಸತೀಶ್ ಗೆ ಹಲ್ಲೆ.

ಇದ್ರಿಂದ ಸತೀಶ್ ನ ಎಡಗೈ ಗೆ ಗಂಭೀರ ಹಲ್ಲೆ.

ಕೂಡಲೆ ಸ್ಥಳೀಯ ಮಧು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲು.

ಎರಡು ದಿನ ಯಾವೂದೆ ಚಿಕಿತ್ಸೆ ಮಾಡದೇ ಕೇವಲ ಬ್ಯಾಡೆಜ್ ಸುತ್ತಿದ್ರಂತೆ ವೈದ್ಯರು.

50 ಸಾವಿರಕ್ಕು ಹೆಚ್ಚು ಹಣ ಕಟ್ಟಿಸಿಕೊಂಡಿದ್ದ ಆಸ್ಪತ್ರೆಯ ಆಡಳಿತ ಮಂಡಳಿ.

ಸರ್ಜರಿ,ಆಪರೇಷನ್ ಮಾಡದೇ ಕೇವಲ ಬ್ಯಾಡೆಜ್ ಸುತ್ತಿ ಚಿಕಿತ್ಸೆ ನೀಡಿದ್ರಂತೆ.

ನೆನ್ನೆ ಸಂಜೆ ತೀವ್ರ ರಕ್ತಸ್ರಾವವಾಗಿ ಸಾವನಪ್ಪಿರುವ ಸತೀಶ್.

ವೈದ್ಯರು ಹಾಗು ಆಸ್ಪತ್ರೆಯ ಮೇಲೆ ಗಲಾಟೆ ಮಾಡಿದ ಮೃತನ ಕುಟುಂಬಸ್ಥರು.

ಸತೀಶ್ ಸಾವಿಗೆ ವೈದ್ಯರ ನಿರ್ಲಕ್ಷ್ಯ ವೇ ಕಾರಣ ಅಂತ ಆರೋಪಿಸುತ್ತಿರುವ ಕುಟುಂಬಸ್ಥರು.

ಕೂಡಲೇ ಗೋವಿಂದರಾಜನಗರ ಪೊಲೀಸ್ ಠಾಣೆಗೆ ದೂರು.

ಸದ್ಯ ಗೋವಿಂದರಾಜನಗರ ಪೊಲೀಸರಿಂದ ತನಿಖೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜನಾರ್ದನ ರೆಡ್ಡಿ ಆಸ್ತಿ ಮುಟ್ಟುಗೋಲಿಗೆ ವಿಳಂಬ ಏಕೆ?

Wed Jan 11 , 2023
‘ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಸೇರಿದ ₹ 19 ಕೋಟಿ ಮೌಲ್ಯದ ಆಸ್ತಿ ಜಪ್ತಿ ಪ್ರಕ್ರಿಯೆಗೆ ಅನುಮತಿ ನೀಡಲು ಏಕಿಷ್ಟು ವಿಳಂಬ ಮಾಡುತ್ತಿದ್ದೀರಿ’ ಎಂದು ಹೈಕೋರ್ಟ್‌, ರಾಜ್ಯ ಸರ್ಕಾರವನ್ನು ಖಾರವಾಗಿ ಪ್ರಶ್ನಿಸಿದೆ.’ಜನಾರ್ದನ ರೆಡ್ಡಿ ಮತ್ತು ಅವರ ಕುಟುಂಬದವರಿಗೆ ಸೇರಿದ ಹೆಚ್ಚುವರಿ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ಆರಂಭಿಸಲು ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಅನುಮತಿ ನೀಡುವಂತೆ ಕೋರಿ ಮನವಿ ಸಲ್ಲಿಸಲಾಗಿದ್ದು, ಈ ಮನವಿಯನ್ನು ತುರ್ತಾಗಿ […]

Advertisement

Wordpress Social Share Plugin powered by Ultimatelysocial