ನಟ ಸಿದ್ದಾರ್ಥ್- ಸೈನಾ ನೆಹ್ವಾಲ್ ‘ಟ್ವೀಟ್’ ವಾರ್

ತಮಿಳು ನಟ ಸಿದ್ಧಾರ್ಥ್  ಆಗಾಗ ವಿವಾದಗಳನ್ನು ಮೈ ಮೇಲೆ ಎಳೆದುಕೊಂಡು ಸುದ್ದಿಯ್ಲಲಿರುತ್ತಾರೆ. ಈ ಬಾರಿ ಕೂಡ ಮಾಜಿ(Badminton Star) ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಗೆ( Saina Nehwal) ಪ್ರತಿಕ್ರಿಯಿಸಿದ ಸಿದ್ದಾರ್ಥ್ ಟ್ವೀಟ್ ಸದ್ಯ ವಿವಾದಕ್ಕೀಡಾಗಿದೆ ತಮಿಳು ನಟನ ವಿರುದ್ಧ ಮಹಿಳಾ ಆಯೋಗ ಆಕ್ರೋಶ ವ್ಯಕ್ತ ಪಡಿಸಿದೆ. ಹಲವು ರಾಜಕಾರಣಿಗಳು, ನಟ ನಟಿಯರು ಸಿದ್ಧಾರ್ಥ್ ಹೇಳಿಕೆ ಬಗ್ಗೆ ಕಿಡಿ ಕಾರಿದ್ದಾರೆ.

ಬ್ಯಾಡ್ಮಿಂಟನ್ ಆಟಗಾರ್ತಿ, ಬಿಜೆಪಿ ಪಕ್ಷದ ನಾಯಕಿ ಸೈನಾ ನೆಹ್ವಾಲ್ ಪ್ರಧಾನಿ ನರೇಂದ್ರ ಮೋದಿಗೆ ಪಂಜಾಬಿನಲ್ಲಿ ಆದ ರಕ್ಷಣಾ ಲೋಪದ ಕುರಿತು ಟ್ವೀಟ್ ಮಾಡಿದ್ದರು. ಆ ಟ್ವೀಟ್‌ಗೆ ತಮಿಳು ನಟ ಸಿದ್ಧಾರ್ಥ್ ಪ್ರತಿಕ್ರಿಯಿಸಿದ್ದರು. ಇದೇ ಟ್ವೀಟ್ ಈಗ ವಿವಾದಕ್ಕೆ ಸಿಲುಕಿದೆ. ಇದು ರಾಷ್ಟ್ರೀಯ ಮಹಿಳಾ ಆಯೋಗದ ಕೆಂಗಣ್ಣಿಗೆ ಗುರಿಯಾಗಿದ್ದು, ಸಿದ್ಧಾರ್ಥ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಒತ್ತಾಯಿಸಿದ್ದಾರೆ. ಸೈನಾ ನೆಹ್ವಾಲ್ ಕೂಡ ಸಿದ್ಧಾರ್ಥ್ ಟ್ವೀಟ್‌ಗೆ ತಿರುಗೇಟು ನೀಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿಟಮಿನ್ ಸಿ ಹಾಗೂ ಇ ಹೆಚ್ಚಾಗುತ್ತದೆ

Wed Jan 12 , 2022
ಕಿವಿ ಹಣ್ಣು, ಹೆಸರೇ ಸೂಚಿಸುವಂತೆ, ಕಿವಿ ಪಕ್ಷಿಯ ದೇಶವಾದ ನ್ಯೂಜಿಲ್ಯಾಂಡ್ ಮೂಲದ್ದಾಗಿದೆ. ಇಂದು ಭಾರತದಲ್ಲಿಯೂ ಇದು ಸುಲಭವಾಗಿ ಲಭಿಸುತ್ತಿದೆ. ಮೊಟ್ಟೆಯೊಂದನ್ನು ಒತ್ತಿ ಚಪ್ಪಟೆಯಾಗಿಸಿದರೆ ಪಡೆಯುವ ಅಥವಾ ಕುಂಬಳಕಾಯಿಯನ್ನು ಗಜಲಿಂಬೆಯ ಗಾತ್ರಕ್ಕೆ ಇಳಿಸಿದಂತಹ ಆಹಾರ ಇರುವ ಇದರ ಸಿಪ್ಪೆಯಲ್ಲಿ ಅತಿ ಸೂಕ್ಷ್ಮವಾದ, ಆದರೆ ಚುಚ್ಚದ ಮೃದುವಾದ ರೋಮಗಳಿವೆ. ಸಿಪ್ಪೆ ಸುಲಿದಾಗ ತಿಳಿಹಸಿರು ಬಣ್ಣದ ತಿರುಳು ಹಾಗೂ ನಡುವೆ ಬಿಳಿ ಬಣ್ಣದ ಭಾಗ ಕಾಣಿಸುತ್ತದೆ. ಕಿವಿ ಹಣ್ಣಿನಲ್ಲಿ ವಿಟಮಿನ್‌ ಸಿ ಹಾಗೂ ಇ […]

Advertisement

Wordpress Social Share Plugin powered by Ultimatelysocial