ಮನನೊಂದ ಅಪ್ಪು ಅಭಿಮಾನಿಗ!!

ಕನ್ನಡದ ಮೇರುನಟ ಪುನಿತರಾಜಕುಮಾರ ಇವರು ಸ್ವರ್ಗವಾಸಿ ಆದ ಕಾರಣ, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಮಹಾವೀರ ವೃತ್ತದ ಬಳಿ ಶ್ರದ್ದಾಂಜಲಿ ಕಾರ್ಯಕ್ರಮವನ್ನು ಮಾಡಲಾಯಿತು, ಚಿಕ್ಕೋಡಿ ತಾಲೂಕಾ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು, ಪುನಿತ ರಾಜಕುಮಾರ ಇವರ ಭಾವಚಿತ್ರಕ್ಕೆ ಪುಷ್ಪಮಾಲೆ ಅರ್ಪಿಸಿ, ಪೂಜೆ ಮಾಡುವ ಮೂಲಕ ಮ್ರತರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿದರು. ಈ ಸಂಧರ್ಭದಲ್ಲಿ, ಸಂಜು ಬಡಿಗೇರ, ಚಂದ್ರಕಾಂತ ಹುಕ್ಕೇರಿ, ಬಸವರಾಜ ಸಾಜನೆ, ಪ್ರತಾಪಗೌಡ ಪಾಟೀಲ, ರುದ್ರಯ್ಯಾ ಹಿರೇಮಠ, ಅಮೂಲ ನಾವಿ, ಬಸವರಾಜ ಮಾನೆ, ಸುನೀಲ ಮಾಳಿ, ಚನ್ನಯ್ಯಾ ಬಡಿಗೇರ ಹಾಗೂ ಹಲವಾರು ಜನ ಪುನಿತರಾಜಕುಮಾರ ಇವರ ಅಭಿಮಾನಿಗಳು ಉಪಸ್ಥಿತರಿದ್ದರು.

 

ತಾಜಾ ಸುದ್ಧಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ :

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Methods to Prepare For and Execute a big Marriage

Sun Oct 31 , 2021
A growing number of people in The japanese are choosing a worldwide marriage for that variety of factors. It can help all of them maximize their particular cultural array, despite the complications read what he said involved. Many of these world-wide marriages are arranged by the Filipino guys, who may […]

Advertisement

Wordpress Social Share Plugin powered by Ultimatelysocial