ಮಗುಚಿ ಬಿದ್ದ ಲಾರಿ

ಚಿಕ್ಕಬಳ್ಳಾಪುರದ ಬಾಗೇಪಲ್ಲಿ ತಾಲ್ಲೂಕಿನ ಹೊಸಹುಡ್ಯ ಗ್ರಾಮದಲ್ಲಿ ಮಂಗಳವಾರ ರಾತ್ರಿ ಬೋರ್‌ವೆಲ್ ಪೈಪ್‌ಗಳನ್ನು ಸಾಗಿಸುತ್ತಿದ್ದ ಲಾರಿ ಪಲ್ಟಿಯಾಗಿ ಮೂರು ಕಾರ್ಮಿಕರು ಮೃತಪಟ್ಟಿದ್ದಾರೆ ಮತ್ತು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತಪಟ್ಟವರು  ಹೊರರಾಜ್ಯಗಳ ಇಬ್ಬರು ಮಧ್ಯಪ್ರದೇಶ ಹಾಗು ಮತ್ತೊಬ್ಬ ಛತ್ತೀಸ್ ಗಢ ವ್ಯಕ್ತಿಗಳೆಂದು ತಿಳಿದುಬಂದಿದೆ.ಗಾಯಗೊಂಡ ಇಬ್ಬರು ವ್ಯಕ್ತಿಗಳನ್ನು ಸಮೀಪದ‌ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ಕೊರೊನಾ ವಿಚಾರದಲ್ಲಿ ಬಿ ಬಿ ಎಮ್ ಪಿ ನಿರ್ಲಕ್ಷ್ಯ

Wed Jun 24 , 2020
ಉತ್ತರಹಳ್ಳಿಯ ಅರೇಹಳ್ಳಿಯ ಅರ್ಪಟ್ ಮೆಂಟಿನ ನಿವಾಸಿಯಬ್ಬರಿಗೆ ಕೊರೊನಾ ಸೋಂಕು ತಗುಲಿದೆ.ಮೊನ್ನೆ ಅಪೊಲೋ ಆಸ್ಪತ್ರೆಯಲ್ಲಿ ಕೊರೊನಾ ಪರೀಕ್ಷೆ ಮಾಡಿಸಿದ್ದರು. ನಿನ್ನೆ ವರದಿಯಲ್ಲಿ  ಕೊರೊನಾ ಸೋಂಕು ತಗುಲಿರುವುದು ದೃಡವಾಗಿದೆ.    ಸೋಂಕಿತ ವ್ಯಕ್ತಿ ಸ್ವತಃ ತಾನೆ ಹೋಂ ಕ್ವಾರಂಟೈನ್ ಆಗಿದ್ದು,  ಬಿ ಬಿ ಎಂ ಪಿ ಗೆ ದೂರವಾಣಿಯ ಮೂಲಕ ಕರೆಮಾಡಿ ನನಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ತಿಳಿಸಿದ್ದಾರೆ. ಅವರು ಕರೆಮಾಡಿ 2 ಗಂಟೆ ಕಳೆದರು ಕೂಡ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು […]

Advertisement

Wordpress Social Share Plugin powered by Ultimatelysocial