ಡಾನ್ಸ್ ಮಾಡಿ ಕರೋನಾ ರೋಗಿಗಳನ್ನು ರಂಜಿಸಿದ ನರ್ಸ್

ಇಂಡೋನೇಶಿಯಾ: ಕರೋನಾದಿಂದಾಗಿ ವೈದ್ಯರು ಮತ್ತು ನರ್ಸ್ ಗಳ ಅವಿರತ ಸೇವೆ ಅನನ್ಯ. ಇಲ್ಲೊಬ್ಬ ನರ್ಸ್ ಕರೋನಾ ರೋಗಿಗಳಿಗೆ ನೃತ್ಯ ಮಾಡಿ ರಂಜಿಸಿದ್ದಾರೆ. ಅದೂ ಸಹ ಶಾರುಖ್ ಖಾನ್ ರವರ ” ಬೋಲೇ ಚುಡಿಯ ಬೋಲೇ ಕಂಗನಾ” ಹಾಡಿಗೆ. ಈ ಹಾಡು ಭಾರತದಲ್ಲಿ ಅಷ್ಟೇ ಅಲ್ಲ ಇಡೀ ಪ್ರಪಂಚದಲ್ಲೇ ಪ್ರಸಿದ್ದ. ಸುಶಿ ಎನ್ನುವವರು ತಮ್ಮ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು  ಹಂಚಿಕೊಂಡಿದ್ದು, ಅದರಲ್ಲಿ ರೋಗಿಗಳು ಸಹ ನಗುತ್ತಾ , ಹಾಡು ಮತ್ತು ನೃತ್ಯವನ್ನು ಖುಷಿ ಪಡುವುದನ್ನು ಕಾಣಬಹುದು. ” ವಿಡಿಯೋವನ್ನು ನೋಡಿ ಹೃದಯ ತುಂಬಿ ಬಂತು” ಎಂಬ ಅಡಿ ಬರಹದೊಂದಿಗೆ ಶೇರ್ ಮಾಡಲಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

೮.೯ ಕೋಟಿ ಕಳಪೆ ಮಾಸ್ಕ್ಗಳು ಮುಟ್ಟುಗೋಲು

Mon Apr 27 , 2020
ಚೀನಾ: ಚೀನಾ ಸರ್ಕಾರವು ಸುಮಾರು ೮.೯ ಕೋಟಿ ಕಳಪೆ ಮಾಸ್ಕ್ಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಚೀನಾದ ಮಾರುಕಟ್ಟೆ ಗುಣಮಟ್ಟ ನಿಯಂತ್ರಕರು ಶುಕ್ರವಾರದ ಹೊತ್ತಿಗೆ ಸುಮಾರ ೮.೯ ಕೋಟಿ ಮಾಸ್ಕ್ಗಳು, ೪ಲಕ್ಷಕ್ಕೂ ಹೆಚ್ಚಿನ ಕಳಪೆ ಗುಣಮಟ್ಟದ ರಕ್ಷಣಾ ಸಾಧನಗಳು ಹಾಗೂ ೭ಕೋಟಿಗೂ ಹೆಚ್ಚಿನ ಮೌಲ್ಯದ ನಿಷ್ಪçಯೋಜನಕಾರಿ ಸೋಂಕು ನಿವಾರಕಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಚೀನಾದ ಮಾರುಕಟ್ಟೆ ನಿಯಂತ್ರಣ ವಿಭಾಗದ ಉಪ ನಿರ್ದೇಶಕ ಗ್ಯಾನ್‌ಲಿನ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಚೀನಾ […]

Advertisement

Wordpress Social Share Plugin powered by Ultimatelysocial