ದಂಪತಿಗಳ ನಡುವೆ ಲೂಡೋ ತಂದ ಅವಾಂತರ

ಇತ್ತಿಚ್ಚಿನ ದಿನಗಳಲ್ಲಿ ಲೂಡೋ ಆಟ ಸಖತ್ ಫೇಮಸ್ ಆಗಿದೆ..ಟೈಂ ಸಿಕ್ಕಿದ್ರೆ ಸಾಕು ಎಲ್ಲರೂ ಮೊಬೈಲ್ ನಲ್ಲಿ ಲೂಡೋ ಆಟವಾಡ್ತಿರುತ್ತಾರೆ..ಇಂತಹ ಲೂಡೋ ಆಟವೇ ದಂಪತಿಗಳ ಮಧ್ಯೆ ದೊಡ್ಡ ಅವಾಂತರವನ್ನೇ ಸೃಷ್ಠಿಸಿದೆ..ಲೂಡೋದಲ್ಲಿ ಸೋತ ಗಂಡ ಹೆಂಡ್ತಿ ಮೇಲೆ ಹಲ್ಲೆ ನಡೆಸಿ ಬೆನ್ನು ಮೂಳೆ ಮುರಿದು ಹಾಕಿರೋ ಘಟನೆ ಗುಜರಾತ್‌ನ ವಡೋದರಾದಲ್ಲಿ ನಡೆದಿದೆ..ಕೊರೊನಾ ಹಿನ್ನಲೆ ಲಾಕ್ ಡೌನ್ ಆಗಿದ್ದು, ತನ್ನ ಗಂಡ ಸಮಾಜದಲ್ಲಿ ಇತರರೊಂದಿಗೆ ಸಮಯ ಕಳೆಯುವ ಬದಲು ಮನೆಯೊಳಗೆ ಇರಬೇಕೆಂದು ಹೆಂಡ್ತಿ ಬಯಸಿದ್ಲು. ಹೀಗಾಗಿ ಮನೆಯಲ್ಲಿ ಲೂಡೋ ಆಡಲು ತನ್ನ ಗಂಡನಿಗೆ ಮನವಲಿಸಿದ್ಲು.. ಈ ಆಟದಲ್ಲಿ ಮೂರು ನಾಲ್ಕು ಸುತ್ತುಗಳಲ್ಲಿ ಪದೇ ಪದೇ ಗಂಡನನ್ನು ಹೆಂಡ್ತಿಯೇ ಸೋಲಿಸಿದ್ದಾಳೆ. ಇನ್ನೂ ಇದಕ್ಕೆ ಕುಪಿತಗೊಂಡ ಗಂಡ ಕೈಯಲ್ಲಿ ಹೆಂಡ್ತಿಗೆ ಬಲವಾಗಿ ಹೊಡೆದಿದ್ದಾನೆ.. ಇದರಿಂದ ಹೆಂಡತಿ ಮೂಳೆ ಮುರಿದಿದೆ. ತಕ್ಷಣ  ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.. ಚಿಕಿತ್ಸೆಯ ನಂತರ,ತಾನು ಗಂಡನ ಮನೆಗೆ ಹೋಗಲ್ಲ ಎಂದು ಹಠ ಹಿಡಿದಿದ್ದಾಳೆ…

 

 

Please follow and like us:

Leave a Reply

Your email address will not be published. Required fields are marked *

Next Post

ಸರ್ಕಾರದ ವಿರುದ್ಧ ಖರ್ಗೆ ಗುಡುಗು

Tue Apr 28 , 2020
ಕರ್ನಾಟಕದಲ್ಲಿ 4 ಮಂದಿ ಕೊರೊನಾ ಸಚಿವರಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಕಲಬುರ್ಗಿಯಲ್ಲಿ ಮಾತನಾಡಿದ ಅವರು, ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಲ್ಯಾಬ್ ತೆಗೆಯುವುದಾಗಿ ಸರ್ಕಾರ ಹೇಳಿತ್ತು, ಆದರೆ ಇಲ್ಲಿಯವರೆಗೆ ಸರ್ಕಾರ ಆ ಕೆಲಸ ಮಾಡಿಲ್ಲ. ಈ ಕೊರೊನಾ ಯುದ್ಧ ಗೆಲ್ಲಬೇಕು ಅಂದ್ರೆ ರಕ್ಷಕರಿಗೆ ರಕ್ಷಣೆಯಿಲ್ಲ. ಕ್ವಾಲಿಟಿ ಪ್ರಕಾರ ಪಿಪಿಇ ಕಿಟ್ ವಿತರಣೆ ಮಾಡಿಲ್ಲ. ಕಲಬುರಗಿ ಇಎಸ್ ಐಗೆ ಇಲ್ಲಿಯವರೆಗೆ ಒಂದು ರೂಪಾಯಿ […]

Advertisement

Wordpress Social Share Plugin powered by Ultimatelysocial