ನೆಟ್‌ಫ್ಲಿಕ್ಸ್ ಚಂದಾದಾರಿಕೆಯಲ್ಲಿ ದುಪ್ಪಟ್ಟು

ಯುಎಸ್ಎ: ಕೊರೊನಾ ವೈರಸ್ ನಿಂದ ಲಾಕ್ ಡೌನ್ ನಲ್ಲಿಯೂ ಸಹ ಲಾಭ ಪಡೆದಿರುವ ಕಂಪನಿಗಳು ಕೇವಲ ಬೆರಳೆಣಿಕೆಯಷ್ಟೇ. ನೆಟ್ಫ್ಲಿಸ್ ನಲ್ಲಿನ ಹೊಸ ಹಾಗೂ ವಿಭಿನ್ನ ಕಂಟೆಂಟ್ ನಿಂದ ಓವರ್ ದಿ ಟಾಪ್ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ಗಳಲ್ಲಿ ಅತಿ ಹೆಚ್ಚು ಚಂದಾದಾರರನ್ನು ಕೇವಲ ಒಂದೇ ತಿಂಗಳಲ್ಲಿ ದುಪ್ಪಟ್ಟಾಗಿಸಿರುವುದು ಅಚ್ಚರಿಯ ವಿಷಯ. ಸುಮಾರು ೭೦ ಲಕ್ಷ ಹೊಸ ಚಂದಾದಾರರು ಸೇರ್ಪಡೆ ಆಗುವುದಾಗಿ  ಅಂದಾಜು ಮಾಡಿದಾರರು ಸಹ ಲಾಕ್ ಡೌನ್ ಪರಿಸ್ಥಿತಿಯಿಂದ ಸುಮಾರು ೧ ಕೋಟಿ ೫೮ ಲಕ್ಷ ಚಂದಾದಾರರ ಸೇರ್ಪಡೆಯನ್ನು ಕಂಡಿದೆ. ಇದರಲ್ಲಿ ಏಷ್ಯಾ ಖಂಡದಿಂದ ೩ ಕೋಟಿ ೬೦ ಲಕ್ಷ ಚಂದಾದಾರನ್ನು ಒಳಗೊಂಡಿದೆ. ಮನಿ ಹೈಸ್ಟ್ ನೆಟ್ಫ್ಲಿಸ್ ನ ಹಿಟ್ ಶೋ ಹಾಗು ಟೈಗರ್ ಕಿಂಗ್ ಡಾಕ್ಯುಮೆಂಟರಿ ಸೀರೀಸ್ ಅತಿ ಹೆಚ್ಚು ಭಾರತದಲ್ಲಿ ವೀಕ್ಷಕತ್ವ ಪಡೆದಿದೆ.  ನೆಟ್ಫ್ಲಿಸ್ ಸುಮಾರು ೧೮ ಕೋಟಿ  ೨೦ ಲಕ್ಷ ಚಂದಾದಾರರನ್ನು ಹೊಂದಿದ್ದು ಕಳೆದ ೩ ತಿಂಗಳಿನಲ್ಲಿ ಬರೋಬರಿ ೫೭೦ ಕೋಟಿ ಲಾಭವನ್ನು ಗಳಿಸಿದೆ.

Please follow and like us:

Leave a Reply

Your email address will not be published. Required fields are marked *

Next Post

ದರ್ಶನ್ ಅಭಿಮಾನಿಗಳಿಂದ ಮಹತ್ತರ ಕಾರ್ಯ

Thu Apr 23 , 2020
ಕೊರೊನಾ ಲಾಕ್‌ಡೌನ್ ಹಿನ್ನಲೆಯಲ್ಲಿ ಸ್ಯಾಂಡಲ್‌ವುಡ್ ಸ್ಟಾರ್‌ಗಳ ಅಭಿಮಾನಿಗಳೆಲ್ಲ ತಮ್ಮ ನೆಚ್ಚಿನ ನಟನಂತೆ ಸಮಾಜ ಕಾರ್ಯಗಳಲ್ಲಿ ತೊಡಗಿಕೊಂಡು ಬಡವರಿಗೆ ಸಹಾಯ ಮಾಡುತ್ತಿದ್ದಾರೆ. ಆದ್ರೆ, ಸ್ಯಾಂಡಲ್‌ವುಡ್‌ಲ್ಲಿ ಬಾಸ್ ಆಗಿ ಅಬ್ಬರಿಸುವ ಚಾಲೆಜಿಂಗ್ ಸ್ಟಾರ್ ಅಭಿಮಾನಿಗಳು ಪ್ರಾಣಿಗಳಿಗೆ ತರಕಾರಿ, ಬ್ರೇಡ್ ವಿತರಣೆ ಮಾಡುತ್ತಿದ್ದಾರೆ. ಹೌದು ದರ್ಶನ ಅವರು ಪ್ರಾಣಿಪ್ರಿಯರು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ ಅವರಂತೆ ಗಜೇಂದ್ರಗಡದ ಚಿನ್ನದ ಕಳಸ ದರ್ಶನ್ ತೂಗುದೀಪ ಅಭಿಮಾನಿಗಳ ಸಂಘದವರು ಸೇರಿಕೊಂಡು ಪ್ರಾಣಿಗಳಿಗೆ ಹಾಗೂ ಬಡವರಿಗೆ ಆಹಾರ ವಿತರಿಸುವ […]

Advertisement

Wordpress Social Share Plugin powered by Ultimatelysocial