ಕೊರೊನಾ ವೈರಸ್ಗೆ ಹಲವಾರು ಸಂಸ್ಥೆಗಳು ಔಷಧವನ್ನು ಕಂಡುಹಿದಿಯುತ್ತಿದ್ದಾರೆ ಹಲವಾರು ಸಂಸ್ಥೆ ಯಶಸ್ಸು ಸಹ ಕಂಡುಹಿಡಿದಿವೆ. ಈಗ ಅಂತಹ ಒಂದು ಒಳ್ಳೆಯ ಸಂದೇಶ ಲಭ್ಯವಾಗಿದೆ. ಕೊರೊನಾ ಸೋಂಕಿಗೆ ಲಸಿಕೆ ಅಲ್ಲ ಈಗ ಮಾತ್ರೆ ದೊರೆತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮಾತ್ರೆಯ ಹೆಸರು ಫಾವಿಪಿರಾವಿರ್ ಈ ಔಷಧ ಮಾಡಲು ಬ್ರಿಂಟನ್ ಫಾರ್ಮಾ ಸಂಸ್ಥೆ ಮುಂದ್ದಾಗಿದೆ, ೨೦೦ ಎಂಜಿ ಮಾತ್ರೆಗಳಿಗೆ ೫೯ರೂ ದರ ನಿಗದಿ ಮಾಡಿಲಾಗಿದೆ ಎಂದು ಬ್ರಿಂಟನ್ ಫಾರ್ಮಾ ಸಂಸ್ಥೆಯ ಸಿಎಚಿಡಿ ರಾಹುಲ್ ದಾರ್ದಾ ಹೇಳಿದ್ದಾರೆ.ಸಾಧಾರಣ ಹಾಗೂ ಮಧ್ಯಮ ರೋಗಲಕ್ಷಣದವರಿಗೆ ಈ ಮಾತ್ರೆ ಸೂಕ್ತ ಎಂದು ತಿಳಿದು ಬಂದಿದೆ. ಈ ಡ್ರಗ್ ಬಳಸಿದವರಲ್ಲಿ ಇಲ್ಲಿಯ ವರೆಗು ಸೈಡ್ ಎಫೆಕ್ಟ್ ಕಂಡು ಬಂದಿಲ್ಲ ಎನ್ನುವುದೆ ಸಂತಸದ ಸಂಗತಿ.
ಕೊರೊನಾ ವೈರಸ್ಗೆ ಮಾತ್ರೆ ಲಭ್ಯ
Please follow and like us: