ರಾಜ್ಯದಲ್ಲಿ ಇಂದಿನಿAದ ಪ್ಲಾಸ್ಮಾ ಬ್ಯಾಂಕ್ ಆರಂಭವಾಗಿದ್ದು, ಹೆಚ್. ಸಿ.ಜಿ ಆಸ್ಪತ್ರೆಯಲ್ಲಿ ಇಂದು ಸಂಜೆ ಪ್ಲಾಸ್ಮಾ ಬ್ಯಾಂಕ್ಗೆ ಚಾಲನೆ ದೊರೆತಿದೆ.ರಾಜ್ಯ ಸರ್ಕಾರದ ಜೊತೆ ಎಚ್. ಸಿ.ಜಿ ಆಸ್ಪತ್ರೆಯ ಸಹಯೋಗದೊಂದಿಗೆ ಈ ಪ್ಲಾಸ್ಮಾ ಬ್ಯಾಂಕ್ ಶುರುವಾಗಿದೆ. ಬ್ಲಡ್ ಬ್ಯಾಂಕ್ ಮಾದರಿಯಲ್ಲಿ ಪ್ಲಾಸ್ಮಾ ಬ್ಯಾಂಕ್ ಆರಂಭವಾಗಿದ್ದು. ಇನ್ನು ಪ್ಲಾಸ್ಮಾ ದಾನ ಮಾಡುವವರಿಗೆ ರಾಜ್ಯ ಸರ್ಕಾರದಿಂದ ಐದು ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಕೊರೊನಾ ಸೋಂಕಿನಿAದ ಗುಣಮುಖರಾದವರು ಪ್ಲಾಸ್ಮಾ ದಾನ ಮಾಡಬಹುದಾಗಿದ್ದು, ಈವರೆಗೆ ಕೇವಲ ಒಂಭತ್ತು ಮಂದಿ ಮಾತ್ರ ಪ್ಲಾಸ್ಮಾ ದಾನ ಮಾಡಿದ್ದಾರೆ ಎಂದು ಹೇಳಲಾಗ್ತಾಯಿದೆ.
ಎಚ್.ಸಿ.ಜಿ ಆಸ್ಪತ್ರೆಯ ಸಹಯೋಗದೊಂದಿಗೆ ಬ್ಯಾಂಕ್ ಶುರು
Please follow and like us: