ಕೊರೊನಾ ವೈರಸ್ ಸೋಂಕನ್ನು ತಡೆಗಟ್ಟಲು ರಾಷ್ಟ್ರವ್ಯಾಪಿ ಲಾಕ್ ಡೌನ್ ಮಾಡಿದ ನಂತರ ಪೆಟ್ರೋಲ್ ಮತ್ತು ಡೀಸೆಲ್ ಬೇಡಿಕೆಯಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ಆದರೆ ರತನ್ ಟಾಟಾ ಅವರ ಸ್ಟಾರ್ಟ್ ಅಪ್ ಕಂಪನಿಯು ಈ ಸಮಯದಲ್ಲಿ ಲಾಭ ಪಡೆದಿದೆ. ಈ ಟಾಟಾ ಕಂಪನಿಯು ಮೊಬೈಲ್ ಪೆಟ್ರೋಲ್ ಪಂಪ್ ಸೇವೆ ನೀಡುತ್ತದೆ. ಕಂಪನಿಯ ಹೋಮ್ ಡಿಲೆವರಿ ಮಾದರಿಯಿಂದಾಗಿ ಈ ಕಂಪನಿಯ ಬೇಡಿಕೆ ಹೆಚ್ಚಾಗಿದೆ. ಮೂರು ವರ್ಷಗಳ ಹಿಂದೆ ಪ್ರಾರಂಭವಾದ ಪುಣೆ ಮೂಲದ ರೆಪೊಸ್ ಎನರ್ಜಿ ಈಗ ೩೦೦ ಕ್ಕೂ ಹೆಚ್ಚು ಮೊಬೈಲ್ ಪೆಟ್ರೋಲ್ ಪಂಪ್ಗಳನ್ನು ಹೊಂದಿದೆ. ಭಾರತದಾದ್ಯಂತ ೯೦ ನಗರಗಳಲ್ಲಿ ಇದು ಸೇವೆ ನೀಡ್ತಿದೆ.
ಹಿಟ್ ಆಯ್ತು ಮೊಬೈಲ್ ಪೆಟ್ರೋಲ್ ಬಂಕ್
Please follow and like us: