ಭಾರತದ ಅತೀ ದೊಡ್ಡ ಸ್ಲಂ ಎಂದೇ ಖ್ಯಾತವಾಗಿರುವ ಧಾರಾವಿ ಮೇಲೆ ಕೊರೊನಾದ ಭಯಮಕರ ಕಾಂಓðಡ ಕವಿದಿತ್ತು ಆದರೆ ಧಾರಾವಿ ಇಧೀಗ ಸಹಜ ಸ್ಥಿತಿಗೆ ಮರಳುವ ಯತ್ನ ಮಾಡಿತ್ತಿದೆ. ಕಳೆದ ೨೪ ಗಂಟೆಯಲ್ಲಿ ಕೇವಲ ೨ ಪ್ರಕರಣಗಳು ಮಾತ್ರ ಧೃಢಪಟ್ಟಿದ್ದು ಧಾರಾವಿಯ ಜನತೆ ಹಾಗು ಅಧಿಕಾರಿಗಳು ಕೊಂಚ ನಿಟ್ಟುಸಿರು ಬಿಟ್ಟಿದ್ದಾಋಎ. ಆದರು ಸಹ ಇನ್ನ ಮೈಮರೆಯುವಮತಿಲ್ಲ ಯಾಕಂದರೆ ಅಲ್ಲಿರುವ ಜನಸಂಖ್ಯೆ ..ಮತ್ತೆ ಸಮಸ್ಯೆ ಉಲಗಬಣಬಾದರೆ ತಡೆಯುವುದು ಕಷ್ಟ ಎಮದು ಅಧಿಕಾರಿಗಳು ಎಚ್ಚರಿಕೆಯನ್ನು ಸಹ ನೀಡಿದ್ದಾರೆ.
ಧಾರಾವಿಯಲ್ಲಿ ಕೊರೊನಾ ಕಂಟ್ರೋಲ್ನಲ್ಲಿದೆ
Please follow and like us: