ಪ್ರತಿದಿನ ವ್ಯಾಯಾಮದಲ್ಲಿ ಸ್ನಾಯುಗಳು ಬಲಗೊ೦ಡು ದೇಹ ಬಲಿಷ್ಟವಾಗಲು quercetin ಎ೦ಬ ಆ೦ಟಿ ಆಕ್ಸಿಡೆ೦ಟು ಅಗತ್ಯವಾಗಿದೆ. ಇದರ ಮೂಲಕ ಶ್ವಾಸಕೋಶಗಳಿ೦ದ ಹೆಚ್ಚಿನ ಆಮ್ಲಜನಕ ರಕ್ತಕ್ಕೆ ಲಭ್ಯವಾಗಿ ಸ್ನಾಯುಗಳು ಉತ್ತಮ ಬೆಳೆವಣಿಗೆ ಪಡೆಯುತ್ತವೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada